Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ
Team Udayavani, Sep 21, 2024, 6:45 AM IST
ಪಣಜಿ: ಗೋವಾದಲ್ಲಿ ಸಮುದ್ರ ತೀರದಲ್ಲಿ ಮದುವೆಯಾಗಲು ಅನುಮತಿ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಒಂದು ದಿನದ ವಿವಾಹಕ್ಕೆ 1 ಲಕ್ಷ ರೂ. ಶುಲ್ಕ ಪಡೆಯಲು ಗೋವಾ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರ (ಜಿಸಿಜೆಡ್ಎಂಎ) ನಿರ್ಧರಿಸಿದೆ. ಕಳೆದ ವರ್ಷ ಮೇಯಲ್ಲಿ ಇದೇ 1 ಲಕ್ಷ ರೂ.ಗೆ 5 ದಿನಗಳಿಗೆ ಅನುಮತಿ ನೀಡಲಾಗುತ್ತಿತ್ತು. ಈಗ 1 ದಿನಕ್ಕೆ 1 ಲಕ್ಷ ರೂ. ನಿಗದಿಯಾಗಿದೆ. ಪ್ರತೀ ಹೆಚ್ಚುವರಿ ದಿನದ ಕಾರ್ಯಕ್ರಮಗಳಿಗೆ 10 ಸಾವಿರ ರೂ. ವಿಧಿಸಲು ನಿರ್ಧ ರಿಸಲಾಗಿದೆ. ಈ ಪರಿಷ್ಕೃತ ದರಗಳು ಮದುವೆಯಷ್ಟೇ ಅಲ್ಲದೆ ಮತ್ತಿತರ ಖಾಸಗಿ ಕಾರ್ಯಕ್ರಮಗಳಿಗೂ ಅನ್ವಯಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.