![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 28, 2024, 1:13 AM IST
ಟೆಲ್‌ಅವೀವ್: ಯೆಮೆನ್‌ನ ಹೌಥಿ ಬಂಡುಕೋರರು ಇಸ್ರೇಲ್‌ನ ಟೆಲ್ ಅವೀವ್ ಹಾಗೂ ಅಶೆRಲಾನ್ ನಗರ ಗಳನ್ನು ಗುರಿಯಾಗಿಸಿ ಶುಕ್ರವಾರ ದಾಳಿ ನಡೆಸಿದ್ದಾರೆ. ಗುರುವಾರ ಇಸ್ರೇಲ್ ವಾಯುದಾಳಿಯಲ್ಲಿ ಹೆಜ್ಬುಲ್ಲಾದ ಮೊಹಮ್ಮದ್ ಸ್ರುರ್‌ನನ್ನು ಹತ್ಯೆ ಗೈಯ್ಯಲಾಗಿದ್ದು, ಇದರ ಪ್ರತೀಕಾರ ವಾಗಿ ಈ ದಾಳಿ ನಡೆಸಲಾಗಿದೆ ಎಂದು ಹೌಥಿ ನಾಯಕರೊಬ್ಬ ಹೇಳಿದ್ದಾಗಿ ವರದಿ ಯಾಗಿದೆ.
ಆದರೆ ಈ ದಾಳಿ ಹಿಮ್ಮೆಟಿ rಸಿ ರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.ವಾರದಲ್ಲಿ 700 ಸಾವು: ಇಸ್ರೇಲ್ ಸೇನೆ ಲೆಬನಾನ್ ಮೇಲೆ ಶುಕ್ರವಾರವೂ ದಾಳಿ ನಡೆಸಿದ್ದು, 25 ಮಂದಿ ಮೃತ ಪಟ್ಟಿದ್ದಾರೆ. ಉತ್ತರ ಗಾಜಾದಲ್ಲೂ ಇಸ್ರೇಲ್ ದಾಳಿಗೆ 11 ಮಂದಿ ಸಾವಿಗೀಡಾಗಿದ್ದಾರೆ. ಶಾಲೆಯಲ್ಲಿ ಹಮಾಸ್ ಉಗ್ರರು ಅಡಗಿದ್ದಾರೆ ಎಂಬ ಶಂಕೆ ಯಲ್ಲಿ ಈ ದಾಳಿ ನಡೆಸಲಾಗಿದೆ. 1 ವಾರದ ಅವಧಿಯಲ್ಲಿ ನಡೆದ ದಾಳಿ ಯಲ್ಲಿ 700 ಮಂದಿ ಸಾವಿಗೀ ಡಾಗಿ ದ್ದಾರೆ ಎಂದು ಲೆಬನಾನ್ ಸರಕಾರ ತಿಳಿಸಿದೆ.
ಶಾಂತಿಗಾಗಿ ಹಂಬಲ -ನೇತನ್ಯಾಹು: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು, “ಇಸ್ರೇಲ್ ತನ್ನ ಉಳಿವಿಗಾಗಿ ಹೋರಾಡುತ್ತಿದೆ ಎಂದು ಹೇಳಿದರು.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
You seem to have an Ad Blocker on.
To continue reading, please turn it off or whitelist Udayavani.