ಸೆ. 30ರಿಂದ ಅ.15:ಡೈಮಂಡ್ ಚಿನ್ನಾಭರಣಗಳ ಪ್ರದರ್ಶನ,ಮಾರಾಟ
ಗುಜ್ಜಾಡಿ ಸ್ವರ್ಣ ಜುವೆಲರ್ ಕುಂದಾಪುರ
Team Udayavani, Sep 30, 2024, 12:11 AM IST
ಕುಂದಾಪುರ: ಕುಂದಾಪುರ ವೆಂಕಟರಮಣ ದೇವಸ್ಥಾನದ ಬಳಿಯ ಅನಂತ ಪದ್ಮನಾಭ ಚೇಂಬರ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಜುವೆಲರ್ ಇದೀಗ 5ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ.
ಆ ಪ್ರಯುಕ್ತ ವಜ್ರಾಭರಣಗಳ ಪ್ರದರ್ಶನ, ಮಾರಾಟವನ್ನು ಹಮ್ಮಿಕೊಂಡಿದ್ದು ಗ್ರಾಹಕರಿಗೆ ವಿಶೇಷ ರೀತಿಯ ಕೊಡುಗೆಗಳನ್ನು ನೀಡಲಾಗುತ್ತಿದೆ.
ಚಿನ್ನಾಭರಣಗಳ ಅಪೂರ್ವ ಸಂಗ್ರಹ
6 ದಶಕಗಳಿಂದ ನುರಿತ ಕುಶಲಕರ್ಮಿಗಳ ಮೂಲಕ ಗ್ರಾಹಕರಿಗೆ ಪರಿಪೂರ್ಣ ಆಭರಣಗಳ ವಿನ್ಯಾಸ ಒದಗಿಸುತ್ತಿದೆ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಿದ ಆಭರಣಗಳು, ಬಿಐಎಸ್ ಹಾಲ್ ಮಾರ್ಕ್‌ನಿಂದ ದೃಢೀಕೃತಗೊಂಡಿದೆ.
ಸ್ವಂತ ಆಭರಣ ತಯಾರಿಕ ಘಟಕದಲ್ಲಿ ಮಾಡಲ್ಪಟ್ಟಿರುವುದರಿಂದ ಸ್ಪರ್ಧಾತ್ಮಕ ತಯಾರಿಕ ವೆಚ್ಚದಲ್ಲಿ ಚಿನ್ನಾಭರಣಗಳನ್ನು ನೀಡಲು ಸಾಧ್ಯ. ಗ್ರಾಹಕರ ಸೇವೆಯಲ್ಲಿ ಈಗಾಗಲೇ ಮನೆ ಮಾತಾಗಿರುವ ಸಂಸ್ಥೆ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಆಭರಣಗಳನ್ನು ಒದಗಿಸುತ್ತದೆ. ಬ್ರೈಡಲ್, ಆ್ಯಂಟಿಕ್ ಮತ್ತು ಟೆಂಪಲ್ ವಿನ್ಯಾಸ ಹೀಗೆ ನಾನಾ ಬಗೆಯ ಆಭರಣಗಳ ಅಪೂರ್ವ ಸಂಗ್ರಹ ಲಭ್ಯವಿದ್ದು ಇದರ ಸದುಪಯೋಗ ಪಡೆಯಬೇಕೆಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಕೊಡುಗೆಗಳು
– ಕ್ಯಾರೆಟ್ ವಜ್ರಾಭರಣದ ಮೇಲೆ 6 ಸಾವಿರ ರೂ. ಗಳವರೆಗೆ ರಿಯಾಯಿತಿ
– ವಜ್ರದ ಆಭರಣಗಳ ಮೇಲೆ ಶೇಕಡಾ 100ರ ವರೆಗೆ ರಿಯಾಯಿತಿ
– ಚಿನ್ನದ ಆಭರಣದ ಮೇಲೆ ಶೇ. 15ರ ವರೆಗೆ ರಿಯಾಯಿತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.