BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು

ಸ್ವರ್ಗದ ನಿವಾಸಿಗಳ ನಡುವೆ ಬಿರುಕು

Team Udayavani, Sep 30, 2024, 11:15 PM IST

BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ – ಯಮುನಾ ಟಾಕ್ ಫೈಟ್: ನಾಮಿನೇಟ್ ಅದವರು ಯಾರು

ಬೆಂಗಳೂರು: ಬಿಗ್ ಬಾಸ್ ಕನ್ನಡದ (Bigg Boss Kannada-11) ದ ಅಸಲಿ ಆಟ ಶುರುವಾಗಿದೆ. ಸ್ವರ್ಗ ,ನರಕದ ನಿವಾಸಿಗಳಾಗಿ ಸ್ಪರ್ಧಿಗಳು ವಿಭಜನೆ ಆಗಿದ್ದಾರೆ. ಒಂದು ಕಡೆ ಸ್ವರ್ಗದ ನಿವಾಸಿಗಳಿ ಉತ್ತಮ ಸೌಲಭ್ಯ ಸಿಕ್ಕಿದರೆ ಇನ್ನೊಂದೆಡೆ ನರಕದ ನಿವಾಸಿಗಳಿಗೆ ನಿಜವಾದ ನರಕ ದರ್ಶನವಾಗಲು ಶುರುವಾಗಿದೆ.

ಬಿಸಿ ನೀರಿಗಾಗಿ ಹಾತೊರೆದ ನರಕ ನಿವಾಸಿಗಳು:
ಚೈತ್ರಾ ಕುಂದಾಪುರ ಸೇರಿದಂತೆ ಇತರೆ ನರಕದ ಸ್ಪರ್ಧಿಗಳಿಗೆ ಗಂಟಲು ನೋವು ಉಂಟಾದ ಕಾರಣದಿಂದ ಬಿಸಿ ನೀರನ್ನು ಕೇಳಿದ್ದಾರೆ. ಆದರೆ ರೂಲ್ ಬುಕ್ ಪ್ರಕಾರ ನೀರನ್ನು ಕೊಡಬಹುದು. ಬಿಸಿ ನೀರನ್ನು ಕೊಡಲು ಸಾಧ್ಯವಿಲ್ಲವೆಂದು ಕೆಲ ಸ್ಪರ್ಧಿಗಳು ಹೇಳಿದ್ದಾರೆ. ಆದರೆ ಜಗದೀಶ್ ಅವರು ಬಿಸಿ ನೀರನ್ನು ನರಕದ ನಿವಾಸಿಗಳಿಗೆ ನೀಡಿದ್ದಾರೆ.

ಮನೆ ಸ್ವಚ್ಛಗೊಳಿಸುವ ಕಾರ್ಯಕ್ಕೆ ನರಕದ ನಿವಾಸಿಗಳು:
ಸ್ವರ್ಗದ ಪ್ರದೇಶವನ್ನು ಸ್ವಚ್ಛಗೊಳಿಸಲು ನರಕದ ಚೈತ್ರಾ ಹಾಗೂ ಸುರೇಶ್ ಅವರನ್ನು ಸ್ವರ್ಗದ ನಿವಾಸಿಗಳು ಆಯ್ಕೆ ಮಾಡಿದ್ದಾರೆ. ಆದರೆ ಇದರ ಹಿಂದೆ ಎರಡೂ ಕಡೆಯವರು ತಮ್ಮದೇ ಪ್ಲ್ಯಾನ್ ಮಾಡಿದ್ದಾರೆ. ಒಳಗೊಳಗೆ ಮಾತನಾಡಿಕೊಂಡಿದ್ದಾರೆ.

ಈ ನಡುವೆ ಚೈತ್ರಾ ಅವರು ಸೀಬೆ ಕಾಯಿಯನ್ನು ಕಚ್ಚಿ ನರಕದ ಪ್ರದೇಶಕ್ಕೆ ಎಸೆದಿದ್ದಾರೆ. ಇದು ನಿಯಮದ ಉಲ್ಲಂಘನೆ ಎಂದು ಯಮುನಾ ಅವರು ಚೈತ್ರಾ ಅವರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೆಲ ಸಮಯ ಚೈತ್ರಾ ಹಾಗೂ ಯಮುನಾ ನಡುವೆ ಮಾತಿನ ಚಕಮಕಿ ‌ನಡೆದಿದೆ.

ಸ್ವರ್ಗ ನಿವಾಸಿಗಳ ನಡುವೆ ಬಿರುಕು:
ಇನ್ನು ಸ್ವರ್ಗದ‌ ನಿವಾಸಿಗಳಲ್ಲಿ ಯಮುನಾ, ಭವ್ಯಾ, ಐಶ್ವರ್ಯಾ, ಧನರಾಜ್ ಅವರು ತಂಡದ ರೀತಿಯಲ್ಲಿ ಇದ್ದಾರೆ‌. ಇದಕ್ಕೆ ಜಗದೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವೆಲ್ಲಾ ಗೇಮ್ ಆಡಿದರೆ ನಾನು ಸಹ ಗೇಮ್ ಆಡುತ್ತೇನೆ. ನಾನು ಗೇಮ್ ಆಡಿದರೆ ಚೆಕ್ ಮೇಟ್ ಆಡುತ್ತೇನೆ ಎಂದು ಜಗದೀಶ್ ಸಹ ಸ್ಪರ್ಧಿಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ‌ಮೊದಲ ದಿನವೇ ಸ್ವರ್ಗ   ನರಕದ ಸ್ಪರ್ಧಿಗಳ ವಾದ   ವಾಗ್ವಾದ ಶುರುವಾಗಿದ್ದು, ಬಿಗ್ ಬಾಸ್ ಅಸಲಿ ಆಟ ನಿಧಾನವಾಗಿ ರಂಗೇರುತ್ತಿದೆ.

ಟಾಪ್ ನ್ಯೂಸ್

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Krishna-Byregowda

Work Pressure: ಗ್ರಾಮ ಆಡಳಿತಾಧಿಕಾರಿಗಳ ಕೆಲಸದ ಒತ್ತಡ ಕಡಿಮೆಗೆ ಕ್ರಮ: ಕೃಷ್ಣ ಬೈರೇಗೌಡ

DK-Shiva-Kumar

Gandhi Jayanthi: ನಾಳೆ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಗಾಂಧಿ ನಡಿಗೆ

yogi

Rahul Gandhi ಆಕಸ್ಮಿಕ ಹಿಂದೂ: ಸಿಎಂ ಯೋಗಿ ಆದಿತ್ಯನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ddd

Heartfelt gesture; ಪಾಕಿಸ್ಥಾನ ಮೂಲದ ಅಭಿಮಾನಿಗೆ ಶೂ ಗಿಫ್ಟ್ ನೀಡಿದ ಭಾರತದ ಖ್ಯಾತ ಗಾಯಕ

janaka kannada movie

Sandalwood: ತಂದೆ-ಮಗನ ಕಥಾಹಂದರ ʼಜನಕʼ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Renukaswamy Case: ಜಾಮೀನಿಗೆ ಕಾದು ಕುಳಿತ ʼದಾಸʼನಿಗೆ ಮತ್ತೆ ನಿರಾಸೆ; ವಿಚಾರಣೆ ಮುಂದೂಡಿಕೆ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

Toxic Movie: ಯಶ್‌ ʼಟಾಕ್ಸಿಕ್‌ʼ ಅಖಾಡಕ್ಕೆ ಖಡಕ್ ಬ್ರಿಟೀಷ್‌ ನಟ‌ ಎಂಟ್ರಿ

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರ್‌ 45 ಬಗ್ಗೆ ಶಿವಣ್ಣ ಮಾತು

45 Kannada movie: ನಾವು ಮೂವರೂ ಸಮಾನರು…; ಮಲ್ಟಿಸ್ಟಾರರ್‌ 45 ಬಗ್ಗೆ ಶಿವಣ್ಣ ಮಾತು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

BY-Vijayendra

MUDA Case: ಸಿಎಂಗೆ ರಾಜೀನಾಮೆಯ ಅನಿವಾರ್ಯತೆ ಸೃಷ್ಟಿಯಾಗಿದೆ: ಬಿ.ವೈ.ವಿಜಯೇಂದ್ರ

G.parameshwar

IPS Officer: ಎಡಿಜಿಪಿ ಪರ ನಿಂತ ಗೃಹ ಸಚಿವ ಪರಮೇಶ್ವರ್‌

Rajeev

MUDA Case: ತಪ್ಪನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮನೀಶ್‌ ಖರ್ಬೀಕರ್‌ ನೇಮಕ

1-DY

Yeah, Yes; ಕೋರ್ಟ್‌ನಲ್ಲಿ ಯಾ.. ಅನ್ನಬೇಡಿ, ಎಸ್‌ ಅನ್ನಿ: ವಕೀಲರಿಗೆ ಸಿಜೆಐ ಕ್ಲಾಸ್‌!

Sunil-kumar

BJP Leader: ಯತ್ನಾಳ್‌ 1,200 ಕೋಟಿ ಹೇಳಿಕೆ ವರಿಷ್ಠರ ಗಮನಕ್ಕೆ: ಶಾಸಕ ಸುನಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.