Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

Team Udayavani, Oct 1, 2024, 9:04 PM IST

Irani cup: ರಹಾನೆ, ಅಯ್ಯರ್‌, ಸರ್ಫರಾಜ್‌ ಅರ್ಧ ಶತಕ; ಚೇತರಿಸಿಕೊಂಡ ಮುಂಬಯಿ

ಲಕ್ನೋ: ಶೇಷ ಭಾರತ ವಿರುದ್ಧ ಮಂಗಳವಾರ ಮೊದಲ್ಗೊಂಡ “ಇರಾನಿ ಕಪ್‌’ ಕ್ರಿಕೆಟ್‌ ಪಂದ್ಯದಲ್ಲಿ ರಣಜಿ ಚಾಂಪಿಯನ್‌ ಮುಂಬಯಿ ಆರಂಭಿಕ ಕುಸಿತದಿಂದ ಪಾರಾಗಿದೆ. ಬೆಳಕಿನ ಅಭಾವದಿಂದ ಮೊದಲ ದಿನದಾಟ ಬೇಗನೇ ಕೊನೆಗೊಂಡಾಗ 68 ಓವರ್‌ಗಳಲ್ಲಿ 4 ವಿಕೆಟಿಗೆ 237 ರನ್‌ ಮಾಡಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಂಬಯಿ ಒಂದು ಹಂತದಲ್ಲಿ 3 ವಿಕೆಟಿಗೆ 37 ರನ್‌ ಮಾಡಿ ಪರದಾಡುತ್ತಿತ್ತು. ಮುಕೇಶ್‌ ಕುಮಾರ್‌ ಅಗ್ರ ಕ್ರಮಾಂಕದ ಮೂರೂ ವಿಕೆಟ್‌ ಹಾರಿಸಿ ಶೇಷ ಭಾರತಕ್ಕೆ ಮೇಲುಗೈ ಒದಗಿಸಿದರು. ಆದರೆ ನಾಯಕ ಅಜಿಂಕ್ಯ ರಹಾನೆ, ಶ್ರೇಯಸ್‌ ಅಯ್ಯರ್‌ ಮತ್ತು ಸರ್ಫರಾಜ್‌ ಖಾನ್‌ ಅವರ ಅರ್ಧ ಶತಕಗಳ ನೆರವಿನಿಂದ ಕುಸಿತದಿಂದ ಪಾರಾಯಿತು.

ರಹಾನೆ 86 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (197 ಎಸೆತ, 6 ಬೌಂಡರಿ, 1 ಸಿಕ್ಸರ್‌). ಇವರೊಂದಿಗೆ 54 ರನ್‌ ಗಳಿಸಿರುವ ಸರ್ಫರಾಜ್‌ ಕ್ರೀಸ್‌ನಲ್ಲಿದ್ದಾರೆ (88 ಎಸೆತ, 6 ಬೌಂಡರಿ). ಇವರಿಂದ ಮುರಿಯದ 5ನೇ ವಿಕೆಟಿಗೆ 98 ರನ್‌ ಒಟ್ಟುಗೂಡಿದೆ.

ಶ್ರೇಯಸ್‌ ಅಯ್ಯರ್‌ 57 ರನ್‌ ಕೊಡುಗೆ ಸಲ್ಲಿಸಿದರು (84 ಎಸೆತ, 6 ಬೌಂಡರಿ, 2 ಸಿಕ್ಸರ್‌). ರಹಾನೆ-ಅಯ್ಯರ್‌ 102 ರನ್‌ ಜತೆಯಾಟ ನಡೆಸಿ ಮುಂಬಯಿಗೆ ಶಕ್ತಿ ತುಂಬಿದರು. ಈ ಜೋಡಿಯನ್ನು ಯಶ್‌ ದಯಾಳ್‌ ಬೇರ್ಪಡಿಸಿದರು.

ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಕಂಡವರೆಂದರೆ ಪೃಥ್ವಿ ಶಾ (4), ಆಯುಷ್‌ ಮ್ಹಾತ್ರೆ (19) ಮತ್ತು ಹಾರ್ದಿಕ್‌ ತಮೋರೆ (0).

ಟಾಪ್ ನ್ಯೂಸ್

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆMoodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

Uchila: ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಹೊರೆಕಾಣಿಕೆ ಸಮರ್ಪಣೆ, ಸ್ವೀಕಾರಕ್ಕೆ ಚಾಲನೆ

Uchila: ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಹೊರೆಕಾಣಿಕೆ ಸಮರ್ಪಣೆ, ಸ್ವೀಕಾರಕ್ಕೆ ಚಾಲನೆ

Mangaluru: ದಸರಾ; ಮದ್ಯ ಮಾರಾಟ ನಿಷೇಧ

Mangaluru: ದಸರಾ; ಮದ್ಯ ಮಾರಾಟ ನಿಷೇಧ

ಕರಾವಳಿಯ ವಿವಿಧೆಡೆ ಶರನ್ನವರಾತ್ರಿ ಮಹೋತ್ಸವ

ಕರಾವಳಿಯ ವಿವಿಧೆಡೆ ಶರನ್ನವರಾತ್ರಿ ಮಹೋತ್ಸವ

Rahul : ಅಂಬಾನಿ ಮದುವೆಯಲ್ಲಿ  ಬಳಸಿದ್ದು ಜನರ ದುಡ್ಡು: ರಾಹುಲ್‌ ಗಾಂಧಿ ಟೀಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ranji trophy 2024 karnataka team

Ranji Trophy 2024-25: ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ ಆಯ್ಕೆ

INDvsBAN; ವರುಣನ ಬತ್ತಳಿಕೆಯಿಂದ ಎರಡಂಕ ಕಸಿದ ಭಾರತ: ಸರಣಿ ಗೆಲುವು

INDvsBAN; ವರುಣನ ಬತ್ತಳಿಕೆಯಿಂದ ಎರಡಂಕ ಕಸಿದ ಭಾರತ: ಸರಣಿ ಗೆಲುವು

1-dddd

Team India ಪಾಕಿಸ್ಥಾನ ಪ್ರವಾಸವನ್ನು ಕೇಂದ್ರ ನಿರ್ಧರಿಸಲಿದೆ: ಶುಕ್ಲಾ

1-aasas

ODI; ನಿರ್ಣಾಯಕ ಪಂದ್ಯಕ್ಕೆ ಮಳೆ ಕಾಟ: ಸರಣಿ ಗೆದ್ದ ಆಸ್ಟ್ರೇಲಿಯ

Foot ball

Football ಸ್ಯಾಫ್ ಅಂಡರ್‌-17: ಭಾರತಕ್ಕೆ ಸತತ 2ನೇ ಕಿರೀಟ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆMoodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Moodbidri: ಕಲ್ಲಮುಂಡ್ಕೂರಿನಲ್ಲಿ ಬೋನಿಗೆ ಬಿದ್ದ ಚಿರತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Mangaluru: ಹೈಕೋರ್ಟ್‌ ಪೀಠ: ಹೋರಾಟಕ್ಕೆ ಸಿದ್ಧತೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Land Trades Builders: ಭಾರತ ಸೇವಾಶ್ರಮದಲ್ಲಿ ಹಿರಿಯ ನಾಗರಿಕರ ದಿನ ಆಚರಣೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

Brijesh Chowta: ಕರಾವಳಿಯ ಐಟಿ ಕ್ಷೇತ್ರ ಸುಧಾರಣೆಗೆ ಕಾರ್ಯಪಡೆ

Uchila: ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಹೊರೆಕಾಣಿಕೆ ಸಮರ್ಪಣೆ, ಸ್ವೀಕಾರಕ್ಕೆ ಚಾಲನೆ

Uchila: ಶ್ರೀ ಮಹಾಲಕ್ಷ್ಮೀ ದೇವಸ್ಥಾನ: ಹೊರೆಕಾಣಿಕೆ ಸಮರ್ಪಣೆ, ಸ್ವೀಕಾರಕ್ಕೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.