Atal Setu; ಜಿಗಿದು ಆತ್ಮಹ*ತ್ಯೆ: 3 ದಿನದಲ್ಲಿ 2ನೇ ಘಟನೆ
Team Udayavani, Oct 4, 2024, 1:52 AM IST
ಮುಂಬಯಿ: ಮುಂಬಯಿ- ನವೀ ಮುಂಬಯಿ ಸಂಪರ್ಕಿ ಸುವ ಅಟಲ್ ಸೇತುವಿನಿಂದ ಜಿಗಿದು 52 ವರ್ಷದ ಉದ್ಯಮಿ ಯೊಬ್ಬರು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 3 ದಿನಗಳಲ್ಲಿ ಅಟಲ್ ಸೇತುವಿನಲ್ಲಿ ನಡೆದ 2ನೇ ಆತ್ಮಹತ್ಯೆ ಪ್ರಕರಣವಾಗಿದೆ. ಕಾರಿನಲ್ಲಿ ಸೇತುವೆಯ ಮೇಲೆ ಆಗಮಿಸಿದ್ದ ಉದ್ಯಮಿ ಕಾರನ್ನು ನಿಲ್ಲಿಸಿ ಸಮುದ್ರಕ್ಕೆ ಜಿಗಿದಿದ್ದಾರೆ. ಈ ಸಂದರ್ಭದಲ್ಲಿ ಸಿಸಿಟಿವಿ ವೀಕ್ಷಣೆಯಲ್ಲಿದ್ದ ಸಿಬಂದಿ ಸೂಚನೆ ಹಿನ್ನೆಲೆಯಲ್ಲಿ ಸುಮುದ್ರದಲ್ಲಿ ಇಳಿದು ಕಾರ್ಯಾಚರಣೆ ನಡೆಸಿ ಉದ್ಯಮಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರೂ ಅವರು ಅಸುನೀಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.