Digital arrest ವಂಚನೆಗೆ ಬಲಿಯಾಗಬೇಡಿ: ಕೇಂದ್ರ ಎಚ್ಚರಿಕೆ ಸಂದೇಶ
ಸಿಬಿಐ, ಇ.ಡಿ. ವೀಡಿಯೋ ಕರೆ ಮಾಡಿ ಬಂಧಿಸಲ್ಲ
Team Udayavani, Oct 7, 2024, 7:15 AM IST
ಹೊಸದಿಲ್ಲಿ: ಇತ್ತೀಚೆಗೆ ಭಾರತದಲ್ಲಿ “ಡಿಜಿಟಲ್ ಬಂಧನ’ ಪ್ರಕರಣಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಜನರಿಗೆ ತಲೆನೋವಾಗಿದೆ. ಇದೊಂದು ದೊಡ್ಡ ಹಗರಣ, ಬಲಿ ಬೀಳಬೇಡಿ ಎಂದು ಭಾರ ತೀಯ ಸೈಬರ್ ಅಪರಾಧ ಸಮ ನ್ವಯ ಕೇಂದ್ರ (14ಸಿ) ಎಚ್ಚರಿಕೆ ಸಂದೇಶ ಹೊರಡಿಸಿದೆ. ಸಿಬಿಐ, ಪೊಲೀಸ್, ಸುಂಕ, ಇಡಿ, ನ್ಯಾಯಾ ಧೀಶರು ವೀಡಿಯೋ ಕರೆಗಳನ್ನು ಮಾಡಿ ಜನರನ್ನು ಬಂಧಿಸುವುದಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ.
ವಾಟ್ಸ್‌ಆ್ಯಪ್, ಸ್ಕೈಪ್‌ನಂತಹ ತಾಣಗಳು ಹಿಂದೆಯೇ ತಾವು ಜನರ ಸುರಕ್ಷೆ ಗಾಗಿ ಸರಕಾರಕ್ಕೆ ಸಹಕಾರ ನೀಡುವುದಾಗಿ ತಿಳಿಸಿವೆ ಎಂದು ಹೇಳ ಲಾ ಗಿದೆ. ಒಂದು ವೇಳೆ ನಿಮಗೆ ವೀಡಿಯೋ ಕರೆಗಳು, ಸಂದೇಶಗಳು ಬಂದರೆ 1930 ಸಹಾಯ ವಾಣಿಗೆ ಕರೆ ಮಾಡಿ ಅಥವಾ www.cyber-crime.gov.in ವೆಬ್‌ಸೈಟ್‌ನಲ್ಲಿ ವರದಿ ಮಾಡಿ ಎಂದು ತಿಳಿಸಲಾಗಿದೆ. “ಡಿಜಿಟಲ್ ಬಂಧನ’ದ ವಂಚಕರು ವೀಡಿಯೋ ಕರೆ ಮಾಡಿ, ನಿಮ್ಮ ಬಂಧುಗಳು ಅಥವಾ ನೀವೇ ತನಿಖೆಯ ವೇಳೆ ವಂಚನೆ ಮಾಡಿದ್ದು ಸಾಬೀತಾಗಿದೆ. ನಿಮ್ಮನ್ನು ಕೂಡಲೇ ಬಂಧಿಸಲಾಗುವುದು, ಈ ಹಿನ್ನೆಲೆಯಲ್ಲಿ ಹಣ ನೀಡಿ ಎಂದು ಹೇಳುತ್ತಾರೆ. ಅದಕ್ಕೆ ಹೆದರಬೇಡಿ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
MUST WATCH
ಹೊಸ ಸೇರ್ಪಡೆ
ಕೊಪ್ಪಳ: ಫ್ಲೈಟ್‌ನಲ್ಲಿ ಲಿಂಗದಹಳ್ಳಿ ಸರ್ಕಾರಿ ಶಾಲಾ ಮಕ್ಕಳ ಪ್ರವಾಸ!
Dhanashree Verma: ಯಶ್ ಸಿನಿಮಾಕ್ಕೆ ಕ್ರಿಕೆಟಿಗ ಚಹಾಲ್ ಪತ್ನಿ ಹೀರೋಯಿನ್
Re-Release: ಈ ವರ್ಷ ರೀ ರಿಲೀಸ್ ಆದ ಬಾಲಿವುಡ್ ಸಿನಿಮಾಗಳ ಬಾಕ್ಸ್ ಆಫೀಸ್ ಗಳಿಕೆ ಎಷ್ಟು?
Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!
IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.