Israel;ಸ್ಫೋಟಗೊಂಡ ಪೇಜರ್‌ ಖರೀದಿಸಿದ್ದು ಇರಾನ್‌?: ಅಚ್ಚರಿ ವಿಚಾರ ಬಹಿರಂಗ

ಇರಾನ್‌ ಮೇಲೆ ಸೈಬರ್‌ ದಾಳಿ: ಅಣ್ವಸ್ತ್ರ ಕೇಂದ್ರಗಳೇ ಟಾರ್ಗೆಟ್‌

Team Udayavani, Oct 13, 2024, 6:41 AM IST

ISREL-3

ಟೆಹರಾನ್‌: ಲೆಬನಾನ್‌ನಾದ್ಯಂತ ಸ್ಫೋಟಗೊಂಡ ಹೆಜ್ಬುಲ್ಲಾದ ಪೇಜರ್‌ಗಳಿಗೆ ಸಂಬಂಧಿಸಿ ಇರಾನ್‌ನ ಇಸ್ಲಾಮಿಕ್‌ ರೆವೊಲ್ಯೂಶನರಿ ಗಾರ್ಡ್‌ ಕೋರ್‌ (ಐಆರ್‌ಜಿಸಿ)ನ ಮಾಜಿ ಅಧಿಕಾರಿಯೊಬ್ಬರು ಅಚ್ಚರಿಯ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

ಸ್ಫೋಟ ಗೊಂಡ ಪೇಜರ್‌ಗಳನ್ನು ಇರಾನ್‌ನ ಸಂಸ್ಥೆಯೇ ಖರೀದಿಸಿತ್ತು ಎಂದು ಅವರು ಹೇಳಿದ್ದಾರೆ. ಇರಾನ್‌ನ ಸುದ್ದಿ ವಾಹಿನಿಯೊಂದರಲ್ಲಿ ಅವರು ಈ ವಿಚಾ ರ ಬಹಿರಂಗ ಪಡಿಸಿದ್ದಾರೆ. ಆದರೆ 1 ಗಂಟೆಯ ಬಳಿಕ ಅದೇ ಸುದ್ದಿ ವಾಹಿನಿಯು ಈ ವಿಚಾರವನ್ನು ನಿರಾಕರಿಸಿದೆ. ತಜ್ಞ ಮಸೌದ್‌ ಅಸದೊಲ್ಲಾಹಿ, ಹೆಜ್ಬುಲ್ಲಾ ನೇರವಾಗಿ ಪೇಜರ್‌ ಖರೀದಿಸಿದರೆ ಅನುಮಾನ ಬರುತ್ತದೆ ಎಂಬ ಕಾರ ಣಕ್ಕೆ ಇರಾನ್‌ನ ಸಂಸ್ಥೆಯೊಂದಕ್ಕೆ ಖರೀದಿಸಲು ಹೇಳಿತ್ತು. ಆ ಸಂಸ್ಥೆ ತೈವಾನ್‌ನಿಂದ 5 ಸಾವಿರ ಪೇಜರ್‌ಗಳನ್ನು ಖರೀದಿಸಿ ಹೆಜ್ಬುಲ್ಲಾಗೆ ನೀಡಿತ್ತು’ ಎಂದಿದ್ದರು.

ಇರಾನ್‌ ಮೇಲೆ ಸೈಬರ್‌ ದಾಳಿ: ಅಣ್ವಸ್ತ್ರ ಕೇಂದ್ರಗಳೇ ಟಾರ್ಗೆಟ್‌
ಮಧ್ಯಪ್ರಾಚ್ಯ ಬಿಕ್ಕಟ್ಟಿನ ನಡು ವೆಯೇ ಇರಾನ್‌ ಸರಕಾರದ ಮೇಲೆ ಶನಿವಾರ ದೊಡ್ಡ ಮಟ್ಟ ದಲ್ಲಿ ಸೈಬರ್‌ ದಾಳಿ ನಡೆದಿದೆ. ದಾಳಿಯಲ್ಲಿ ಸರಕಾರ ಮತ್ತು ಪರ ಮಾಣು ಕೇಂದ್ರಗಳನ್ನು ಗುರಿಯಾಗಿಸಿ ಕೊಳ್ಳಲಾಗಿದೆ ಎಂದು ಇರಾನ್‌ ಸರಕಾರ ತಿಳಿಸಿದೆ.

ಸರಕಾರದ 3 ಅಂಗಗಳಾದ ಶಾಸ ಕಾಂಗ, ಕಾರ್ಯಾಂಗ, ನ್ಯಾಯಾಂಗದ ಮೇಲೆ ಸೈಬರ್‌ ದಾಳಿ ನಡೆದಿದೆ. ಇಲ್ಲಿದ್ದ ಎಲ್ಲ ಮಾಹಿತಿ ಯನ್ನು ಕದಿಯಲಾಗಿದೆ. ನಮ್ಮ ಅಣು ಕೇಂದ್ರಗಳನ್ನು ದಾಳಿಯಲ್ಲಿ ಗುರಿ ಮಾಡಿ ಕೊಳ್ಳಲಾಗಿದೆ ಎಂದು ಇರಾನ್‌ ಹೇಳಿದೆ. ದಾಳಿಯಲ್ಲಿ ಇಂಧನ ಪೂರೈಕೆ, ಪೌರಾ ಡಳಿತ, ಸಂಚಾರ, ಬಂದರು ಮತ್ತಿತರ ಪ್ರಮುಖ ವ್ಯವಸ್ಥೆ ಗಳ ಮೇಲೂ ದಾಳಿ ನಡೆದಿದೆ. ಇರಾನ್‌ನ ಪೆಟ್ರೋ ಲಿಯಂ ಉತ್ಪನ್ನಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಈ ಸೈಬರ್‌ ದಾಳಿಯೂ ನಡೆದಿದೆ.

ಇಸ್ರೇಲ್‌ಗೆ ನೆರವು ನೀಡಿದರೆ ಜೋಕೆ: ಇರಾನ್‌ ಎಚ್ಚರಿಕೆ
“ಇಸ್ರೇಲ್‌ಗೆ ನೆರವಾದರೆ ಸುಮ್ಮನಿರಲ್ಲ’ ಎಂದು ತೈಲ ಉತ್ಪಾದಕ ರಾಷ್ಟ್ರ ಗಳು, ಅಮೆರಿಕ ಮಿತ್ರ ರಾಷ್ಟ್ರಗಳಿಗೆ ಇರಾನ್‌ ಎಚ್ಚರಿಸಿದೆ. ಸೌದಿ ಅರೇಬಿ ಯಾ, ಯುಎಇ, ಜೋರ್ಡಾನ್‌, ಕತಾರ್‌ ಮುಂತಾದ ದೇಶಗಳಲ್ಲಿನ‌ ಸೇನಾ ಮೂಲಸೌಕರ್ಯ ಅಥವಾ ವಾಯು ಪ್ರದೇಶ ಬಳಸಿ ಇರಾನ್‌ ಮೇಲೆ ಇಸ್ರೇಲ್‌ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇರಾನ್‌ ಇಂಥ ಎಚ್ಚರಿಕೆ ನೀಡಿದೆ.

ಟಾಪ್ ನ್ಯೂಸ್

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

1-bntwl

Bantwala: ರೈಲಿನಿಂದ ಬಿದ್ದು ವ್ಯಕ್ತಿ ಸಾವು

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Renukaswamy Case: ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಬಂದು ಕಾರು ಹತ್ತಿದ ಆರೋಪಿ ಲಕ್ಷ್ಮಣ್

Renukaswamy Case: ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್‌

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

One Nation, One Poll: ಲೋಕಸಭೆಯಲ್ಲಿ ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ; ಕೈ ವಿರೋಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

Hush Money Case: ಪ್ರಮಾಣವಚನಕ್ಕೂ ಮುನ್ನ ಟ್ರಂಪ್ ಗೆ ಶಾಕ್…! ಏನಿದು ಪ್ರಕರಣ

1-busher

Syria ತೊರೆವ ಮುನ್ನವೇ ರಷ್ಯಾಗೆ 2082 ಕೋಟಿ ಸಾಗಿಸಿದ್ದ ಸರ್ವಾಧಿಕಾರಿ!

mohamad-yunus

Bangladesh; 2025ರ ಅಂತ್ಯ ಇಲ್ಲವೇ 2026ಕ್ಕೆ ಚುನಾವಣೆ: ಯೂನುಸ್‌

1-ger

ವಿಶ್ವಾಸ ಕಳೆದುಕೊಂಡ ಜರ್ಮನಿ ಚಾನ್ಸಲರ್‌: ಶೀಘ್ರ ಚುನಾವಣೆ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

5(1

Mangaluru: ಕದ್ರಿ ಹಿಲ್ಸ್‌  ಹುತಾತ್ಮರ ಸ್ಮಾರಕಕ್ಕೆ ಹೊಸ ರೂಪ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

4(1

Karkala: ಹೆದ್ದಾರಿಯಲ್ಲಿ ದಾರಿ ತಪ್ಪಿಸುವ ಡೈವರ್ಶನ್‌ಗಳು!

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

ಸಾರಿಗೆ ಬಸ್ ಡಿಪೋ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ದಾವಣಗೆರೆ ತಲುಪಿದ ಪಾದಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.