IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್
Team Udayavani, Oct 14, 2024, 1:08 AM IST
ಮುಂಬಯಿ: ಐಪಿಎಲ್ ಕ್ರಿಕೆಟ್ನ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ)ಗೆ ಮುಖ್ಯ ಕೋಚ್ ಆಗಿ ಶ್ರೀಲಂಕಾದ ಮಾಜಿ ನಾಯಕ ಮಾಹೇಲ ಜಯವರ್ಧನೆ ಮತ್ತೆ ಮರಳಿದ್ದಾರೆ. ಈ ಹಿಂದೆ 2017ರಿಂದ 2022ರ ವರೆಗೆ ಅವರು ಮುಂಬೈಗೆ ಮುಖ್ಯ ಕೋಚ್ ಆಗಿದ್ದರು. ಈ ವೇಳೆ 2017, 2019 ಮತ್ತು 2020-21ರಲ್ಲಿ ಮುಂಬೈ ಇಂಡಿಯನ್ಸ್ ಕಪ್ ಗೆದ್ದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian Table Tennis: ಭಾರತಕ್ಕೆ ಮೂರು ಕಂಚು
Ranji Trophy; ಮುಂಬಯಿ ಗೆಲುವಿಗೆ 262 ರನ್ ಗುರಿ
Ranji Trophy;ಮಧ್ಯಪ್ರದೇಶ ಬೃಹತ್ ಮೊತ್ತ:ನಾಯಕ ಶುಭಂ ಶರ್ಮ 143, ಹರ್ಪ್ರೀತ್ 91 ರನ್
Shanghai Masters Tennis; ಜೊಕೋವಿಕ್ಗೆ ಸೋಲು : ಜಾನ್ನಿಕ್ ಸಿನ್ನರ್ಗೆ ಪ್ರಶಸ್ತಿ
Womens T20 World Cup; ಇಂಗ್ಲೆಂಡಿಗೆ 10 ವಿಕೆಟ್ ಭರ್ಜರಿ ಗೆಲುವು :ಯಾವ ತಂಡ ಸೆಮಿಗೆ?
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.