No drugs ಎಂದು ಬರೆದಿದ್ದ ಬ್ಯಾಗಲ್ಲಿತ್ತು ದೊಡ್ಡ ಮೊತ್ತದ ಡ್ರಗ್ಸ್!
Team Udayavani, Oct 14, 2024, 7:20 AM IST
ವಾಷಿಂಗ್ಟನ್: ಅಮೆರಿಕದ ಒರೆಗಾನ್‌ನಲ್ಲಿ ಪೊಲೀಸರಿಗೆ ದಾಳಿಯೊಂದರಲ್ಲಿ ಕೆಲವು ಮಾದಕವಸ್ತುಗಳು ದೊರೆತಿದ್ದು, ತಮಾಷೆಯೆಂಬಂತೆ ಆ ಮಾದಕವಸ್ತುಗಳಿದ್ದ ಬ್ಯಾಗ್‌ನ ಮೇಲೆ “ಇದು ಖಂಡಿತ ಮಾದಕ ವಸ್ತು ತುಂಬಿದ ಬ್ಯಾಗ್ ಅಲ್ಲ’ ಎಂದು ಬರೆದಿತ್ತು. ಆದರೆ ಪೊಲೀಸರು ತಪಾಸಣೆ ನಡೆಸಿದಾಗ ಮಾದಕ ವಸ್ತುಗಳಾದ 79 ಫೆಂಟನಿಲ್ ಮಾತ್ರೆಗಳು, 3 ನಕಲಿ ಆಕ್ಸಿಕೊಡೋನ್ ಮಾತ್ರೆ, 230 ಗ್ರಾಂನಷ್ಟು ಮೆಥಾಂಫೆಟಮೀನ್ ದೊರೆತಿದೆ. ಜತೆಗೆ ಗನ್ ಕೂಡ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.