![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 14, 2024, 5:59 PM IST
ಮುಂಬೈ: ಅ.18ರಿಂದ ಆರಂಭವಾಗಲಿರುವ ಎಮರ್ಜಿಂಗ್ ಟೀಮ್ಸ್ ಟಿ20 ಏಷ್ಯಾ ಕಪ್ ಕೂಟಕ್ಕೆ (ACC Men’s T20 Emerging Teams Asia Cup) ಭಾರತ ಎ ತಂಡವನ್ನು ಪ್ರಕಟಿಸಲಾಗಿದೆ. ತಿಲಕ್ ವರ್ಮಾ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಒಮಾನ್ ನಲ್ಲಿ ಅ.18ರಿಂದ 27ರವರೆಗೆ ಉದಯೋನ್ಮುಖ ತಂಡಗಳ ಟಿ20 ಏಷ್ಯಾ ಕಪ್ ನಡೆಯಲಿದೆ. ಭಾರತವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಒಮಾನ್, ಪಾಕಿಸ್ತಾನ ಎ ಮತ್ತು ಯುಎಇ ತಂಡಗಳಿವೆ. ಎ ಗುಂಪಿನಲ್ಲಿ ಅಫ್ಘಾನಿಸ್ತಾನ ಎ, ಬಾಂಗ್ಲಾದೇಶ ಎ, ಶ್ರೀಲಂಕಾ ಎ ಮತ್ತು ಹಾಂಕಾಂಗ್ ತಂಡಗಳು ಇರಲಿದೆ.
ಭಾರತವು ಅ.19ರಂದು ಪಾಕಿಸ್ತಾನ ಎ ತಂಡದ ಎದುರಿನ ಪಂದ್ಯದೊಂದಿಗೆ ಕೂಟ ಆರಂಭಿಸಲಿದೆ. ಈ ಪಂದ್ಯವು ಮಸ್ಕಟ್ ನ ಒಮಾನ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆಯಲಿದೆ.
ICYMI!
A look at the Tilak Varma-led India ‘A’ squad for the upcoming ACC Men’s T20 Emerging Teams Asia Cup 2024 👌👌#TeamIndia pic.twitter.com/5GWFZB6gU9
— BCCI (@BCCI) October 14, 2024
ಭಾರತ ಎ ತಂಡ: ತಿಲಕ್ ವರ್ಮಾ (ನಾ), ಅಭಿಷೇಕ್ ಶರ್ಮಾ (ಉ.ನಾ), ಪ್ರಭ್ ಸಿಮ್ರಾನ್ ಸಿಂಗ್ (ವಿ.ಕೀ), ನಿಶಾಂತ್ ಸಿಂಧು, ರಮಣದೀಪ್ ಸಿಂಗ್, ನೆಹಾಲ್ ವಧೇರಾ, ಆಯುಷ್ ಬಡೋನಿ, ಅನುಜ್ ರಾವತ್ (ವಿ.ಕೀ), ಸಾಯಿ ಕಿಶೋರ್, ಹೃತಿಕ್ ಶೋಕೀನ್, ರಾಹುಲ್ ಚಾಹರ್, ವೈಭವ್ ಅರೋರಾ, ಅಂಶುಲ್ ಕಾಂಬೋಜ್, ಅಕಿಬ್ ಖಾನ್, ರಸಿಕ್ ಸಲಾಂ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.