Viral: ಕ್ಯಾಬ್ನಲ್ಲಿ ರೊಮ್ಯಾನ್ಸ್ ಸಲ್ಲದು: ಹೈದರಾಬಾದ್ ಚಾಲಕನ ನೋಟಿಸ್!
Team Udayavani, Oct 22, 2024, 7:20 AM IST
ಹೈದರಾಬಾದ್: ಕ್ಯಾಬ್ನೊಳಗೆ ರೊಮ್ಯಾನ್ಸ್ ನಡೆಸದಂತೆ ಯುವ ಜೋಡಿಯನ್ನು ಕೇಂದ್ರೀಕರಿಸಿ ಹೈದರಾಬಾದ್ನ ಚಾಲಕರೊಬ್ಬರು ನೋಟಿಸ್ ಅಂಟಿಸಿದ್ದಾರೆ. ಅದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ಯಾಬ್ನಲ್ಲಿ ಪ್ರಯಾಣಿಸುವ ವೇಳೆ, ಸಭ್ಯತೆ, ಶಾಂತಿಯಿಂದ ವರ್ತಿಸಲು ಅದರಲ್ಲಿ ಸೂಚಿಸಿದ್ದಾರೆ. ಜತೆಗೆ ಆಪ್ತತೆಯಲ್ಲಿ ಇರಬೇಕು ಎಂದಾದರೆ ಇದು ಓಯೋ ರೂಮ್ಗಳನ್ನು ಬಳಕೆ ಮಾಡಿ. ಇದು ಖಾಸಗಿ ಸ್ಥಳ ಅಲ್ಲ ಎಂದು ತಾಕೀತು ಮಾಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಕ್ಯಾಬ್ ಚಾಲಕರೊಬ್ಬರು ತಮ್ಮನ್ನು ಭಯ್ನಾ ಎಂದು ಸಂಭೋದಿಸಬೇಡಿ ಎಂದು ಕಾರಿನಲ್ಲಿ ಅಳವಡಿಸಿದ್ದ ನಿಯಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ
Rain: ನಾಡಿದ್ದು ಪಶ್ಚಿಮ ಬಂಗಾಲ,ಒಡಿಶಾಕ್ಕೆ ಚಂಡಮಾರುತ:ಮುನ್ನೆಚ್ಚರಿಕೆ ನೀಡಿದ ಹವಾಮಾನ ಇಲಾಖೆ
Uttarakhand: ಲಿವ್-ಇನ್ ಜೋಡಿಗಳ ನೋಂದಾಣಿಗೆ ಕೇವಲ 1 ತಿಂಗಳ ಗಡುವು
SHOCKING! ಪಾನಿಪೂರಿಗೆ ರುಚಿ ಹೆಚ್ಚಿಸಲು ಹಾರ್ಪಿಕ್, ಯೂರಿಯಾ ಬಳಕೆ
Tirupati Ticket Scandal: ಜಗನ್ ಪಕ್ಷದ ನಾಯಕಿಯಿಂದ ತಿರುಪತಿ ಟಿಕೆಟ್ ಗೋಲ್ಮಾಲ್!
MUST WATCH
ಹೊಸ ಸೇರ್ಪಡೆ
ಗದಗ: ತುಂಗಭದ್ರಾ ನದಿಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ
Sandalwood: ಪಯಣದಲ್ಲಿ ನೀನಿರು ಸಾಕು..: ಅಭಿಮನ್ಯು ಚಿತ್ರದ ಹಾಡು ಬಂತು
Bishnoi: ಬಿಷ್ಣೋಯಿನ ಕೊಲ್ಲುವ ಪೊಲೀಸ್ ಅಧಿಕಾರಿಗೆ 1.11 ಕೋಟಿ ರೂ. ಬಹುಮಾನ! ಕರ್ಣಿ ಸೇನಾ
ರೈಸ್ ಪುಲ್ಲಿಂಗ್: ಉದ್ಯಮಿಗೆ ಆಸ್ತಿ ವಂಚನೆ… ಹಾಸನದ ಮಹಿಳೆ ಸೇರಿ ಐವರ ಬಂಧನ
Crime: ನಿಧಾನವಾಗಿ ಮಾತನಾಡಿ ಎಂದಿದ್ದಕ್ಕೆ ಗಲಾಟೆ; ಪಾನಿಪೂರಿ ವ್ಯಾಪಾರಿ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.