Surathkal: ಸಸಿಹಿತ್ಲು ಆಳಸಮುದ್ರದಲ್ಲಿ ಪ್ರಜ್ವಲ್‌ ಮೃತದೇಹ ಪತ್ತೆ

Team Udayavani, Oct 24, 2024, 8:10 PM IST

4

ಸುರತ್ಕಲ್‌: ಇಲ್ಲಿನ ಮುಕ್ಕ ರೆಡ್‌ರಾಕ್‌ ಕಡಲ ಕಿನಾರೆಯಲ್ಲಿ ಮಂಗಳವಾರ ಈಜಾಡುತ್ತಿದ್ದಾಗ ನೀರುಪಾಲಾಗಿದ್ದ ಪ್ರಜ್ವಲ್‌ ಅವರ ಮೃತದೇಹ ಸಸಿಹಿತ್ಲು ಬಳಿಯ ಆಳ ಸಮುದ್ರದಲ್ಲಿ ಗುರುವಾರ ಪತ್ತೆಯಾಗಿದೆ.

ಮೀನುಗಾರಿಕೆಗೆ ತೆರಳಿದ್ದವರು ಮುಂಜಾನೆ 10 ಗಂಟೆಗೆ ಮೃತದೇಹ ತೇಲುತ್ತಿರುವುದನ್ನು ಕಂಡು ಕರಾವಳಿ ಪೊಲೀಸರಿಗೆ ನೀಡಿದ ಮಾಹಿತಿ ಮೇರೆಗೆ ರಕ್ಷಣ ದೋಣಿಯಲ್ಲಿ ಧಾವಿಸಿ ಮೃತದೇಹವನ್ನು ಆಳಸಮುದ್ರದಿಂದ ಕಡಲ ಕಿನಾರೆಯವರೆಗೆ ಸಾಗಿಸಿ ಬಳಿಕ ಸ್ಥಳೀಯ ಮೀನುಗಾರರ ನೆರವಿನಿಂದ ದೋಣಿಯಲ್ಲಿ ದಡಕ್ಕೆ ತರುವಲ್ಲಿ ಶ್ರಮ ವಹಿಸಿದರು.

ಸಮುದ್ರದಲ್ಲಿ ಎದ್ದಿರುವ ಚಂಡಮಾರುತ, ಆಗಾಗ ಸುರಿಯುತ್ತಿದ್ದ ಮಳೆಯಿಂದ ಸಮುದ್ರ ಉಗ್ರ ರೂಪ ಪಡೆದುಕೊಂಡಿದ್ದರಿಂದ ಮುಕ್ಕ ಬಳಿಯಿಂದ ಆಳಸಮುದ್ರಕ್ಕೆ ಎಳೆದುಕೊಂಡು ಹೋಗಿದೆ ಎನ್ನಲಾಗಿದೆ.

ಟಾಪ್ ನ್ಯೂಸ್

Ashwin Vaishnav

Private sector; ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗೆ 1000 ಕೋಟಿ: ಸಂಪುಟ ಅಸ್ತು

PM Modi

PM Modi Advise;ವಿಮಾನಗಳಿಗೆ ಬೆದರಿಕೆ ಕಡಿವಾಣಕ್ಕೆ ಸರಕಾರ ಮುಂದಾಗಬೇಕು

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.

BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

Congress: ಸಿ.ಪಿ. ಯೋಗೇಶ್ವರ್‌ಗೆ ಸಿ.ಟಿ. ರವಿ ಸಹಕಾರವಿದೆ: ಡಿ.ಕೆ.ಸು. ಬಾಂಬ್‌

Ajit Pawar

NCP;ಬಾರಾಮತಿಯಲ್ಲಿ ಅಜಿತ್‌ ವಿರುದ್ಧ ಶರದ್‌ ಪವಾರ್‌ ಮೊಮ್ಮಗ ಕಣಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ; ಪ್ರಗತಿಯತ್ತ ದಾಪುಗಾಲು

1-kutti

Mangaluru CCB: 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊ*ಲೆ ಆರೋಪಿ ಬಂಧನ

8

KSRTC ನಿಲ್ದಾಣ-ಲಾಲ್‌ಭಾಗ್‌ ರಸ್ತೆ ಫುಟ್‌ಪಾತ್‌ ಇಲ್ಲದೆ ಪಾದಚಾರಿಗಳ ಪರದಾಟ

4(1)

Mangaluru: ಸಮುದ್ರದ ಮೀನುಗಳನ್ನೂ ಬಿಡದ ಪ್ಲಾಸ್ಟಿಕ್‌!

3-ullala

Deralakatte: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾಗೆ ಪಿಕಪ್ ಡಿಕ್ಕಿ; ವಿದ್ಯಾರ್ಥಿನಿ ಸಾವು

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Ashwin Vaishnav

Private sector; ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗೆ 1000 ಕೋಟಿ: ಸಂಪುಟ ಅಸ್ತು

PM Modi

PM Modi Advise;ವಿಮಾನಗಳಿಗೆ ಬೆದರಿಕೆ ಕಡಿವಾಣಕ್ಕೆ ಸರಕಾರ ಮುಂದಾಗಬೇಕು

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

Siddaramaiah: ಅನಧಿಕೃತ ಕಟ್ಟಡ ಕುಸಿದರೆ ಅಧಿಕಾರಿಗಳೇ ಹೊಣೆ

BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.

BY Election: ಯೋಗೇಶ್ವರ್‌ ಆಸ್ತಿ ಮೌಲ್ಯ 67 ಕೋ. ರೂ.

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

Channapatna BY Election: ಕುಮಾರಸ್ವಾಮಿ ಕುಟುಂಬವೇ ಅಭ್ಯರ್ಥಿ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.