Surathkal: ತುಳುನಾಡಿನ ಆಹಾರ, ಐತಿಹಾಸಿಕ ಪರಂಪರೆ ಮಾಹಿತಿಗೆ ‘ಸೊಲ್ಮೆಲು’
Team Udayavani, Oct 25, 2024, 8:18 AM IST
ಸುರತ್ಕಲ್: ದಕ್ಷಿಣ ಕನ್ನಡ, ಉಡುಪಿ ಪ್ರದೇಶಗಳು ಪ್ರತೀ ವರ್ಷ ಲಕ್ಷಾಂತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರು ಭೇಟಿ ನೀಡುತ್ತಿದ್ದು, ತುಳುನಾಡಿನ ಆಹಾರ ಪದ್ಧತಿ ಹಾಗೂ ಪರಂಪರೆಯನ್ನು ಪ್ರಸ್ತುತಪಡಿಸಿ ಅದರತ್ತ ಗಮನ ಸೆಳೆಯಲು ಎನ್‌ಐಟಿಕೆ ವಿದ್ಯಾರ್ಥಿಗಳು ‘ಸೊಲ್ಮೆಲು’ ಎಂಬ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದ್ದಾರೆ.
ಇವರಿಗೆ ರೋಬೋಸಾಫ್ಟ್ ಟೆಕ್ನಾಲಜೀಸ್‌ನ ವಿನ್ಯಾಸ ಮತ್ತು ತಾಂತ್ರಿಕ ತಜ್ಞರ ತಂಡವು ಅವರಿಗೆ ಮಾರ್ಗದರ್ಶನ ನೀಡಿದೆ. ದ.ಕ.ಮತ್ತು ಉಡುಪಿ ಪ್ರದೇಶಗಳು ಯಕ್ಷಗಾನ, ಹುಲಿವೇಷ, ನಾಗಮಂಡಲ, ಕಂಬಳ ಮತ್ತು ಭೂತಾರಾಧನೆಯಿಂದ ಹಿಡಿದು ತಮ್ಮ ವಿಶಿಷ್ಟ ಕಲೆ ಮತ್ತು ಕರಕುಶಲ ಕಲೆಗಳ ಪರಿಚಯ ಇದರಲ್ಲಿದೆ.
ವಿಶೇಷ ತಿಂಡಿ ತಿನಿಸುಗಳಾದ ಗೋಳಿ ಬಜೆ, ಪತ್ರೊಡೆ, ನೀರ್ ದೋಸೆ, ಮಂಗಳೂರು ಬನ್ಸ್, ಮಂಗಳೂರು ಮೀನು ಕರಿ, ಕಡುಬು, ಮೀನು ಊಟ, ಗಂಜಿ ಊಟ ಮತ್ತು ಇತರ ವಿಶಿಷ್ಟವಾದ ಸ್ಥಳೀಯ ಪಾಕಪದ್ಧತಿಗಳ ಪರಿಚಯವನ್ನು ಸೊಲ್ಮೆಲು ಮಾಡಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.