BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…

Team Udayavani, Oct 26, 2024, 9:43 AM IST

3-BIGG-BOSS

ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದಲ್ಲಿ ಈ ವಾರ ಕಿಚ್ಚ‌‌‌ ಸುದೀಪ್ ಅವರ ವೀಕೆಂಡ್ ಎಪಿಸೋಡ್ ಶೂಟಿಂಗ್ ಇರಲ್ಲ.‌ ಅವರ ಬದಲಾಗಿ ಬೇರೆಯವರು ಶೋ ನಡೆಸಿಕೊಡಲಿದ್ದಾರೆ.

ತಾಯಿಯ ನಿಧನದಿಂದ ನೊಂದಿರುವ ಕಿಚ್ಚ ಸುದೀಪ್ (Kiccha Sudeep) ಈ ವಾರ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಅವರ ಜಾಗಕ್ಕೆ ಈ ವಾರ ಬೇರೆ ಕಲಾವಿದರು ಶೋ ನಡೆಸಿಕೊಡಲಿದ್ದಾರೆ.

ಈಗಾಗಲೇ ಕಲರ್ಸ್ ಕನ್ನಡ ಶನಿವಾರದ ಪ್ರೋಮೊ ರಿಲೀಸ್ ‌ಮಾಡಿದ್ದು, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಬಿಗ್ ‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ‌ಸ್ಪರ್ಧಿಗಳ ಜತೆ ಬೆರೆತುಕೊಂಡು‌ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ.

ಸ್ಪರ್ಧಿಗಳನ್ನು ನಗಿಸುತ್ತಾ, ಅವರ ವ್ಯಕ್ತಿತ್ವದ ಬಗ್ಗೆ ‌ಭಟ್ರು ಮಾತನಾಡಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ನಾಳೆ ಯಾರು ನಡೆಸಿಕೊಡ್ತಾರೆ ಶೋ..?

ಪ್ರತಿ ಸಂಡೆ ನಡೆಯುತ್ತಿದ್ದ ಸೂಪರ್ ಸಂಡೇ ವಿತ್ ಕಿಚ್ಚ ಕೂಡ ಈ ವಾರ ಇರುವುದಿಲ್ಲ. ಭಾನುವಾರದ ಕಾರ್ಯಕ್ರಮವನ್ನು ಖ್ಯಾತ ನಿರೂಪಕ ಸೃಜನ್ ಲೋಕೇಶ್ ಅವರು ನಡೆಸಿಕೊಡಲಿದ್ದಾರೆ ಎನ್ನಲಾಗಿದೆ.

ಸೃಜನ್ ಅವರಿಗೆ ಬಿಗ್ ಬಾಸ್ ಮನೆಯ ಆಟ ಹೇಗಿರುತ್ತದೆ ಎನ್ನುವುದು ಗೊತ್ತಿದೆ. ಸೃಜನ್  ಲೋಕೇಶ್ ಈ  ಹಿಂದೆ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು.

ಭವ್ಯಾ, ಚೈತ್ರ, ಗೌತಮಿ, ಹಂಸ, ಮಂಜು, ಮಾನಸ, ಮೋಕ್ಷಿತಾ, ಶಿಶಿರ್ ಮತ್ತು ಗೋಲ್ಡ್‌ ಸುರೇಶ್ ಇವರುಗಳ ಪೈಕಿ ಒಬ್ಬರು ಇದೇ ವೇಳೆ ಮನೆಯಿಂದ ಆಚೆ ಬರಲಿದ್ದಾರೆ.

ಟಾಪ್ ನ್ಯೂಸ್

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Mangaluru ವಿಶ್ವವಿದ್ಯಾನಿಲಯ ವಾರ್ಷಿಕ ಘಟಿಕೋತ್ಸವ: ನೋಂದಣಿಗೆ ಅವಕಾಶ

Kundapura: ಮೀನುಗಾರಿಕೆ ಅಭಿವೃದ್ಧಿಗೆ ಕ್ರಮ: ಸಂಸದ ರಾಘವೇಂದ್ರ ಮನವಿ

Udupi: ಅಂಬಲಪಾಡಿ ಜಂಕ್ಷನ್‌ನಲ್ಲಿ ಎಲಿವೇಟೆಡ್‌ ಫ್ಲೈಓವರ್‌ ಆಗಲಿ: ರಮೇಶ್‌ ಕಾಂಚನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಶವವಾಗಿ ಪತ್ತೆಯಾದ ಖ್ಯಾತ ನಟಿಯ ಪುತ್ರ.. ಸ್ನೇಹಿತರಿಂದಲೇ ಘೋರ ಕೃತ್ಯ

BBK11:‌ ಬಿಗ್‌ಬಾಸ್‌ ಮನೆಯಿಂದ ಈ ವಾರ ಒಬ್ಬರಲ್ಲ ಇಬ್ಬರು ಔಟ್?: ಬಲಾಢ್ಯರು ನಾಮಿನೇಟ್

BBK11: ಫಿನಾಲೆಗೂ ಮುನ್ನ ಬಿಗ್‌ಬಾಸ್‌ ಮನೆಯಿಂದ ಸಿಗಲಿದೆ ಗುಡ್‌ ನ್ಯೂಸ್; ಏನದು?

BBK11: ದೊಡ್ಮನೆಯಲ್ಲಿ ನಾಮಿನೇಷನ್‌ ಕಿಚ್ಚು: ಕೈಕೈ ಮಿಲಾಯಿಸಿದ ರಜತ್‌ – ಧನರಾಜ್

BBK11: ಮಂಜು – ಮೋಕ್ಷಿತಾಳ ಮುನಿಸಿಗೆ ಫುಲ್ ಸ್ಟಾಪ್ ಇಟ್ಟ ತನಿಷಾ

MUST WATCH

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

ಹೊಸ ಸೇರ್ಪಡೆ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Yakshagana ಡಿ.14: ಹಿರಿಯಡಕ ಯಕ್ಷಗಾನ ಮೇಳದ ತಿರುಗಾಟ ಆರಂಭ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Kambala ಡಿ.12 ಸಾಂಪ್ರದಾಯಿಕ ಕೊರ್ಗಿಮನೆ ಕಂಬಳ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಮನಸೂರೆಗೊಂಡ ಗುಜರಾತಿ ನೃತ್ಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alva’s Virasat-2024: ಆಳ್ವಾಸ್‌ ಕ್ಯಾಂಪಸ್‌ ಸಂಗೀತಮಯ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Alvas ವಿರಾಸತ್‌ನಲ್ಲಿ ಕೃಷಿ ಲೋಕದ ದಿಗ್ದರ್ಶನ: ವಿದ್ಯಾಗಿರಿ ಹಸುರು ಸಿಂಗಾರದ ಬೆಡಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.