Hyderabad: ಮಗನ ಸಾವು ತಿಳಿಯದೆ ಶವ ಜತೆ 4 ದಿನ ಕಳೆದ ಹೆತ್ತವರು!
Team Udayavani, Oct 30, 2024, 6:14 AM IST
ಹೈದರಾಬಾದ್: ಪುತ್ರ ಮೃತಪಟ್ಟಿರುವ ಕುರಿತು ತಿಳಿಯದೇ ಅಂಧ ಪೋಷಕರು ತಮ್ಮ ಮನೆಯಲ್ಲೇ ಶವದೊಂದಿಗೆ 4 ದಿನ ಕಳೆದ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅವರು ಮೃತದೇಹದ ಪಕ್ಕ ಅರೆಪ್ರಜ್ಞಾವಸ್ಥೆಯಲ್ಲಿದ್ದ ದಂಪತಿಗಳು ಕಂಡುಬಂದಿದ್ದಾರೆ. ತಮ್ಮ ಮಗ ಮೃತಪಟ್ಟಿರುವುದು ತಿಳಿಯದ ದಂಪತಿ ಹಸಿವು ಮತ್ತು ಬಾಯಾರಿಕೆಗಳಿಂದ ನಿತ್ರಾಣರಾಗಿದ್ದ ಕಾರಣ ಅವರ ಧ್ವನಿ ನೆರೆಹೊರೆಯವರಿಗೆ ಕೇಳಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಳು ಆನೆಗಳ ನಿಗೂಢ ಸಾವು, ತನಿಖೆಗೆ ಆದೇಶ
Missing ಆಗಿದ್ದ ಶಿಂಧೆ ಸೇನಾ ಶಾಸಕ 36 ಗಂಟೆಗಳ ನಂತರ ಕುಟುಂಬದ ಸಂಪರ್ಕಕ್ಕೆ!
Panaji: ಬಾಡಿಗೆ ಮನೆಯಿಂದಲೇ 3 ಲಕ್ಷ ಮೌಲ್ಯದ ವಸ್ತು ದೋಚಿ ಪರಾರಿಯಾಗಿದ್ದ ಕಳ್ಳ ಸೆರೆ
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
W.Bengal: ರೋಗಿಗೆ ಅರವಳಿಕೆ ಇಂಜೆಕ್ಷನ್ ನೀಡಿ ರೇ*ಪ್ ಮಾಡಿದ ವೈದ್ಯ ಬಂಧನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.