Madurai Bench: ಷರಿಯತ್ ಕೌನ್ಸಿಲ್ ಕೋರ್ಟ್ ಅಲ್ಲ: ಮದ್ರಾಸ್ ಹೈಕೋರ್ಟ್
Team Udayavani, Oct 30, 2024, 6:54 AM IST
ಮಧುರೈ: ತ್ರಿವಳಿ ತಲಾಖ್ ಪ್ರಕರಣವೊಂದರ ವಿಚಾರಣೆಯ ವೇಳೆ ಷರಿಯತ್ ಕೌನ್ಸಿಲ್ ಕೋರ್ಟ್ ಅಲ್ಲ. ಅದೊಂದು ಖಾಸಗಿ ಸಂಸ್ಥೆಯಷ್ಟೇ ಎಂದು ಮದ್ರಾಸ್ ಹೈಕೋರ್ಟ್ನ ಮಧುರೈ ಪೀಠ ಹೇಳಿದೆ.
ಮುಸ್ಲಿಂ ವೈದ್ಯ ದಂಪತಿಗೆ ಷರಿಯತ್ ಕೌನ್ಸಿಲ್ 2017ರಲ್ಲಿ ವಿಚ್ಛೇದನ ನೀಡಿತ್ತು. ಇದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ತೀರ್ಪು ಕೊಡುವ ಅಧಿಕಾರವಿರುವುದು ಕೋರ್ಟ್ಗಳಿಗೆ ಮಾತ್ರ. ಷರಿಯತ್ ಕೌನ್ಸಿಲ್ ಒಂದು ಖಾಸಗಿ ಸಂಸ್ಥೆಯಷ್ಟೇ. ಅದು ಕೋರ್ಟ್ ಅಲ್ಲ. ಪತಿಯು ಕೋರ್ಟ್ನಿಂದ ಆದೇಶ ಪಡೆದುಕೊಳ್ಳಬೇಕು. ಇಂತಹ ಪ್ರಕರಣಗಳಲ್ಲಿ ಪತ್ನಿಯು ಒಪ್ಪಿಗೆ ನೀಡಿರದಿದ್ದರೆ, ವಿವಾಹವು ಮಾನ್ಯವಾಗಿ ವಿಸರ್ಜಿಸಲ್ಪಟ್ಟಿದೆಯೇ ಎಂಬ ಅನುಮಾನ ಮೂಡುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
W.Bengal: ರೋಗಿಗೆ ಅರವಳಿಕೆ ಇಂಜೆಕ್ಷನ್ ನೀಡಿ ರೇ*ಪ್ ಮಾಡಿದ ವೈದ್ಯ ಬಂಧನ!
Pension: 85 ಲಕ್ಷ ಮಂದಿ ಕಟ್ಟಡ ಕಾರ್ಮಿಕರಿಗೆ ಪಿಂಚಣಿ: ಕೇಂದ್ರ ಸರ್ಕಾರ ಯೋಜನೆ
Ayushman Bharat: ಈಗ 5 ಲಕ್ಷ ಟಾಪ್ಅಪ್!
Fake Call: ಹುಸಿ ಬಾಂಬ್ ಕರೆ ಹಿಂದೆ ಭಯೋತ್ಪಾದನೆ ಕುರಿತ ಪುಸ್ತಕ ಬರೆದವನ ಕೈವಾಡ?
MUST WATCH
ಹೊಸ ಸೇರ್ಪಡೆ
High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು
Bengaluru: ನಿಧಿಗಾಗಿ ಮಗನ ಬಲಿಗೆ ಯತ್ನಿಸಿದ ತಂದೆ!
By-election; ಬಿಜೆಪಿ 3 ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದೆ: ಸಿ.ಟಿ.ರವಿ
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
Channapatna; ವೈನಾಡ್ನಿಂದ ಪ್ರಿಯಾಂಕಾ ಉಮೇದುವಾರಿಕೆ ಪ್ರಶ್ನಿಸಿದ ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.