Maha Election: ಶಿಂಧೆ ಶಿವಸೇನೆ ಸೇರಿದ ಬಿಜೆಪಿ ವಕ್ತಾರೆ ಶೈನಾ, ಚುನಾವಣೆಯಲ್ಲಿ ಸ್ಪರ್ಧೆ!
Team Udayavani, Oct 30, 2024, 6:19 AM IST
ಮುಂಬೈ: ಬಿಜೆಪಿ ನಾಯಕಿ ಮತ್ತು ವಕ್ತಾರೆ ಶೈನಾ ಎನ್.ಸಿ. ಅವರು ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಬಣದ ಶಿವಸೇನೆಗೆ ಸೇರ್ಪಡೆಯಾಗಿದ್ದಾರೆ. ಜತೆಗೆ ಅವರು ಮುಂಬೈನ ಮುಂಬಾದೇವಿ ಕ್ಷೇತ್ರದಿಂದ ಕಣಕ್ಕೆ ಅಭ್ಯರ್ಥಿಯೂ ಆಗಲಿದ್ದಾರೆ.
ಸೋಮವಾರ ತಡರಾತ್ರಿ ಶಿಂಧೆ ಬಣದ ಶಿವಸೇನೆ ಪ್ರಕಟಿಸಿದ 15 ಮಂದಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರೂ ಇತ್ತು. ಆರಂಭದಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ವರ್ಲಿ ಕ್ಷೇತ್ರದಿಂದ ಕಣಕ್ಕೆ ಇಳಿಯಬೇಕಾಗಿತ್ತು. ಶೈನಾ ಕಾಂಗ್ರೆಸ್‌ನ ಅಮೀನ್‌ರನ್ನು ಎದುರಿಸಲಿದ್ದಾರೆ. ಅಮೀನ್ ಮುಂಬಾ ದೇವಿಯ ಹಾಲಿ ಶಾಸಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh: ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಳು ಆನೆಗಳ ನಿಗೂಢ ಸಾವು, ತನಿಖೆಗೆ ಆದೇಶ
Missing ಆಗಿದ್ದ ಶಿಂಧೆ ಸೇನಾ ಶಾಸಕ 36 ಗಂಟೆಗಳ ನಂತರ ಕುಟುಂಬದ ಸಂಪರ್ಕಕ್ಕೆ!
Panaji: ಬಾಡಿಗೆ ಮನೆಯಿಂದಲೇ 3 ಲಕ್ಷ ಮೌಲ್ಯದ ವಸ್ತು ದೋಚಿ ಪರಾರಿಯಾಗಿದ್ದ ಕಳ್ಳ ಸೆರೆ
Salman Khan; ಬಾಲಿವುಡ್ ದಿಗ್ಗಜನಿಗೆ ಮತ್ತೆ ಬೆದರಿಕೆ: 2 ಕೋಟಿ ರೂ. ಬೇಡಿಕೆ
W.Bengal: ರೋಗಿಗೆ ಅರವಳಿಕೆ ಇಂಜೆಕ್ಷನ್ ನೀಡಿ ರೇ*ಪ್ ಮಾಡಿದ ವೈದ್ಯ ಬಂಧನ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.