UV Fusion: ಪ್ರಕೃತಿ ಅವಶ್ಯ ಮನುಜನಿಗೆ


Team Udayavani, Oct 30, 2024, 4:02 PM IST

14

ಪ್ರಕೃತಿ ಮನುಷ್ಯನ ಜೀವನಾಡಿಯಾಗಿದೆ. ಮನುಷ್ಯನ ಎಲ್ಲ ಚಟುವಟಿಕೆಯು ಪ್ರಕೃತಿಯೊಂದಿಗೆ ಬೇಸದು ಅವನ ಬದುಕಿನ ವಿನಾಶ ಪ್ರಕೃತಿಯ ನಾಶದಲ್ಲಿದೆ ಅನ್ನುವುದನ್ನು ಮರೆತು ಬಿಟ್ಟಿದ್ದಾನೆ. ಪ್ರಕೃತಿಯನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ. ವಾತಾವರಣದ ತಾಪಮಾನ ಏರುತ್ತಲೇ ಇದೆ, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಅನ್ನುವ ರೀತಿ ಮಾನವನ ವರ್ತನೆ, ಇದು ನಾಗರಿಕನು ಮಾಡುವ ಕೆಲಸ ಅಲ್ಲ ಮಾನವ ತನ್ನ ಜೀವನಾಡಿಯಾನ್ನು ಚಿವುಟಿ ಹಾಕುತ್ತಿದ್ದಾನೆ ಇದು ಮಾನವನ ಅತಿರೇಕದ ಪರಮಾವಧಿಯಾಗಿದೆ.

ನಾಗರಿಕರಾಗಿ ಮುಂದುವರೆದಂತೆ ಪರಿಸರವನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಇದಕ್ಕೆಲ್ಲ ಮೂಲ ಕಾರಣ ನಗರೀಕರಣ, ಜನಸಂಖ್ಯೆ, ಶ್ರೀಮಂತಿಕೆಯ ಹುಚ್ಚು ಇನ್ನು ಅನೇಕ ಕಾರಣಗಳು, ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿಗೇ ಮಾತೇ ತಾಯೀಯ ಸ್ಥಾನ ಕೊಟ್ಟು ತಾಯಿಯ ಕತ್ತು ಹಿಚುಕವ ಕೆಲಸಗಳು ನಡೆಯುತ್ತಿದೆ.

ಸದ್ಯದ ಪರಿಸ್ಥಿಯಲ್ಲಿ ಉನ್ನತ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ನೂರಾರು ಎಕರೆಯಷ್ಟು ಭೂಮಿ ವಿದ್ಯಾಲಯಗಳ ಕೈಯಲ್ಲಿ ಇವೆ ಇದರ ಸದ್ಬಳಕೆ ಹಾಗೂ ಸಮರ್ಪಕವಾಗಿ ಬಳಸಿಕೊಳ್ಳವ ನೈತಿಕ ಜವಾಬ್ದಾರಿಯು ಆಡಳಿತ ಮಂಡಳಿ ನಿರ್ವಹಿಸಬೇಕಾಗಿದೆ. ವಿದ್ಯಾರ್ಥಿಗಳ ಸಹಕಾರ ಪಡೆದು ಪ್ರಕೃತಿ ಮಾತೆಯ ಋಣ ತೀರಿಸುವ ಕೆಲಸವನ್ನು ಮಾಡಬೇಕು ಒಳ್ಳೆಯ ವೃಕ್ಷಗಳ ಬೆಳವಣಿಗೆಗೆ ಕಾರಣಕರ್ತರಾಬೇಕು ಸುಂದರ ಪ್ರಕೃತಿ ನಿರ್ಮಾಣ ಕಾರ್ಯದಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುವಾದುದು ಅವರು ಪರಿಸರವನ್ನು ಉಳಿಸಿಕೊಂಡು ಮತ್ತು ಬೆಳೆಸಿಕೊಂಡು ಹೋಗುವ ಮನಸ್ಥಿತಿಯನ್ನು ವಿಶ್ವವಿದ್ಯಾಲಯದ ಪ್ರಕೃತಿಯ ಸೋಗಡಿನಿಂದಾಗಬೇಕಾಗಿದೆ.

ಹಕ್ಕಿಗಳ ಚಿಲಪಿಲಿ ಆ ಕಲರವ ಮತ್ತೆ ಮರುಕಳಿಸುವ ಜವಾಬ್ದಾರಿ ಹೊತ್ತು ಎಲ್ಲರೂ ಕೈ ಜೋಡಿಸಿ ಕೆಲಸ ನಿರ್ವಹಿಸಬೇಕು. ಸಣ್ಣ ಸಣ್ಣ ಜಲಮೂಲಗಳ ನಿರ್ಮಾಣ ಕಾರ್ಯ ಆಗಬೇಕಾಗಿದೆ. ಪಕ್ಷಿ ಸಂಕುಲ ಬೇಸಗೆ ಕಾಲದಲ್ಲಿ ನೀರಿನ ಧಾಹ ನೀಗಿಸಲು ಜಲಮೂಲಗಳ ಆಗತ್ಯವಾಗಿದೆ. ಒಳ್ಳೆಯ ಪರಿಸರ ಆರೋಗ್ಯಕರವಾದ ವ್ಯಕ್ತಿಗಳನ್ನು ಸೃಷ್ಟಿ ಮಾಡುತ್ತದೆ.

ಮಾನವ ಹುಟ್ಟು ಬೆಳವಣಿಗೆ ಕೊನೆಗೆ ಸಾವು ಕೂಡ ಪ್ರಕೃತಿಯೊಂದಿಗೆ ಒಡನಾಟ ಹೊಂದಿದ್ದರು ಮಾನವ ಕುಲಕ್ಕೆ ಅರ್ಥವಾಗುತ್ತಿಲ್ಲ, ಪ್ರಕೃತಿ ಮುನಿದರೆ ಮನುಷ್ಯನ ಸಾಧನೆ ಆವಿಷ್ಕಾರ ಮತ್ತು ಸಿರಿತನ ಎಲ್ಲವೂ ಕ್ಷಣಮಾತ್ರ ಹಣ ಕೊಟ್ಟು ಆಮ್ಲಜನಕ ತೆಗೆದುಕೊಳ್ಳುವ ಕಾಲ ಆಗಲೇ ಬಂದಾಗಿದೆ ಎಂತಹ ವಿಪರ್ಯಾಸ ನಿಸರ್ಗ ಉಚಿತವಾಗಿ ನೀಡುವ ಪ್ರಾಣವಾಯು ಬೇಡವಾಗಿದೆ ನಾಗರಿಕ ಜನಾಂಗ ಶ್ರೀಮಂತಿಕೆಯಲ್ಲಿ ಎಲ್ಲವನ್ನೂ ಹಣ ಕೊಟ್ಟು ಬದುಕುತ್ತೇವೆ ಎನ್ನುವ ಮನಸ್ಥಿತಿ ಬಂದುಬಿಟ್ಟಿದೆ.

ಹಸಿರು ನಮ್ಮೆಲ್ಲರ ಉಸಿರು ಎನ್ನುವ ನುಡಿ ಅದ್ಭುತ ಅರ್ಥ ಕಲ್ಪಿಸುತ್ತದೆ. ಗಿಡ ಮರ ಬಳ್ಳಿ ಪ್ರಾಣಿ ಪಕ್ಷಿ ನೋಡುವ ಸೊಬಗು ಆಕರ್ಷಕವಾದದ್ದು. ಪ್ರತಿಯೊಬ್ಬರೂ ಒಂದುಂದು ಗಿಡ ನೆಟ್ಟರೆ ಪರಿಸರ ಬೆಳೆಸುವ ಹವ್ಯಾಸ ವಿದ್ಯಾರ್ಥಿ ಮನಸ್ಸಿನಲ್ಲಿ ಬಂದರೆ ಹಿಂದಿ ಇದ್ದ ಪ್ರಕೃತಿ ಮತ್ತೆ ಮರುಕಳಿಸಲು ಸಾದ್ಯ. ಪ್ಲಾಸ್ಟಿಕ್‌ ಬಳಕೆಯ ನಿಯಂತ್ರಣ ಮಾಡಬೇಕು. ಮರ ಉದಿರಿದ ಎಲೆಗಳ ಬಗ್ಗೆ ಚಿಂತಿಸುವುದಿಲ್ಲ ಹೊಸ ಎಲೆಗಳು ಚಿಗುರುವಂತೆ ಪ್ರತಿ ದಿನ ಪರಿಸರ ಉಳಿಸುವ ಬೆಳೆಸುವ ಮನಸ್ಥಿತಿಯು ಹೆಚ್ಚಾಗಲಿ ಬರಿ ಫೋಟೋ ಕ್ಲಿಕ್ಕಿಸುವ ಸಲುವಾಗಿ ಗಿಡ ಮರಗಳನ್ನು ನೆಡುವ ಕಾರ್ಯವಾಗಬರದು ಅವುಗಳ ಪಾಲನೆ ಪೋಷಣೆ ಮಾಡಬೇಕು.ನಮ್ಮ ಪರಿಸರವನ್ನು ಎಲ್ಲರೂ ಹಾಳು ಮಾಡುತ್ತಿದ್ದಾರೆ ಎಂದಹೇಳಲಾಗದು ಶೇ10ರಷ್ಟು ಜನದ ಸ್ವರ್ತಕ್ಕಾಗಿ ಹಾಗೂ ಲಾಭದ ಉದ್ದೇಶದಿಂದ ಸಾಕಷ್ಟು ಪರಿಸರ ನಾಶವಾಗುತ್ತಿದೆ.

ಇದನೆಲ್ಲ ತಡೆಗಟ್ಟುವ ಕೆಲಸವನ್ನು ಮಾಡಬೇಕು ಪ್ರಕೃತಿ ಸೌಂದರ್ಯ ಸೊಬಗನ್ನು ಹಾಳುಮಾಡದೆ ಮುಂದಿನ ಪೀಳಿಗೆಗೆ ಸ್ವತ್ಛ ಪರಿಸರ ಒಳ್ಳೆಯ ಸಂದೇಶ ಕೊಟ್ಟು ಚಿಟ್ಟೆ, ಜೇನು, ಪಕ್ಷಿಗಳ ಸಿಂಚನ ಕಲರವ ಇವುಗಳೇನೆಲ್ಲ ಆನಂದಿಸುವ ಮನಸ್ಥಿತಿ ಮಾನವ ಜನಾಂಗಕ್ಕೆ ಬರಲಿ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿ ಇರುವುದೇ ಭೂಮಿಯ ಮೇಲಿನ ಜೀವರಾಶಿಗಾಗಿ ಅದನ್ನು ಸಮರ್ಪಕವಾಗಿ ಬಳಸಿ ಮತ್ತು ಉಳಸಿ ಬೆಳಸಿ ಹೋಗಬೇಕು ಇದು ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ.

- ಸುನಿಲ್‌ ತೇಗೂರವಿದ್ಯಾಕಾಶಿ

ಧಾರವಾಡ

ಟಾಪ್ ನ್ಯೂಸ್

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

Areca

Arecanut Growers: ಎರಡು ವರ್ಷಕ್ಕೊಮ್ಮೆ ಅಡಿಕೆ ಫ‌ಸಲು ಏರಿಳಿತ

GV-

New Bill: ಇನ್ನು ಪಂಚಾಯತ್‌ರಾಜ್‌ ವಿಶ್ವವಿದ್ಯಾನಿಲಯಕ್ಕೆ ಮುಖ್ಯಮಂತ್ರಿ ಕುಲಾಧಿಪತಿ

Pashu-Sanjevani

Mangaluru: ಕರಾವಳಿ ಹೈನುಗಾರರ ಮನ ಗೆದ್ದ ಮನೆ ಬಾಗಿಲಿಗೆ ಪಶು ಸಂಜೀವಿನಿ

BYV-yathnal

BYV vs Yatnal: ರಾಜ್ಯ ಬಿಜೆಪಿಯಲ್ಲಿ ಬಣ ಕದನ ಮತ್ತಷ್ಟು ಉಲ್ಬಣ

ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ

ಯುವಕರನ್ನು ಆಕರ್ಷಿಸಲು ನಾನಾ “ರಜೆ’ಗಳ ಸುರಿಮಳೆ; ಸಾಕುಪ್ರಾಣಿಗಳ ಜತೆ ಕಾಲ ಕಳೆಯಲೂ ರಜೆ

CM–Suvarna-Soudha

Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-uv-fusion

Grandmother’s Story: ಅಜ್ಜಿ ಹೇಳುತ್ತಿದ್ದ ಕತೆಯಲ್ಲಿದ್ದ ಸಂತೋಷ

9-uv-fusion

UV Fusion: ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ

8-uv-fusion

UV Fusion: ಗೊಂಬೆ ನಿನಗೂ ಬಂತೇ ಅಳಿಯುವ ಕಾಲ

10-uv-fusion

UV Fusion: ನೀನು ನೀನಾಗಿ ಬದುಕು

9-uv-fusion

UV Fusion: ನಂಬಿಕೆಗಳು ನಮ್ಮನ್ನು ದಿಕ್ಕುತಪ್ಪಿಸದಿರಲಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

1-shirva

Shirva: ಏಷ್ಯನ್‌ ಜೂನಿಯರ್‌ ವೇಟ್‌ಲಿಫ್ಟಿಂಗ್‌ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್‌.ಕೆ

1-lllaa

Oscars 2025; ರೇಸ್‌ನಿಂದ ಹೊರಬಿದ್ದ ಲಾಪತಾ ಲೇಡೀಸ್: 15ರ ಕಿರುಪಟ್ಟಿಯ ಭಾಗವಾಗಿಲ್ಲ

air india

Air India; ಮಂಗಳೂರು – ಅಬುಧಾಬಿ ವಿಮಾನ 12 ತಾಸು ವಿಳಂಬ!

hemant Soren

Jharkhand CM ಹೇಮಂತ್‌ ಸೊರೇನ್‌ ಬೇಕಲದಲ್ಲಿ

1-kere

Dharmasthala; ನಮ್ಮೂರು ನಮ್ಮ ಕೆರೆಯಡಿ 800ನೇ ಕೆರೆ ಹಸ್ತಾಂತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.