Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
Team Udayavani, Oct 30, 2024, 6:15 PM IST
ದಾಂಡೇಲಿ: ನಗರಸಭೆಯ ಜವಾನನನ್ನು ನಿಂದಿಸಿ ಅವಾಚ್ಯವಾಗಿ ಮಾತನಾಡಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ಪೌರಕಾರ್ಮಿಕರು ದೂರನ್ನು ಸಲ್ಲಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ದಾಂಡೇಲಿ ನಗರಸಭೆಯಲ್ಲಿ ಜವಾನರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಕೊಂಡಯ್ಯ ದಾಸರ ಇವರಿಗೆ ನಗರ ಸಭೆಯ ಲೋಡರ್ ಹುದ್ದೆಯಲ್ಲಿದ್ದು ಜವಾನರಾಗಿ ಕೆಲಸ ನಿರ್ವಹಿಸುತ್ತಿರುವ ಸನಾ ಕೌಸರ ಜಂಗೂಬಾಯಿಯವರು ಸೇವಾ ಹಿರಿತನ ಹಾಗೂ ವಯಸ್ಸನ್ನು ಲೆಕ್ಕಿಸದೆ ಎಲ್ಲರ ಸಮ್ಮುಖದಲ್ಲಿ ನಿಂದಿಸಿ ಅವಾಚ್ಯವಾಗಿ ಮಾತನಾಡಿರುವುದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಸನಾ ಕೌಸರ ಜಂಗುಬಾಯಿ ಅವರನ್ನು ಮೂಲಹುದ್ದೆಗೆ ನಿಯೋಜಿಸುವಂತೆ ಆಗ್ರಹಿಸಿ ಪೌರಕಾರ್ಮಿಕರ ಸಂಘಟನೆಯ ಅಧ್ಯಕ್ಷ ಡಿ.ಸ್ಯಾಮಸನ್ ಅವರ ನೇತೃತ್ವದಲ್ಲಿ ಪೌರಕಾರ್ಮಿಕರು ನಗರಸಭೆಯ ಪೌರಾಯುಕ್ತರಿಗೆ ಅವರ ಅನುಪಸ್ಥಿತಿಯಲ್ಲಿ ನಗರಸಭೆಯ ವ್ಯವಸ್ಥಾಪಕರಾದ ಪರಶುರಾಮ ಶಿಂದೆ ಅವರಿಗೆ ಬುಧವಾರ ಲಿಖಿತ ದೂರು ನೀಡಿದ್ದಾರೆ.
ದೂರಿನಲ್ಲಿ ಕೂಡಲೇ ಸನಾ ಕೌಸರ ಜಂಗುಬಾಯಿ ಅವರ ಮೇಲೆ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP; ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ ಜಿಲ್ಲಾಧ್ಯಕ್ಷರ ಪುನರಾಯ್ಕೆ
Ankola: ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1ಕೋಟಿ 15 ಲಕ್ಷ ನಗದು; ಹಲವು ಸಂಶಯ
Siddapura: ಗುಜರಿ ಅಂಗಡಿಗೆ ವಿವಿಧ ಇಲಾಖೆ ಪುಸ್ತಕಗಳ ಮಾರಾಟ
Sirsi: ಅಧಿಕಾರ ಯಾರಿಗೂ ಶಾಶ್ವತವಲ್ಲ, ಸಭಾಪತಿ ಪಕ್ಷಾತೀತವಾಗಿ ಇರಬೇಕು: ಬಸವರಾಜ್ ಹೊರಟ್ಟಿ
Yellapura: ಗೂಡಂಗಡಿಗೆ ನುಗ್ಗಿದ ಇಳಿಜಾರಿನಲ್ಲಿ ನಿಲ್ಲಿಸಿದ್ದ ಲಾರಿ
MUST WATCH
ಹೊಸ ಸೇರ್ಪಡೆ
Udupi: 10 ವರ್ಷದಲ್ಲಿ 27,712 ಮಂದಿಯಿಂದ ಕಷ್ಟ ನಿವೇದನೆ
BiggBoss: ಟಿವಿ ಆಯಿತು ಈಗ ಓಟಿಟಿಯಲ್ಲಿ ಬಿಗ್ ಬಾಸ್: ಹೊಸ ಸೀಸನ್ಗೆ ಹೋಸ್ಟ್ ಯಾರು?
Yamuna Poisoning Row: ಧೈರ್ಯವಿದ್ದರೆ ಈ ನೀರನ್ನು ಕುಡಿಯರಿ: ಕೇಜ್ರಿವಾಲ್ ಸವಾಲು
ಅತ್ಯಾಚಾರ ಪ್ರಕರಣ: ಪತ್ರಿಕಾಗೋಷ್ಠಿ ನಡುವೆಯೇ ಕಾಂಗ್ರೆಸ್ ಸಂಸದನನ್ನು ಬಂಧಿಸಿದ ಪೊಲೀಸರು
Kaup: ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ