Pro Kabaddi League: ಗುಜರಾತ್ ಜೈಂಟ್ಸ್ ಮಣಿಸಿದ ತಮಿಳ್ ತಲೈವಾಸ್
ಗುಜರಾತ್ ಜೈಂಟ್ಸ್ ವಿರುದ್ಧ ತಲೈವಾಸ್‌ಗೆ 44-25 ಅಂತರದ ಜಯ
Team Udayavani, Oct 31, 2024, 7:50 AM IST
ಹೈದ್ರಾಬಾದ್: ಇಲ್ಲಿನ ಗಚ್ಚಿಬೌಲಿ ಮೈದಾನದಲ್ಲಿ ಬುಧವಾರ ನಡೆದ ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ತಮಿಳ್ ತಲೈವಾಸ್ ತಂಡ 44-25 ಅಂತರದ ಭರ್ಜರಿ ಜಯ ಗಳಿಸಿದೆ. ಇದು ತಮಿಳ್ ತಲೈವಾಸ್‌ಗೆ ಈ ಕೂಟದಲ್ಲಿ ಒಲಿದ 3ನೇ ಗೆಲುವಾದರೆ, ಗುಜರಾತ್ ಜೈಂಟ್ಸ್‌ಗೆ ಎದುರಾದ 3ನೇ ಸೋಲು.
ತಮಿಳ್ ತಲೈವಾಸ್ ಪರ ನರೇಂದರ್ ಹೋಶಿಯಾರ್ 9 ರೈಡ್, 2 ಟ್ಯಾಕಲ್, 4 ಬೋನಸ್ ಸೇರಿ ಒಟ್ಟು 15 ಅಂಕಗಳನ್ನು ನೀಡಿ, ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಇನ್ನು ಸಚಿನ್, ಸಾಹಿಲ್ ಸಿಂಗ್ ತಲಾ 5, ನಿತೇಶ್ ಕುಮಾರ್ ಮತ್ತು ಅಮಿರ್ ಹೊಸೇನ್ ತಲಾ 4 ಅಂಕ ಗಳಿಸಿದರು. ಅತ್ತ ಗುಜರಾತ್ ಪರ ಗುಮಾನ್ ಸಿಂಗ್ 7, ರಾಕೇಶ್ ಸಂಗ್ರೋಯ, ರೋಹಿತ್ ಮತ್ತು ಪ್ರತೀಕ್ ದಹಿಯಾ ತಲಾ 3 ಅಂಕ ನೀಡಿದರು.
ಗುಜರಾತ್ 14 ರೈಡ್ ಪಾಯಿಂಟ್ ಗಳಿಸಿದರೆ, ತಲೈವಾಸ್ 19 ರೈಡ್, 17 ಟ್ಯಾಕಲ್, 4 ಆಲೌಟ್ ಮತ್ತು 4 ಹೆಚ್ಚುವರಿ ಅಂಕ ಗೆದ್ದು ವಿಜಯಿಯಾಯಿತು.
ಇಂದಿನ ಪಂದ್ಯಗಳು:
ಪಾಟ್ನಾ ಪೈರೇಟ್ಸ್-ದಬಾಂಗ್ ಡೆಲ್ಲಿ (ರಾ.8ಕ್ಕೆ)
ಯು ಮುಂಬಾ-ಜೈಪುರ್ ಪಿಂಕ್ ಪ್ಯಾಂಥರ್ (ರಾ.9ಕ್ಕೆ)
ನೇರಪ್ರಸಾರ: ಸ್ಟಾರ್ ನ್ಪೋರ್ಟ್ಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್ ನಿರ್ಧಾರ
Test Cricket: ದಕ್ಷಿಣ ಆಫ್ರಿಕಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್
IPL Retentions: ಗುಜರಾತ್‌ನಲ್ಲಿ ಪ್ರಮುಖರ ಉಳಿಕೆಗಾಗಿ ವೇತನ ಕಡಿತಕ್ಕೆ ಒಪ್ಪಿದ ಗಿಲ್ ?
Paris Masters: ರೋಹನ್ ಬೋಪಣ್ಣ – ಮ್ಯಾಥ್ಯೂ ಎಬ್ಡೆನ್ ಕ್ವಾರ್ಟರ್‌ಗೆ
Test Cricket: 3ನೇ ಟೆಸ್ಟ್‌ನಲ್ಲಿ ಹರ್ಷಿತ್ ಆಡಲ್ಲ, ಬುಮ್ರಾ ಕಣಕ್ಕೆ: ನಾಯರ್ ಸುಳಿವು
MUST WATCH
ಹೊಸ ಸೇರ್ಪಡೆ
OTT Release: ರಜಿನಿಕಾಂತ್ ʼವೆಟ್ಟೈಯನ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Mumbai: ಮೊಬೈಲ್ ಕಳ್ಳರ ಗ್ಯಾಂಗ್ ಸೆರೆ- 70 ಮೊಬೈಲ್, 4.70 ಲಕ್ಷ ರೂಪಾಯಿ ನಗದು ವಶಕ್ಕೆ!
Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದೆ ವಿದ್ಯಾರ್ಥಿಗೆ ಮುಳುವಾಯ್ತು…
Actor Yash: ಮಗನ ಬರ್ತ್ ಡೇಗೆ ಯಶ್ ʼಟಗರುʼ ಡ್ಯಾನ್ಸ್.. ವಿಡಿಯೋ ಸಖತ್ ವೈರಲ್
National Unity Day: ನಗರ ನಕ್ಸಲೀಯರನ್ನು ಗುರುತಿಸಿ, ಹೋರಾಡಿ; ಪ್ರಧಾನಿ ಮೋದಿ ಕರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.