Sri Murali: ಇಂದಿನಿಂದ ಬಘೀರ ಬೇಟೆ ಶುರು

Team Udayavani, Oct 31, 2024, 8:20 AM IST

Sri Murali Starrer Bagheera releasing

ರೋರಿಂಗ್‌ ಸ್ಟಾರ್‌ ಶ್ರೀಮುರುಳಿ ಅಭಿನಯಿಸಿರುವ ಚಿತ್ರ “ಬಘೀರ’ ಇಂದು ತೆರೆಕಾಣುತ್ತಿದೆ. ಹೊಂಬಾಳೆ ಫಿಲಂಸ್‌ ಲಾಂಛನದಲ್ಲಿ ವಿಜಯ ಕಿರಗಂದೂರ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಡಾ. ಸೂರಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಈ ಚಿತ್ರದ ಮೇಲೆ ಮುರುಳಿ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಹಿಟ್‌ ಆಗುವ ಮೂಲಕ ನಿರೀಕ್ಷೆ ಕೂಡಾ ಹೆಚ್ಚಾಗಿದೆ.

ಚಿತ್ರದ ಬಗ್ಗೆ ಮಾತನಾಡುವ ಶ್ರೀಮುರುಳಿ, “ನಮ್ಮ ಮೂರು ವರ್ಷದ ಶ್ರಮ ಈಗ ಸಿನಿಮಾವಾಗಿದೆ. ಹೊಂಬಾಳೆ ಸಂಸ್ಥೆ ಹಾಗೂ ಡಾ. ಸೂರಿ ಅವರೊಂದಿಗೆ ಕೆಲಸ ಮಾಡಿದ್ದು ಸಂತೋಷದ ವಿಷಯ. ಈ ಚಿತ್ರದ ನಿರ್ದೇಶಕರು ಕೆಲಸದಲ್ಲಿ ರಾಕ್ಷಸರು, ಅವರೆಲ್ಲರ ಕೆಲಸ ತೆರೆ ಮೇಲೆ ಕಾಣುತ್ತೆ. ಸೂಪರ್‌ ಹೀರೋ ರೀತಿ ನಾನು ಕಾಣಿಸಿಕೊಂಡಾಗ ಖುಷಿಯಾಯ್ತು. ನಿರ್ದೇಶಕ ಅಜನೀಶ್‌ ಅವರ ಜೊತೆ ಇದು ನನ್ನ ಮೊದಲ ಸಿನಿಮಾ, ಅವರ ಸಂಗೀತ ವೈಶಿಷ್ಟ್ಯ ಸಿನಿಮಾದಲ್ಲಿ ಕಾಣಬಹುದು’ ಎನ್ನುತ್ತಾರೆ.

ಅಂದಹಾಗೆ, ಚಿತ್ರಕ್ಕೆ ಪ್ರಶಾಂತ್‌ ನೀಲ್‌ ಅವರ ಕಥೆ ಇದೆ. “ಬಘೀರ ಎಂದರೆ ನೈಟ್‌ ಹಂಟರ್‌, ಇದು ರಾತ್ರಿ ವೇಳೆ ಬೇಟೆಯಾಡುತ್ತದೆ. ನಮ್ಮ ಚಿತ್ರದ ಕಥೆ ಹೆಚ್ಚಿನ ಭಾಗ ರಾತ್ರಿಯಲ್ಲೇ ನಡೆಯುತ್ತದೆ. ಸೂಪರ್‌ ಹೀರೋ ಕಥಾಹಂದರ ಸಿನಿಮಾಗಳನ್ನು ಕನ್ನಡದಲ್ಲಿ ಬಂದಿದ್ದು ಕಡಿಮೆ’ ಎನ್ನುವುದು ನಿರ್ದೇಶಕ ಸೂರಿ ಅವರ ಮಾತು.

ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಚಿತ್ರದಲ್ಲಿ ರುಕ್ಮಿಣಿ ವಸಂತ, ಸುಧಾರಾಣಿ, ಪ್ರಮೋದ ಶೆಟ್ಟಿ, ಗರುಡ ರಾಮ್‌, ಪ್ರಕಾಶ್‌ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ.

ಟಾಪ್ ನ್ಯೂಸ್

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ

OTT Release: ರಜಿನಿಕಾಂತ್‌ ʼವೆಟ್ಟೈಯನ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Mumbai: ಮೊಬೈಲ್‌ ಕಳ್ಳರ ಗ್ಯಾಂಗ್‌ ಸೆರೆ- 70 ಮೊಬೈಲ್‌, 4.70 ಲಕ್ಷ ರೂಪಾಯಿ ನಗದು ವಶಕ್ಕೆ!

Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತವನ ಪ್ರಾಣ ಪಕ್ಷಿಯೇ ಹಾರಿಹೋಯ್ತು

Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದೆ ವಿದ್ಯಾರ್ಥಿಗೆ ಮುಳುವಾಯ್ತು…

Actor Yash: ಮಗನ ಬರ್ತ್‌ ಡೇಗೆ ಯಶ್‌ ʼಟಗರುʼ ಡ್ಯಾನ್ಸ್..‌ ವಿಡಿಯೋ ಸಖತ್‌ ವೈರಲ್

Leadership rift: Pant’s decision to quit Delhi franchise

IPL: ನಾಯಕತ್ವ ವಿಚಾರದಲ್ಲಿ ಬಿರುಕು: ಡೆಲ್ಲಿ ಫ್ರಾಂಚೈಸಿ ತೊರೆಯಲು ಪಂತ್‌ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Yash: ಮಗನ ಬರ್ತ್‌ ಡೇಗೆ ಯಶ್‌ ʼಟಗರುʼ ಡ್ಯಾನ್ಸ್..‌ ವಿಡಿಯೋ ಸಖತ್‌ ವೈರಲ್

Actor Yash: ಮಗನ ಬರ್ತ್‌ ಡೇಗೆ ಯಶ್‌ ʼಟಗರುʼ ಡ್ಯಾನ್ಸ್..‌ ವಿಡಿಯೋ ಸಖತ್‌ ವೈರಲ್

Jai Hanuman: ತೆಲುಗು ನಿರ್ದೇಶಕನ ಸಿನಿಮಾದಲ್ಲಿ ʼಹನುಮಾನ್‌ʼ ಆದ ಕನ್ನಡದ ರಿಷಬ್ ಶೆಟ್ಟಿ

Darshan: ಜೈಲಿನಿಂದ ಹೊರಬರುತ್ತಿದ್ದಂತೆ ದರ್ಶನ್‌ ಕಾರು ಅಡ್ಡಗಟ್ಟಿ ಜೈಕಾರ ಕೂಗಿದ ಫ್ಯಾನ್ಸ್

ದರ್ಶನ್ ಗೆ ಜಾಮೀನು… ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಪತ್ನಿ ವಿಜಯಲಕ್ಷ್ಮೀ

Actor Darshan: ಬೇರೆ ಅವರನ್ನು ನಿಂದಿಸಬೇಡಿ.. ದರ್ಶನ್‌ ಅಭಿಮಾನಿಗಳಿಗೆ ʼಡಿ ಕಂಪನಿʼ ಮನವಿ

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Airport: 2025ರ ಏಪ್ರಿಲ್‌ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ

Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ

Waqf Issue: ಮುಸ್ಲಿಂ ಮುಖಂಡರ ಮನೆ ಮೇಲೆ ಕಲ್ಲು ತೂರಾಟ; ಕಡಕೋಳದಲ್ಲಿ ಉದ್ವಿಗ್ನ ಸ್ಥಿತಿ

OTT Release: ರಜಿನಿಕಾಂತ್‌ ʼವೆಟ್ಟೈಯನ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

OTT Release: ರಜಿನಿಕಾಂತ್‌ ʼವೆಟ್ಟೈಯನ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Mumbai: ಮೊಬೈಲ್‌ ಕಳ್ಳರ ಗ್ಯಾಂಗ್‌ ಸೆರೆ- 70 ಮೊಬೈಲ್‌, 4.70 ಲಕ್ಷ ರೂಪಾಯಿ ನಗದು ವಶಕ್ಕೆ!

Mumbai: ಮೊಬೈಲ್‌ ಕಳ್ಳರ ಗ್ಯಾಂಗ್‌ ಸೆರೆ- 70 ಮೊಬೈಲ್‌, 4.70 ಲಕ್ಷ ರೂಪಾಯಿ ನಗದು ವಶಕ್ಕೆ!

Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತವನ ಪ್ರಾಣ ಪಕ್ಷಿಯೇ ಹಾರಿಹೋಯ್ತು

Bhopal: ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದೆ ವಿದ್ಯಾರ್ಥಿಗೆ ಮುಳುವಾಯ್ತು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.