Hyderabad: ಡೆಲಿವರಿ ಬಾಯ್‌ಗಳಾದ ಎಂಜಿನಿಯರಿಂಗ್ ಪ್ರೊಫೆಸರ್!
ತೆಲಂಗಾಣ ಎಂಜಿನಿಯರಿಂಗ್ ಸೀಟು ಕಡಿತ ಕಾರಣ
Team Udayavani, Nov 1, 2024, 12:11 PM IST
ಎಐ, ಡೇಟಾ ಸೈನ್ಸ್‌ನತ್ತ ವಿದ್ಯಾರ್ಥಿಗಳ ಒಲವು
ಹೈದರಾಬಾದ್: 2020ರ ಬಳಿಕ ತೆಲಂಗಾ ಣದಲ್ಲಿ ಶೇ.70ರಷ್ಟು ಎಂಜಿನಿ ಯರಿಂಗ್ ಸೀಟುಗಳಿಗೆ ಕತ್ತರಿ ಬಿದ್ದಿದ್ದು, ಎಂಜಿನಿಯರಿಂಗ್ ಕೋರ್ಸ್‌ಗಳನ್ನು ಬೋಧಿಸುತ್ತಿದ್ದ ಅನೇಕ ಪ್ರೊಫೆಸರ್‌ಗಳ ಬದುಕು ಬೀದಿಪಾಲಾಗುವಂತಾಗಿದೆ. ಅನೇಕ ಪ್ರೊಫೆಸರ್‌ಗಳು ಬದುಕು ಕಟ್ಟಿಕೊಳ್ಳಲು ‘ಡೆಲವರಿ ಬಾಯ್’ಗಳಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹಲವರು ಬಜ್ಜಿ ಬೋಂಡಾ ವ್ಯಾಪಾರಿಗಳಾಗಿದ್ದಾರೆ.
ಹೌದು, ಪ್ರಸಕ್ತ ತೆಲಂಗಾಣ 86,943 ಎಂಜಿನಿಯರಿಂಗ್ ಸೀಟು ಹೊಂದಿದೆ. ಈ ಪೈಕಿ 61,587 ಸೀಟು ಕಂಪ್ಯೂಟರ್ ಸೈನ್ಸ್‌ನಲ್ಲಿದ್ದರೆ, ಸಿವಿಲ್ -ಮೆಕಾನಿಕಲ್ ವಿಭಾಗದಲ್ಲಿ ತಲಾ 7,458, ಎಲೆಕ್ಟ್ರಿಕಲ್-ಎಲೆಕ್ಟ್ರಾ ನಿಕ್ಸ್‌ನಲ್ಲಿ ತಲಾ 4,751 ಸೀಟು ಗಳಿವೆ. ಇದಲ್ಲದೆ ಪ್ರತೀ ವರ್ಷವೂ ಎಂಜಿ ನಿ ಯರಿಂಗ್‌ನಲ್ಲಿ ಶೇ.25 ಸೀಟು ಖಾಲಿ ಉಳಿಯುತ್ತಿವೆ. ರಾಜ್ಯದ 175 ಬಿಟೆಕ್ ಕಾಲೇಜುಗಳಲ್ಲಿ ಎಂಜಿನಿಯ ರಿಂಗ್ ಸೀಟು ಶೇ.70ರಷ್ಟು ಕಡಿತಗೊಳಿ ಸಲಾಗಿದೆ. 2020ರ ಬಳಿಕ ಎಐ, ಡೇಟಾ ಸೈನ್ಸ್, ಸೈಬರ್ ಸೆಕ್ಯೂರಿಟಿ ಕ್ಷೇತ್ರಗಳತ್ತ ವಿದ್ಯಾರ್ಥಿ ಗಳ ಒಲವು ಹೆಚ್ಚಿದೆ. ಹೀಗಾಗಿ ಎಂಜಿನಿಯರಿಂಗ್ ಸೀಟು ಕಡಿತ ಗೊಂಡು ಪ್ರೊಫೆಸರ್‌ಗಳು ಹೊರ ಬಿದ್ದಿದ್ದಾರೆ. ದಿನಂಪ್ರತಿ 500 ರೂ., 1000 ರೂ.ಗಳ ಸಂಪಾದನೆಗೂ ಪರದಾಡುವ ಸ್ಥಿತಿಗೆ ಅವರು ತಲುಪಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kakinada: ಹಳೆ ವೈಷಮ್ಯ; ಒಂದೇ ಕುಟುಂಬದ ಮೂವರ ಹ*ತ್ಯೆ
Defence Secretary: ರಕ್ಷಣಾ ಕಾರ್ಯದರ್ಶಿಯಾಗಿ ರಾಜೇಶ್ ಕುಮಾರ್ ಸಿಂಗ್ ಅಧಿಕಾರ ಸ್ವೀಕಾರ
Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…
Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ
Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ
MUST WATCH
ಹೊಸ ಸೇರ್ಪಡೆ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Kakinada: ಹಳೆ ವೈಷಮ್ಯ; ಒಂದೇ ಕುಟುಂಬದ ಮೂವರ ಹ*ತ್ಯೆ
Darshan; ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ನಟ: ಬಿಗಿ ಪೊಲೀಸ್ ಬಂದೋಬಸ್ತ್
Tulu Cinema: ವಿನೀತ್ ಕುಮಾರ್ ನಟನೆಯ “90 ಎಮ್ ಎಲ್” ಸಿನಿಮಾ ಮುಹೂರ್ತ
Hosanagara: ಬಿಸಿ ಟೀ ಮೈ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.