Uppunda: ಈ ಬಾರಿ ಕೋಟೇಶ್ವರಕ್ಕಿಂತ ಮೊದಲು ಉಪ್ಪುಂದ ರಥೋತ್ಸವ
35 ವರ್ಷಗಳಲ್ಲಿ ಇದೇ ಮೊದಲ ಬಾರಿ ಈ ಬದಲಾವಣೆ
Team Udayavani, Nov 5, 2024, 11:29 AM IST
ಉಪ್ಪುಂದ: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಾರ್ಷಿಕ ಉತ್ಸವ ನ. 11ರಿಂದ ಆರಂಭಗೊಳ್ಳಲಿದ್ದು, ನ. 16ರಂದು ಮನ್ಮಹಾರಥೋತ್ಸವ ನೆರವೇರಲಿದೆ.
ಈ ವರ್ಷಂಪ್ರತಿ ವೃಶ್ಚಿಕ ಮಾಸದ ಕೃಷ್ಣ ಪಕ್ಷದ ಪಾಡ್ಯ ಈ ಮನ್ಮಹಾ ರಥೋತ್ಸವವು ನಡೆಯಲಿದ್ದು, ಈ ಬಾರಿ ನ. 16ರಂದು
ಕೃಷ್ಣ ಪಕ್ಷದ ವೃಶ್ಚಿಕ ಸಂಕ್ರಾಂತಿ ಬಂದಿರುವುದರಿಂದ ಅದೇ ದಿನ ಮನ್ಮಹಾ ರಥೋತ್ಸವವು ನಡೆಸುವುದು ಸೂಕ್ತ ಕ್ರಮ ಎಂದು ಆ ದಿನ ಆಚರಿಸಲು ನಿಶ್ಚಯಿಸಲಾಗಿದೆ.
ಸಾಮಾನ್ಯವಾಗಿ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಳದ ರಥೋತ್ಸವದ ಮರುದಿನ ಇಲ್ಲಿನ ರಥೋತ್ಸವ ನಡೆಯುತ್ತದೆ ಎಂಬ ಪ್ರತೀತಿಯಿದೆ, ಆದರೆ ಸುಮಾರು 35 ವರ್ಷದ ಬಳಿಕ ಈ ಬಾರಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇಗುಲದ
ಮನ್ಮಹಾ ರಥೋತ್ಸವವು, ಕೋಟೇಶ್ವರದ ರಥೋತ್ಸವಕ್ಕಿಂತ ಮೊದಲು ನಡೆಯುತ್ತಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.