BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಆದ ಹನುಮಂತು


Team Udayavani, Nov 6, 2024, 11:07 PM IST

BBK-11: ಮತ್ತೆ ಬಿಗ್ ಬಾಸ್ ಮನೆಯ ಕಿಂಗ್ ಮೇಕರ್ ಹನುಮಂತು

ಬೆಂಗಳೂರು: ಬಿಗ್ ಬಾಸ್ ‌ಮನೆಯಲ್ಲಿ ವಾರದ ಟಾಸ್ಕ್ ಗಳು ನಡೆದಿದೆ. ಇಮ್ಯ ಕಾರ್ಡ್ ಗಾಗಿ ತಂಡಗಳು ಸೆಣಸಾಟ ನಡೆಸಿದೆ.

ಜೋಡಿ ಹಕ್ಕಿ ಟಾಸ್ಕ್ ನಲ್ಲಿ  ದೊಡ್ಮನೆ ಸಂಬಂಧ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಟಾಸ್ಕ್ ನಲ್ಲಿ ಶಿಶಿರ್ ಅವರ ತಂಡ ಗೆದ್ದಿದ್ದು ಪನೀಶ್ ಮೆಂಟ್ ಕಾರ್ಡ್ ಆಯ್ಕೆ ಮಾಡಲಾಗಿದೆ.

ಆ ಮೂಲಕ ಮಂಜು ಅವರ ತಂಡ ಶಿಶಿರ್ ಅವರ ತಂಡ ಹೇಳಿದಂತೆ ಎಲ್ಲಾ ಕೆಲಸವನ್ನು ‌ಮಾಡಿದೆ. ಊಟ ಮಾಡಿಸುವುದು, ಡ್ಯಾನ್ಸ್ ಮಾಡುವುದು ಸೇರಿದಂತೆ ವಿವಿಧ ಮನರಂಜನೆಯನ್ನು ಸ್ಪರ್ಧಿಗಳು ನೀಡಿದ್ದಾರೆ.

ʼನಿಲ್ಲೇ ನಿಲ್ಲೇ ಕಾವೇರಿʼ ಎನ್ನುವ ಟಾಸ್ಕ್‌ ನೀಡಲಾಗಿದೆ. ತಂಡದ ಕೆಲ ಸದಸ್ಯರು ಡ್ರಮ್‌ ನಲ್ಲಿರುವ ನೀರು ಹೊರ ಹರಿಯದಂತೆ ಕಾಪಾಡಿಕೊಳ್ಳಬೇಕು. ಎದುರಾಳಿ ತಂಡದ ಸದಸ್ಯರು ನೀರನ್ನು ಹೊರಗೆ ಹರಿಸುವ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಪರಸ್ಪರ ಕಿತ್ತಾಡಿಕೊಂಡಿದ್ದಾರೆ.

ಒಂದು ಕಡೆ ಚೈತ್ರಾ ಅವರನ್ನು ಭವ್ಯ, ಅನುಷಾ ಹಿಡಿದಿಟ್ಟುಕೊಂಡಿದ್ದು, ನೀವು ಮ್ಯಾನ್‌ ಹ್ಯಾಂಡಲಿಂಗ್‌ ಮಾಡಿದರೆ ನಾನೂ ಮಾಡುತ್ತೀನಿ ಎಂದು ಚೈತ್ರಾ ಇಬ್ಬರನ್ನು ಹಿಂದಕ್ಕೆ ದೂಡಿದ್ದಾರೆ.

ನೀರು ಹರಿಯುವುದನ್ನು ತಡೆಯುತ್ತಿದ್ದ ಗೋಲ್ಡ್‌ ಸುರೇಶ್‌ ಅವರನ್ನುಅನುಷಾ ಎಳೆಯಲು ಯತ್ನಿಸಿದಾಗ ಗೋಲ್ಡ್‌ ಸುರೇಶ್‌ ಕಾಲಿನಲ್ಲಿ ಒದ್ದಿದ್ದಾರೆ.

ಇದಕ್ಕೆ ಅನುಷಾ ಒಂದು ಕಾಮನ್‌ ಸೆನ್ಸ್‌ ಇಲ್ಲ ಹೇಗೆ ವರ್ತಿಸಬೇಕಂಥ. ಹಿಂಗೆನಾ ಮನೆಯಲ್ಲಿ ಬೆಳೆಸಿರುವುದು. ಕೈಯಲ್ಲಿ ಎಳೆಯೋಕೆ ಬಂದರೆ ಕಾಲಿನಲ್ಲಿ ಒದ್ದಿತ್ತೀರಿ. ದೊಡ್ಡ ‌ಮನುಷ್ಯರು.

ನೀನು ನನ್ನನ್ನು ಒದ್ದಿದ್ದೀಯಾ ಆ ಪಾಪ ನಿನ್ನ ಸುಮ್ಮನೆ ಬಿಡಲ್ಲ ಎಂದು ಅನುಷಾ ಸುರೇಶ್‌ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇವರಿಗೆ ಬೇಕಾದಾಗೆ ಗುದ್ದಿದ್ರೆ ಇವರು ಅಪ್ಪ ಸಾಕ್ತಾರ ನನ್ನನ್ನು ಅಂಥ ಅನುಷಾ ಹೇಳಿದ್ದಾರೆ.

ನಮ್ಮ ಟೀಮ್ ಬಗ್ಗೆ ನಾನು ಹೇಳ್ತಾ ಇದ್ದೇನೆ ಅಂಥ ಸುರೇಶ್ ಹೇಳಿದ್ದು, ಅನುಷಾ ನಮ್ ಟೀಮ್ ಎಂದು ತ್ರಿವಿಕ್ರಮ್ ಎದುರಿಗೆ ವಾಗ್ವಾದ ನಡೆಸಿದ್ದಾರೆ.

ಈ ಟಾಸ್ಕ್ ನ ಮೊದಲ ಸುತ್ತಿನಲ್ಲಿ ಮಂಜು ಅವರ ತಂಡ ಗೆದ್ದಿದ್ದು, ಚೈತ್ರಾ ಅವರ ತಂಡವನ್ನು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ.

ನಮ್ಮನ್ನು ಟಾರ್ಗೆಟ್ ಮಾಡಿ ಆಟ ಆಡುತ್ತಿದ್ದಾರೆ ಅಂಥ ಚೈತ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುರೇಶ್, ಮಂಜು ಇಬ್ಬರು ಟಾರ್ಗೆಟ್ ಮಾಡಿ ಆಡ್ತಾ ಇದ್ದಾರೆ. ಅವರಿಬ್ಬರು ಮಾಸ್ಟರ್ ಗಳೆಂದು ಮೋಕ್ಷಿತಾ ಹೇಳಿದ್ದಾರೆ.

ನೀರು ಉಳಿಸುವ ಭರದಲ್ಲಿ ಒಬ್ಬರ ಮೇಲೊಬ್ಬರು ಬಿದ್ದಿದ್ದು, ತಿವಿಕ್ರಮ್ ಮಂಜು, ಸುರೇಶ್ ಅವರನ್ನು ಜೋರಾಗಿ ಹಿಡಿದುಕೊಂಡಿದ್ದಾರೆ. ಪರಿಣಾಮ ಸುರೇಶ್ ಅವರ ಕಾಲಿನ ಮೇಲೆ ‌ನೀರಿನ ಡ್ರಮ್ ಬಿದ್ದು ಏಟಾಗಿದೆ.

ಎರಡನೇ ಸುತ್ತಿನಲ್ಲೂ ಮಂಜು ಅವರ ತಂಡ ಮೇಲುಗೈ ಸಾಧಿಸಿದೆ. ಗೌತಮಿ ಅವರ ತಂಡವನ್ನು ಮುಂದಿನ ಸುತ್ತಿನಿಂದ ಹೊರಗಿಟ್ಟಿದ್ದಾರೆ.

ಈ ಸುತ್ತಿನಲ್ಲಿ ಮಂಜು ಅವರ ತಂಡ ಗೆದ್ದಿದೆ. ಅವರು ಕ್ಯಾಪ್ಟನ್ಸಿ ಕಂಟೆಂಡರ್ ಕಾರ್ಡ್ ಆಯ್ಕೆ ಮಾಡಿದ್ದಾರೆ. ಆ ಮೂಲಕ ಅವರ ತಂಡದಿಂದ ಮೂವರು ನೇರವಾಗಿ ಕ್ಯಾಪ್ಟನ್ಸಿ ಸ್ಥಾನಕ್ಕೆ ತೇರ್ಗಡೆ ಆಗಿದ್ದಾರೆ.

ಸೋತ ತಂಡಗಳ ಪೈಕಿ ಒಬ್ಬೊಬ್ಬರನ್ನು ಕ್ಯಾಪ್ಟನ್ ಹನುಮಂತು ಕ್ಯಾಪ್ಟನ್ಸಿ ಸ್ಥಾನದಿಂದ ಹೊರಗಿಟ್ಟಿದ್ದಾರೆ. ಐಶ್ವರ್ಯಾ, ಗೌತಮಿ, ಚೈತ್ರಾ ಅವರನ್ನು ಕ್ಯಾಪ್ಟನ್ಸಿ ಸ್ಥಾನದಿಂದ ಹೊರಗಿಟ್ಟಿದ್ದಾರೆ.

ಆ ಮೂಲಕ ಹನುಮಂತು ಕ್ಯಾಪ್ಟನ್ ಆಗಿ ಟಾಸ್ಕ್ ಉಸ್ತುವಾರಿ ಹಾಗೂ ಕೆಲ ಪ್ರಮುಖ ಜವಾಬ್ದಾರಿ ತೆಗೆದುಕೊಂಡು ಮನೆಯ ಕಿಂಗ್ ಮೇಕರ್ ಆಗಿದ್ದಾರೆ.

ಟಾಪ್ ನ್ಯೂಸ್

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Badiyadka: ಎಡನೀರು ಶ್ರೀಗಳ ವಾಹನಕ್ಕೆ ದಾಳಿ ಖಂಡಿಸಿ ಪ್ರತಿಭಟನೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Theft Case: ಕುಕ್ಕೆ; ದೇವಸ್ಥಾನದಿಂದ ಕಳವು; ಆರೋಪಿ ಸೆರೆ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwala: ತಲೆಮರೆಸಿಕೊಂಡಿದ್ದ ಕಳವು ಆರೋಪಿ ಬಂಧನ

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು

Bantwal: ಟೆಂಪೋ ಹಿಂದಕ್ಕೆ ಸರಿದು ಮೂರರ ಹರೆಯದ ಮಗು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

BBK11: ಅನುಷಾಗೆ ಕಾಲಿನಲ್ಲಿ ಒದ್ದ ಗೋಲ್ಡ್‌ ಸುರೇಶ್; ಬಿಗ್‌ಬಾಸ್‌ ಆಟದಲ್ಲಿ ರಾದ್ಧಾಂತ

1

Lawyer Jagadish: ಕೊಲೆ ಬೆದರಿಕೆ; ದರ್ಶನ್, ಅಭಿಮಾನಿ ಮೇಲೆ ದೂರು ದಾಖಲಿಸಿದ ಜಗದೀಶ್

BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ, ಗೌತಮಿ ಫ್ರೆಂಡ್ಸ್ ಶಿಪ್ ಬ್ರೇಕ್

BBK11: ಮಂಜು ಮ್ಯಾಚ್ ಫಿಕ್ಸಿಂಗ್ ಗೇಮ್: ಮೋಕ್ಷಿತಾ ,ಗೌತಮಿ ಜತೆ ಫ್ರೆಂಡ್ಸ್ ಶಿಪ್ ಬ್ರೇಕ್

231

BBK11: ಕ್ಯಾಪ್ಟನ್‌ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Waqf

Kalaburagi: ಆಳಂದದ ಬೀರದೇವರ ಆಸ್ತಿ ಪಹಣಿಯಲ್ಲಿ “ವಕ್ಫ್’ ರದ್ದು

CM-siddu

MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Udupi: ಗೀತಾರ್ಥ ಚಿಂತನೆ-86: ಹೊಣೆಗಾರಿಕೆ ನುಣುಚಿಕೊಳ್ಳುವಿಕೆ ಹೇಡಿತನ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

Aranthodu ಸಂಪಾಜೆ: ಮರ ಬಿದ್ದು ಮನೆಗೆ ಹಾನಿ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

ಕೋರಿಕಂಡ ಅಂಗನವಾಡಿಗೆ ಮಲಯಾಳ ಶಿಕ್ಷಕಿ ನೇಮಕ ವಿರುದ್ಧ ಹೈಕೋರ್ಟ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.