Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
Team Udayavani, Nov 9, 2024, 2:48 PM IST
ರಾಯಚೂರು: ಸಿಕ್ಕ ಸಿಕ್ಕಲೆಲ್ಲ ಅದನ್ನೇ ಕೇಳುತ್ತಿದ್ದರು. ರೋಡಲ್ಲಿ ಸೆಲ್ಫಿ ತಗೊಂಡ್ರು ಕೇಳುತ್ತಿದ್ದರು. ಅದಕ್ಕೆ ಅನೌನ್ಸ್ ಮಾಡಿಬಿಟ್ಟಿದ್ದೇನೆ ಎಂದು ಡಾಲಿ ಧನಂಜಯ ತಮ್ಮ ಮದುವೆ ಬಗ್ಗೆ ಸ್ಪಷ್ಟನೆ ನೀಡಿದರು.
ನಗರದಲ್ಲಿ ನ.9ರ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ಮದುವೆಗೆ ನಿಮ್ಮನ್ನೆಲ್ಲ ಕರಿಯುವೆ, ಬಂದು ಹಾರೈಸಿ ಎಂದೂ ಆಹ್ವಾನಿಸಿದರು.
ಜೀಬ್ರಾ, ಪುಷ್ಪ-2 ಶೀಘ್ರ ತೆರೆಗೆ
ಡಾಲಿ ಧನಂಜಯ ನಟನೆಯ ಜೀಬ್ರಾ, ಪುಷ್ಪಾ- 2 ಸಿನಿಮಾಗಳು ಶೀಘ್ರ ತೆರೆಗೆ ಬರಲಿವೆ. ಈ ಬಗ್ಗೆ ಅಪ್ಡೇಟ್ಸ್ ನೀಡಿದ ನಟ, ನ.22 ರಂದು ಜೀಬ್ರಾ ಸಿನಿಮಾ ತೆರೆಗೆ ಬರಲಿದ್ದು, ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಪುಷ್ಪ-2 ಡಿ.5ರಂದು ಬಿಡುಗಡೆಯಾಗಲಿದೆ. ನನ್ನ ಪಾತ್ರದ ಬಗ್ಗೆ ಸಿನಿಮಾ ನೋಡಿದ ಮೇಲೆ ಗೊತ್ತಾಗಲಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದ ಜನ ನೋಡೊಕೆ ರಫ್ ಆಂಡ್ ಟಫ್ ಆದರೂ, ಮನಸ್ಸಿನಿಂದ ಸ್ವೀಟು. ಈ ಭಾಗದ ಬಗ್ಗೆ ಬಹಳ ಪ್ರೀತಿ ಇದೆ. ಈ ಭಾಗದ ಜನರ ಅಭಿಮಾನಕ್ಕೆ ಬೆಲೆ ಕಟ್ಟಲಾಗದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
By Poll: ಇಬ್ಬರು ಮಾಜಿ ಸಿಎಂಗಳ ಪುತ್ರರಿಗೂ ಸೋಲಿನ ರುಚಿ ತೋರಿಸಿದ ಮತದಾರ; ಎಡವಿದ್ದೆಲ್ಲಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.