UPPSC: ಅಭ್ಯರ್ಥಿಗಳ ಪ್ರತಿಭಟನೆ: ಪರೀಕ್ಷೆ ಮುಂದೂಡಿದ ಉತ್ತರ ಪ್ರದೇಶ ಸರಕಾರ
Team Udayavani, Nov 15, 2024, 12:19 AM IST
ಪ್ರಯಾಗ್‌ರಾಜ್: ಅಭ್ಯರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪರಿಶೀಲನ ಅಧಿಕಾರಿ(ರಿವ್ಯೂ ಆಫೀ ಸರ್-ಆರ್‌ಒ) ಮತ್ತು ಸಹಾಯಕ ಪರಿಶೀಲನ ಅಧಿಕಾರಿ(ಅಸಿಸ್ಟಂಟ್ ರಿವ್ಯೂ ಆಫೀಸರ್-ಎಆರ್‌ಒ) ಹುದ್ದೆಗಳ ಪರೀಕ್ಷೆಯನ್ನು ಉತ್ತರ ಪ್ರದೇಶ ಲೋಕ ಸೇವಾ ಆಯೋಗ(ಯುಪಿಪಿಎಸ್‌ಸಿ) ಮುಂದೂಡಿದೆ.
ಡಿ.7 ಮತ್ತು 8ರಂದು ಪಿಸಿಎಸ್ ಪೂರ್ವ ಭಾವಿ ಪರೀಕ್ಷೆ ಹಾಗೂ ಆರ್‌ಒ ಮತ್ತು ಎಆರ್‌ಒ ಪರೀಕ್ಷೆಗಳನ್ನು ಡಿ.22 ಮತ್ತು 23ರಂದು ನಡೆಸಲು ಉದ್ದೇಶಿಸಲಾಗಿತ್ತು. ಅದರ ವಿರುದ್ಧ ಅಭ್ಯರ್ಥಿಗಳು 4 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಆಗ್ರಹಕ್ಕೆ ಮಣಿದ ಆಯೋಗ ಹಿಂದಿನ ಪದ್ಧತಿಯಂತೆ ಪ್ರಾಂತೀಯ ನಾಗರಿಕ ಸೇವಾ (ಪಿಎಸ್‌ಸಿ) 2024ರ ಪೂರ್ವಭಾವಿ ಪರೀಕ್ಷೆಯನ್ನು ಒಂದೇ ದಿನ ನಡೆಸಲು ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.