ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Team Udayavani, Nov 17, 2024, 6:45 AM IST
ಮೆಲ್ಬರ್ನ್: ಮಾಜಿ ಬ್ಯಾಟರ್ ಗೌತಮ್ ಗಂಭೀರ್ ಅವರ ಯಾತನೆ ರೀತಿಯ ತರಬೇತಿ ಶೈಲಿ ಭಾರತ ಕ್ರಿಕೆಟ್ ತಂಡಕ್ಕೆ ಹೊಂದುತ್ತಿಲ್ಲ. ಆಸೀಸ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ವೈಫಲ್ಯ ಅನುಭವಿಸಿದರೆ, ಸರಣಿ ಗೆಲುವು ದೂರದ ಮಾತಾಗುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಟಿಮ್ ಪೇನ್ ಹೇಳಿದ್ದಾರೆ.
ಹಿಂದಿನ ಎರಡು ಬಾರಿ ಭಾರತ ಇಲ್ಲಿ ಸರಣಿ ಗೆದ್ದಾಗ ಅದ್ಭುತ ಕೋಚ್ ಆಗಿ ರವಿ ಶಾಸಿŒ ಇದ್ದರು. ಅವರು ತಂಡಕ್ಕೆ ಸಂತೋಷಭರಿತ ವಾತಾವರಣವನ್ನು ಕಲ್ಪಿಸಿದ್ದರು. ಆದರೆ ಗಂಭೀರ್ ಕೊಂಚ ಯಾತನೆ ರೀತಿಯ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಪೇನ್ ಅಭಿಪ್ರಾಯ ಹಂಚಿಕೊಂಡರು. ಗಂಭೀರ್ ಕೋಚ್ ಆದ ಬಳಿಕ ತವರಿನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 3-0ಯಿಂದ ಟೆಸ್ಟ್ ಸರಣಿ ಸೋತಿರುವ ಬಗ್ಗೆ ಪೇನ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.