Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್ ನೀಡಿದ ಬೋಯಿಂಗ್
Team Udayavani, Nov 17, 2024, 8:49 PM IST
ಸಿಯಾಟಲ್: ಏರೋಸ್ಪೇಸ್ ಕ್ಷೇತ್ರದ ದೈತ್ಯ ಬೋಯಿಂಗ್, 438 ಮಂದಿ ನೌಕರರನ್ನು ವಜಾಗೊಳಿಸಿ ನೋಟಿಸ್ ನೀಡಿದೆ. ಸಂಸ್ಥೆಯ ವಿವಿಧ ವಿಭಾಗಗಳ ನಿಯಂತ್ರಣ ಸೇರಿದಂತೆ ಆರ್ಥಿಕ ಸಮಸ್ಯೆಗಳನ್ನೂ ಎದುರಿಸುತ್ತಿರುವುದರಿಂದ ಈ ನಿರ್ಧಾರವನ್ನು ಕೈಗೊಂಡಿದೆ.
ಕಳೆದ ತಿಂಗಳು 17000 ಉದ್ಯೋಗಗಳನ್ನು ಮುಂಬರುವ ದಿನಗಳಲ್ಲಿ ಕಡಿತಗೊಳಿಸಲಾಗುವುದು ಎಂದು ಕಂಪನಿ ಘೋಷಣೆ ಮಾಡಿತ್ತು.
ಈ ಉದ್ಯೋಗಿಗಳ ಪೈಕಿ ಹೆಚ್ಚಿನವರು ಅಮೆರಿಕದ ಓರೆಗನ್, ಕ್ಯಾಲಿಫೋರ್ನಿಯಾ ಮತ್ತು ಯೂಟಾ ಪ್ರಾಂತ್ಯಗಳಿಗೆ ಸೇರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.