Chennai: ನೇಮಕಾತಿ ಜಾಹೀರಾತಲ್ಲಿ ವೈವಾಹಿಕ ಮಾನದಂಡ ತೆಗೆಯಲು ಸೂಚನೆ ?
Team Udayavani, Nov 19, 2024, 6:30 AM IST
ಚೆನ್ನೈ: ಭಾರತದಲ್ಲಿರುವ ಆ್ಯಪಲ್ಫೋನ್ ತಯಾರಿಕಾ ಘಟಕಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ವಿಧಿಸಿರುವ ವಯಸ್ಸು, ಲಿಂಗ ಹಾಗೂ ವೈವಾಹಿಕ ಮಾನದಂಡಗಳನ್ನು ಜಾಹೀರಾತುಗಳಲ್ಲಿ ತೆಗೆದುಹಾಕುವಂತೆ ನೇಮಕಾತಿ ಪ್ರಕ್ರಿಯೆಗೆ ಸಹಾಯ ಮಾಡುವ ಎಲ್ಲಾ ಏಜೆಂಟ್ಗಳಿಗೆ ಫಾಕ್ಸ್ಕಾನ್ ಸಂಸ್ಥೆ ತಿಳಿಸಿದೆ ಎಂದು ಮೂಲಗಳು ಹೇಳಿವೆ.
ಜತೆಗೆ ಜಾಹೀರಾತುಗಳಲ್ಲಿ ಉತ್ಪಾದಕರ ಹೆಸರನ್ನು ಹಾಕದಂತೆ ತಿಳಿಸಿದೆ ಎನ್ನಲಾಗಿದೆ. ಜೂನ್ನಲ್ಲಿ ವಿವಾಹಿತ ಮಹಿಳೆಯರಿಗೆ ಕೆಲಸ ನೀಡದೇ ಫಾಕ್ಸ್ಕಾನ್ ತಾರತಮ್ಯ ಅನುಸರಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದು, ಸಂಸ್ಥೆಯ ಈ ನಡೆ ವಿವಾದಕ್ಕೀಡಾಗಿತ್ತು.
ಬಳಿಕ ಸಂಸ್ಥೆ ತಮ್ಮಲ್ಲಿ ಮಹಿಳಾ ಉದ್ಯೋಗಿಗಳು ಇದ್ದಾರೆಂದು ಪ್ರತಿಪಾದಿಸಿತ್ತು. ಇದೀಗ ಜಾಹೀರಾತುಗಳಲ್ಲಿ ಆ ಮಾನದಂಡಗಳನ್ನು ಬಳಸದಂತೆ ಸೂಚಿಸಿದೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಫಾಕ್ಸ್ಕಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
Election: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಪ್ರಚಾರಕ್ಕೆ ತೆರೆ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.