Major security breach: ಬ್ರಿಟನ್ನ ಅರಮನೆ ಆವರಣಕ್ಕೇ ನುಗ್ಗಿ ವಾಹನ ಕದ್ದೊಯ್ದ ಕಳ್ಳರು!
Team Udayavani, Nov 19, 2024, 7:25 AM IST
ಲಂಡನ್: ಬ್ರಿಟನ್ನ ರಾಯಲ್ ವಿಂಡ್ಸರ್ ಅರಮನೆಯ ಎಸ್ಟೇಟ್ನೊಳಗ್ಗೆ ನುಗ್ಗಿದ ಇಬ್ಬರು ಮುಸುಕುಧಾರಿಗಳು 2 ವಾಹನಗಳನ್ನು ಕದ್ದೊಯ್ದ ಘಟನೆ ನಡೆದಿದೆ. ಕಳೆದ ತಿಂಗಳೇ ಈ ಘಟನೆ ನಡೆದಿದ್ದರೂ, ಈಗ ಬಹಿರಂಗಗೊಂಡಿದೆ.
ಕಿಂಗ್ ಚಾರ್ಲ್ಸ್ ಹಾಗೂ ಕ್ಯಾಮಿಲಾ ಅವರು ಈ ವೇಳೆಯಲ್ಲಿ ಅರಮನೆಯಲ್ಲಿರಲಿಲ್ಲ ಎನ್ನಲಾಗಿದ್ದು, ಪ್ರಿನ್ಸ್ ವಿಲಿಯಮ್ ಹಾಗೂ ಅವರ ಕುಟುಂಬವು ಅರಮನೆಯ ಅಡೆಲೈಡ್ ಕಾಟೇಜ್ನಲ್ಲಿತ್ತು ಎಂದು ವರದಿಯಾಗಿದೆ. ಕದ್ದು ತಂದಿದ್ದ ಟ್ರಕ್ ಮೂಲಕ ಭದ್ರತಾ ಗೇಟ್ ಅನ್ನು ಮುರಿದು ಖದೀಮರು ಒಳನುಗ್ಗಿದ್ದು, ವಾಹನಗಳನ್ನು ಕದ್ದೊಯ್ದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
G20 Summit: : ಪ್ರಧಾನಿ ನರೇಂದ್ರ ಮೋದಿ, ಬೈಡೆನ್ ಚರ್ಚೆ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Missile Strike: ಉಕ್ರೇನ್ ಮೇಲೆ ರಷ್ಯಾ ದಾಳಿ:2 ಮಕ್ಕಳು ಸೇರಿ 11 ಜನ ಸಾವು
Explained:ಈ ವರ್ಷ ಸೌದಿ ಅರೇಬಿಯಾ 100ಕ್ಕೂ ಅಧಿಕ ವಿದೇಶಿಯರನ್ನು ನೇಣಿಗೇರಿಸಲು ಕಾರಣ ಏನು!
MUST WATCH
ಹೊಸ ಸೇರ್ಪಡೆ
Air Pollutionಗೆ ಪಾಕಿಸ್ತಾನ ಕಂಗಾಲು- 3 ದಿನ ಸಂಪೂರ್ಣ ಲಾಕ್ ಡೌನ್…AQI ಮಟ್ಟ 2000!
Keerthy Suresh: ಬಾಲ್ಯದ ಗೆಳೆಯನೊಂದಿಗೆ ಈ ದಿನ ನೆರವೇರಲಿದೆ ಕೀರ್ತಿ ಸುರೇಶ್ ವಿವಾಹ?
Belthangady: ಪತ್ರಕರ್ತ ಭುವನೇಂದ್ರ ಪುದುವೆಟ್ಟು ನಿಧನ
Max Movie: ಬಿಗ್ ಬಾಸ್ ವೇದಿಕೆಯಲ್ಲಿ ʼಮ್ಯಾಕ್ಸ್ʼ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.