BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್
Team Udayavani, Nov 20, 2024, 9:43 AM IST
ಬೆಂಗಳೂರು: ಬಿಗ್ ಬಾಸ್(BBK11) ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಂದಾಗಿನಿಂದ ತಮ್ಮ ಹವಾ ಮೆಂಟೇನ್ ಮಾಡುತ್ತಿದ್ದಾರೆ. ಶೋಭಾ ಮತ್ತು ರಜತ್ ತಮ್ಮ ಆಟದಿಂದ ಮನೆಮಂದಿಯ ಎದುರು ಪ್ರಾಬಲ್ಯ ತೋರಲು ಯತ್ನಿಸುತ್ತಿದ್ದಾರೆ.
ಈ ವಾರ ಎರಡು ತಂಡಗಳಾಗಿ ಟಾಸ್ಕ್ ಆಡಲಿದ್ದು ಭವ್ಯ ಹಾಗೂ ಶೋಭಾ ತಂಡದ ಸದಸ್ಯರು ವಾರದ ಟಾಸ್ಕ್ ನಲ್ಲಿ ಸೆಣಸಾಟ ನಡೆಸಲಿದ್ದಾರೆ.
ಚೆಂಡುಗಳನ್ನು ತಮಗೆ ಮೀಸಲಿಡುವ ಚೌಕಟ್ಟಿನೊಳಗೆ ಇಡುವ ಟಾಸ್ಕ್ ನೀಡಲಾಗಿದೆ. ಇದರಲ್ಲಿ ಎರಡು ತಂಡದ ಸದಸ್ಯರು ಪರಸ್ಪರ ರೋಷಾ ವೇಶದಿಂದ ಕಾಣಿಸಿಕೊಂಡಿದ್ದಾರೆ. ಕಾಲಿನಲ್ಲಿ ಚೆಂಡು ಹಿಡಿದು ಹೋದ ವಿಚಾರಕ್ಕೆ ಸುರೇಶ್- ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ.
ಆಕ್ರೋಶಕ್ಕೂ, ಆವೇಶಕ್ಕೂ ಸತ್ವಪರೀಕ್ಷೆ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/WCaGtgCPqx
— Colors Kannada (@ColorsKannada) November 20, 2024
ಕಾಲಿನಲ್ಲಿ ಬಾಲ್ ಇಟ್ಟುಕೊಂಡು ಇದ್ರೆ ಏನೋ ಮಾಡ್ತೀಯ. ಗುಗ್ಗು ನನ್ಮಗನ ತರ ಮಾತನಾಡ್ತೀಯಾ. ಮುಚ್ಕೊಂಡು ಅಮ್ಮಿಕೊಂಡು….ವೇಸ್ಟ್ ನನ್ಮಗನೇ. ಹೋಗಲೇ ಸೆಡೆ… ಮಾತಲ್ಲೇ ಬೇರೆ ಅವರ ಹತ್ರ ಇಟ್ಕೋ… ಎಂದು ಮೈಗೆ ಮೈಗೆ ತಾಗಿಸಿಕೊಂಡೇ ರಜತ್ ಮಾತನಾಡಿದ್ದಾರೆ. ಈ ವೇಳೆ ಮಂಜು ಇಬ್ಬರನ್ನು ದೂರ ಮಾಡಿದ್ದಾರೆ.
ಮಗನೇ ಗಿಗನೇ ಮಾತನಾಡಬೇಡ… ಏನೋ ಮಾಡ್ತೀಯಾ. ಮಗನೇ ಅಂದ್ರೆ ನನ್ ಅಪ್ಪನ ಬಿಗ್ ಬಾಸ್ ಇವನು. ಸೆಡೆ ಗುರು ನಾನು. ಓಪನ್ ಮಾಡಿ ಬಿಗ್ ಬಾಸ್ ನಾನು ಆಡಲ್ಲವೆಂದು ಸುರೇಶ್ ಬಾಗಿಲು ಬಡಿದಿದ್ದಾರೆ.ಸುರೇಶ್ ಅವರನ್ನು ನಿಯಂತ್ರಿಸಲು ಉಳಿದ ಸ್ಪರ್ಧಿಗಳು ಹರಸಾಹಸ ಪಟ್ಟಿದ್ದಾರೆ ಆದರೆ ಅದು ಸಾಧ್ಯವಾಗಿಲ್ಲ. ಈ ಸಂಚಿಕೆ ಬುಧವಾರ (ನ.20 ರಂದು) ರಾತ್ರಿ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ
BBK11: ಬಿಗ್ ಬಾಸ್ ಮನೆಯಲ್ಲಿ ಶೋಭಾ ಆರ್ಭಟಕ್ಕೆ ಗಪ್ ಚುಪ್ ಆದ ಮಂಜು.!
BBK11: ಮುಖವಾಡ ಬಯಲು ಮಾಡುತ್ತೇವೆ..ಆರಂಭದಲ್ಲೇ ರೊಚ್ಚಿಗೆದ್ದ ವೈಲ್ಡ್ ಕಾರ್ಡ್ ಸ್ಪರ್ಧಿಗಳು
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
MUST WATCH
ಹೊಸ ಸೇರ್ಪಡೆ
Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
Panaji: 55ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಕ್ಷಣಗಣನೆ ಆರಂಭ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Raichur: ರಾತ್ರೋರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Kadaba: ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ; ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.