Pendulum Wall Clock: ನಮ್ಮ ಮನೆಯಲ್ಲಿ ಒಂದು ಅದ್ಭುತ ಇದೆ ಗೊತ್ತಾ?


Team Udayavani, Nov 24, 2024, 3:11 PM IST

15-uv-fusion

ಅದೊಂದು ರಜಾದಿನ ನಾನು ಮತ್ತು ನನ್ನ ಅಪ್ಪ ಮನೆಯನ್ನು ಒಂದು ಕಡೆಯಿಂದ ಸ್ವಚ್ಛ ಮಾಡುತ್ತಾ ಇದ್ದೆವು. ಮನೆಯ ಜಗಲಿಯಲ್ಲಿ ಬಲೆಗಡೆಯ ಗೋಡೆಯ ಮೇಲೆ ಸುಮಾರು 40 ರಿಂದ 50 ವರ್ಷ ಹಳೆಯ 28 ಇಂಚು ಉದ್ದ 12 ಇಂಚು ಅಗಲದ ಢಣ್‌ ಢಣ್‌ ಎಂದು ಶಬ್ದ ಬರುವ ಗಡಿಯಾರ. ಇನ್ನು ಅದನ್ನು ಸ್ವತ್ಛ ಮಾಡಲು ನಮ್ಮಪ್ಪ ನನ್ನ ಹತ್ತಿರವೇ ಹೇಳುತ್ತಾರೆಂದು ಆ ಕೆಲಸದಿಂದ ತಪ್ಪಿಸಿಕೊಳ್ಳಬೇಕೆಂದು ಬೇರೆ ಕೆಲಸಕ್ಕೆ ಕೈ ಹಾಕಿದೆ.

ಆದರೂ ಆ ಗಡಿಯಾರದ ಒಳಗೆ ಏನಿದೆ ಎಂದು ನೋಡುವ ಕುತೂಹಲ ಅದರ ಹತ್ತಿರ ನನ್ನನ್ನು ಬರುವಂತೆ ಮಾಡಿತು. ಗಾಜಿನ ಬಾಗಿಲು ನಿಧಾನವಾಗಿ ತೆಗೆದೆ ಅಬ್ಟಾ! ಸ್ವಲ್ಪ ಧೂಳು ಇತ್ತು. ಆದರು ಎಂದಿಗೂ ಅಷ್ಟು ದೊಡ್ಡ ಗಡಿಯಾರವನ್ನು ನೋಡಿರಲಿಲ್ಲ ಅದನ್ನು ನೋಡಿದ ಕೂಡಲೇ ಧೂಳು ಇರುವುದನ್ನು ಮರೆತು, ಟಕ್‌ ಟಕ್‌ ಎಂಬ ಶಬ್ದ ತರುವ ಆ ಕಡೆಯಿಂದ ಈ ಕಡೆ ನೇತಾಡುವ ಲೋಲಕ, ಹಾಗೆ ಕೆಳಗೆ ನೋಡಿದೆ, ಅಲ್ಲಿ ಏನೊ ಕೀಲಿ ಇರುವ ಹಾಗೆ ಕಾಣಿಸಿತು.

ಅದನ್ನು ತೆಗೆದು ಅಪ್ಪ ಇಲ್ಲಿ ಯಾವುದೋ ಕಿಣಿ ಇದೆ ಎಂದೇ. ಅದಕ್ಕೆ ಅಪ್ಪ ನಗುಮುಖದಿಂದ ಅದು ಗಡಿಯಾರಕ್ಕೆ ಊಟ ತಿನಿಸುವ ಚಮಚ ಎಂದರು. ನಾನು ಆ…. ಅಂದರೇನು ಎಂದು ಗೊಂದಲದಿಂದ ಅವರ ಮುಖ ನೋಡಿದೆ. ಆಮೇಲೆ ತಿಳಿಯಿತು ಅದು ಶೇಲ್‌ ಹಾಕೋ ತರ ಗಡಿಯಾರ ಅಲ್ಲ ಕೀಲಿ ಕೋಡುವ ಗಡಿಯಾರ. ಈ ತರಹದ ಗಡಿಯಾರ ಈಗ ಮ್ಯೂಸಿಯಂ ಗಳಲ್ಲಿ ಕಾಣಲು ಸಾಧ್ಯ. ಹಾಗೆ ಹಳೆ ಕಾಲದ ಒಂದೊಂದು ಮನೆಗಳಲ್ಲಿ ಮಾತ್ರ ಇದನ್ನು ನೋಡಲು ಸಿಗುತ್ತದೆ. ಮನೆ ಕಟ್ಟಿದ ಹೊಸದರಲ್ಲಿ ತಂದು ನೇತು ಹಾಕಿದ ಆ ಗಡಿಯಾರದ ಜಾಗ, ಬೇರೆ ವಸ್ತುಗಳ ಜಾಗ ಬದಲಾದರೂ ತಾತನ ನೆನಪಿನಲ್ಲಿಯೇ ಆ ಗಡಿಯಾರದ ಜಾಗ ತಟಸ್ಥವಾಗಿದೆ.

ಇನ್ನು ವಾರಕ್ಕೊಮ್ಮೆ ಆ ಗಡಿಯಾರಕ್ಕೆ ಕೀಲಿ ಕೊಡಬೇಕೆಂದು ತಾತ ತನ್ನ ಕೈಲಿ ಆಗದಿದ್ದರೂ ಬೇರೆಯವರ ಸಹಾಯವಿಲ್ಲದೆ ಟಿಪಾಯಿ ಹತ್ತಿ ಅದಕ್ಕೆ ಕೀ ಕೊಡುತ್ತಿದ್ದರಂತೆ. ಅದನ್ನು ನೋಡಿದರೆ ತಾತನ ನೆನಪುಗಳೇ ಮೂಡುತ್ತದೆ. ಕೆಲವೊಂದು ವಸ್ತುಗಳು ಜೀವನದಲ್ಲಿ ಎಷ್ಟು ಮುಖ್ಯ ಎಂದು ಇದರಿಂದ ತಿಳಿಯುತ್ತದೆ. ಅದರಿಂದ ವಸ್ತುಗಳನ್ನು ಎಷ್ಟು ಸಾಧ್ಯವೋ ಅಷ್ಟು ಜೋಪಾನವಾಗಿ ಇಟ್ಟುಕೊಳ್ಳಬೇಕು. ಕಳೆದುಕೊಂಡ ನಂತರ ಅದು ಬೇಕು ಎಂದರೆ ಎಂದು ಸಿಗಲಾಗದು ಹಾಗೆ ಅವತ್ತಿನ ಗಡಿಯಾರ ಇವತ್ತಿನ ಕಾಲದ ಲಕ್ಷದ ಸಾಮಾನುಗಳಿಗೆ (ವಸ್ತುಗಳಿಗೆ) ಸಮಾನ.

-ಪ್ರಜ್ಞಾ ಹೆಗಡೆ

ಎಸ್‌ಡಿಎಂ, ಉಜಿರೆ

ಟಾಪ್ ನ್ಯೂಸ್

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

IPL Mega Auction: Here is the auction information for the third set of players

IPL Mega Auction: ಮೂರನೇ ಸೆಟ್‌ ನ ಆಟಗಾರರ ಹರಾಜು ಮಾಹಿತಿ ಇಲ್ಲಿದೆ

Supreme Court

Gautam Adani;ಯುಎಸ್ ದೋಷಾರೋಪಣೆಯ ತನಿಖೆ ಕೋರಿ ಸುಪ್ರೀಂ ನಲ್ಲಿ ಹೊಸ ಮನವಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-uv-fusion

UV Fusion: ಜೀವಂತಿಕೆ

19-uv-fusion

Garbage Disposal: ಕಸದ ಸೂಕ್ತ ವಿಲೇವಾರಿ ನಮ್ಮದೇ ಜವಾಬ್ದಾರಿ

18-uv-fusion

UV Fusion: ನಿಸ್ವಾರ್ಥ ಜೀವ

16-pongal

Pongal: ಹೀಗೊಂದು ಪೊಂಗಲ್‌ ಪ್ರಯೋಗ

14-uv-fusion

UV Fusion: ಕೈ ಜಾರದಿರಲಿ ಗೆಳೆತನವೆಂಬ ಆಪ್ತ ನಿಧಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.