IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
Team Udayavani, Nov 25, 2024, 3:59 PM IST
ಜೆಡ್ಡಾ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಮೆಗಾ ಹರಾಜಿನ ಎರಡನೇ ದಿನದ ಬಿಡ್ಡಿಂಗ್ ಆರಂಭವಾಗಿದೆ. ಮೊದಲ ದಿನದದಲ್ಲಿ ಹಲವು ಸ್ಟಾರ್ ಆಟಗಾರರು ಭಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. ಆದರೆ ಎರಡನೇ ದಿನದ ಹರಾಜು ಕೇನ್ ವಿಲಿಯಮ್ಸನ್ ಅವರೊಂದಿಗೆ ಆರಂಭವಾಗಿದ್ದು, ಯಾರೂ ಖರೀದಿ ಮಾಡಲು ಬಯಸಲಿಲ್ಲ.
ಈ ಹಿಂದೆ ಐಪಿಎಲ್ ನಲ್ಲಿ ಸದ್ದು ಮಾಡಿದ್ದ ಕೆಲವು ಆಟಗಾರರಿಗೆ ಇಂದು ಯಾವುದೇ ಬೇಡಿಕೆ ಬರಲಿಲ್ಲ. ಮಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೇನ್ ವಿಲಿಯಮ್ಸನ್, ಶಾರ್ದೂಲ್ ಠಾಕೂರ್ ಮುಂತಾದವರು ಅನ್ ಸೋಲ್ಡ್ ಆದರು.
ಎರಡನೇ ದಿನದ ಮೊದಲೆರಡು ಸೆಟ್ ಹರಾಜು ಮಾಹಿತಿ
ಆಟಗಾರ: ರೋಮನ್ ಪೊವೆಲ್
ಬೆಲೆ: 1.50 ಕೋಟಿ
ಖರೀದಿಸಿದ ತಂಡ: ಕೋಲ್ಕತ್ತಾ ನೈಟ್ ರೈಡರ್ಸ್
—————————————————————————————————————————————–
ಆಟಗಾರ: ಫಾಫ್ ಡುಪ್ಲೆಸಿಸ್
ಬೆಲೆ: 2 ಕೋಟಿ
ತಂಡ: ಡೆಲ್ಲಿ ಕ್ಯಾಪಿಟಲ್ಸ್
—————————————————————————————————————————————–
ಆಟಗಾರ: ವಾಷಿಂಗ್ಟನ್ ಸುಂದರ್
ಬೆಲೆ: 3.20 ಕೋಟಿ
ತಂಡ: ಗುಜರಾತ್ ಟೈಟಾನ್ಸ್
—————————————————————————————————————————————–
ಆಟಗಾರ: ಸ್ಯಾಮ್ ಕರ್ರನ್
ಬೆಲೆ: 2.40 ಕೋಟಿ
ತಂಡ: ಚೆನ್ನೈ ಸೂಪರ್ ಕಿಂಗ್ಸ್
—————————————————————————————————————————————–
ಆಟಗಾರ: ಮಾರ್ಕೋ ಎನ್ಸನ್
ಬೆಲೆ: 7 ಕೋಟಿ
ತಂಡ: ಪಂಜಾಬ್
—————————————————————————————————————————————–
ಆಟಗಾರ: ಕೃನಾಲ್ ಪಾಂಡ್ಯ
ಬೆಲೆ: 5.75 ಕೋಟಿ
ತಂಡ: ರಾಯಲ್ ಚಾಲೆಂಜರ್ಸ್ ಬೆಂಗಳೂರು
—————————————————————————————————————————————–
ಆಟಗಾರ: ನಿತೀಶ್ ರಾಣಾ
ಬೆಲೆ: 4.20 ಕೋಟಿ
ತಂಡ: ರಾಜಸ್ಥಾನ ರಾಯಲ್ಸ್
—————————————————————————————————————————————–
ಯಾವುದೇ ತಂಡದ ಖರೀದಿ ಮಾಡದ ಆಟಗಾರರು
ಕೇನ್ ವಿಲಿಮಯ್ಸನ್
ಗ್ಲೆನ್ ಫಿಲಿಪ್ಸ್
ಮಯಾಂಕ್ ಅಗರ್ವಾಲ್
ಅಜಿಂಕ್ಯ ರಹಾನೆ
ಪೃಥ್ವಿ ಶಾ
ಶಾರ್ದೂಲ್ ಠಾಕೂರ್
ಡ್ಯಾರೆಲ್ ಮಿಚೆಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Badminton; ಸಯ್ಯದ್ ಮೋದಿ ಇಂಟರ್‌ನ್ಯಾಶನಲ್: ಸಿಂಧು, ಸೆನ್ ಕ್ವಾರ್ಟರ್‌ಫೈನಲಿಗೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.