BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

Team Udayavani, Nov 26, 2024, 10:57 PM IST

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಈ ವಾರದ ನಾಮಿನೇಟ್ ಪ್ರಕ್ರಿಯೆ ನಡೆದಿದೆ. ರಜತ್ ಅವರು ಶೋಭಾ ಅವರ ಹೆಸರನ್ನು ಹೇಳಿ ಬಾಣಕ್ಕೆ ಅವರ ಫೋಟೋ ಚುಚ್ಚಿ ನಾಮಿನೇಟ್ ಮಾಡಿದ್ದಾರೆ. ಇನ್ನೊಂದು ನಾಮಿನೇಷನ್ ಗೆ ಶಿಶಿರ್ ಅವರನ್ನು ತೆಗೆದುಕೊಂಡಿದ್ದಾರೆ.

ಇದಕ್ಕೆ ಮಹಾರಾಜರಾಗಿರು ಮಂಜು ಅವರು ಶೋಭ ಅವರಿಗೆ ಕೊಟ್ಟ ಕಾರಣವನ್ನು ಒಪ್ಪಿದ್ದಾರೆ. ಶಿಶಿರ್ ಅವರಿಗೆ ಕೊಟ್ಟ ಕಾರಣವನ್ನು ಒಪ್ಪಿಲ್ಲ. ಹೀಗಾಗಿ ರಜತ್ ಅವರೇ ನಾಮಿನೇಟ್ ಆಗಿದ್ದಾರೆ.

ಗೌತಮಿ ಅವರು ಸುರೇಶ್ ಅವರನ್ನು ಒಪ್ಪಲು ಯೋಗ್ಯರಲ್ಲ ಎನ್ನುವ ಕಾರಣವನ್ನು ನಾಮಿನೇಟ್ ಮಾಡಿದ್ದಾರೆ. ಶಿಶಿರ್ ಅವರು ಪ್ರಾಮಾಣಿಕವಾಗಿ ಆಡುತ್ತಿಲ್ಲ ಎನ್ನುವ ಕಾರಣವನ್ನು ಕೊಟ್ಟು ನಾಮಿನೇಟ್ ಮಾಡಿದ್ದಾರೆ.

ಶೋಭಾ ಅವರು ರಜತ್ ಹಾಗೂ ಭವ್ಯ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಮಹಾರಾಜ ಮಂಜು ಅವರು ಒಪ್ಪಿಲ್ಲ. ಹಾಗಾಗಿ ಶೋಭಾ ಅವರೇ ಮತ್ತೆ ನಾಮಿನೇಟ್ ಆಗಿದ್ದಾರೆ.

ಸುರೇಶ್ ಅವರು ರಜತ್ ಹಾಗೂ ಗೌತಮಿ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದನ್ನು ಮಂಜು ಅವರು ಒಪ್ಪಿಲ್ಲ. ಹೀಗಾಗಿ ಸುರೇಶ್ ಅವರೇ ನಾಮಿನೇಟ್ ಆಗಿದ್ದಾರೆ.

ಗೌತಮಿ ನೀವು ಪಾಸಿಟಿವ್ ಆಗಿಲ್ಲವೆಂದು ಸುರೇಶ ಹೇಳಿದ್ದಾರೆ. ಇದಕ್ಕೆ ಗೌತಮಿ ನಾನು ಪಾಸಿಟಿವಿಟಿ ಆಗಿ ಇರುವುದು ನನ್ನಗಾಗಿ ಮಾತ್ತ ಅದು ಯಾರಿಗೂ ತೋರಿಸುವ ಅಗತ್ಯವಿಲ್ಲವೆಂದಿದ್ದಾರೆ.

ಶಿಶಿರ್ ಅವರು ತ್ರಿವಿಕ್ರಮ್ ಹಾಗೂ ಸುರೇಶ್ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ತ್ರಿವಿಕ್ರಮ್, ಸುರೇಶ್ ಅವರಿಗೆ ಕೊಟ್ಟ ಕಾರಣವನ್ನು ಮಹಾರಾಜ ಮಂಜು ಒಪ್ಪಿಲ್ಲ ಹೀಗಾಗಿ ಶಿಶಿರ್ ಅವರೇ ನಾಮಿನೇಟ್ ಆಗಿದ್ದಾರೆ.

ಭವ್ಯ ಅವರು ಐಶ್ವರ್ಯಾ, ಶಿಶಿರ್ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಂಡಿದ್ದಾರೆ.

ಇದಕ್ಕೆ ಮಂಜು ಅವರು ಐಶ್ವರ್ಯಾ, ಶಿಶಿರ್ ಅವರಿಗೆ ಕೊಟ್ಟ ಎರಡೂ ಕಾರಣವನ್ನು ಒಪ್ಪಿಲ್ಲ. ಹೀಗಾಗಿ ಭವ್ಯ ಅವರೇ ನಾಮಿನೇಟ್ ಆಗಿದ್ದಾರೆ.

ಹನುಮಂತು ಅವರು ಶೋಭಾ ಅವರ ಕ್ಯಾಪ್ಟನ್ ವಿಚಾರದಲ್ಲಿ ಅವರು ಬುದ್ದಿವಂತಿಕೆ ಬಳಸಿಲ್ಲವೆನ್ನುವ ಕಾರಣವನ್ನು ನಾಮಿನೇಟ್ ಮಾಡಿದ್ದಾರೆ. ಮಂಜು ಹಾಗೂ ರಜತ್ ಅವರ ಪ್ಲ್ಯಾನ್ ಮಾಡಿದ ಪ್ರಕಾರವೇ ಆಡಿದ್ದಾರೆ ಎನ್ನುವ ಕಾರಣವನ್ನು ಕೊಟ್ಟಿದ್ದಾರೆ.

ಹನುಮಂತು ಅವರ ಕಾರಣಕ್ಕೆ ಶೋಭಾ ಅವರು, ನಿಮ್ಮ ಬುದ್ದಿವಂತಿಕೆ ಎಲ್ಲಿ ಹೋಯಿತು ಪ್ರಶ್ನಿಸಿದ್ದಾರೆ.

ಹನುಮಂತು ಹೇಳಿದ್ದು ಸೂಕ್ತ ಅನ್ನಿಸುತ್ತದೆ ಎಂದು ಮಂಜು ಹೇಳಿದ್ದಾರೆ. ಇದು ಮಂಜು ಅವರ ಆಜ್ಞೆ. ಅಲ್ಲಿ ಹೋಗಿ ಕೂತುಕೊಳ್ಳಿ ಎಂದು ಆಜ್ಞೆ ಮಾಡಿದ್ದಾರೆ.

ಇನ್ನೊಂದು ನಾಮಿನೇಷನ್ ಗೆ ಸುರೇಶ್ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಕೊಟ್ಟ ಕಾರಣವನ್ನು ಮಂಜು ಒಪ್ಪಿದ್ದಾರೆ.

ಮೋಕ್ಷಿತಾ ಅವರು ತ್ರಿವಿಕ್ರಮ್‌ ಅವರ ಹೆಸರನ್ನು ಹೇಳಿದ್ದು, ತ್ರಿವಿಕ್ರಮ್ ಅವರಿಗೆ ಎರಡು ಮುಖವಿದೆ. ಮಂಜು ಸ್ಟೇಜ್‌ ಬಿಲ್ಡ್‌ ಅಪ್‌ ಕೊಡುತ್ತಾರೆ ಆಚೆ ಏನೂ ಇಲ್ಲ ಅಂಥ ಹೇಳುತ್ತಾರೆ.ಅವರು ಈಗಲೂ ಗೋಮುಖ ವ್ಯಾಘ್ರ ಎಂದು ಮೋಕ್ಷಿತಾ ತ್ರಿವಿಕ್ರಮ್‌ ಬಗ್ಗೆ ಹೇಳಿದ್ದಾರೆ.

ಇನ್ನೊಂದು ‌ನಾಮಿನೇಷನ್ ಗೆ ಭವ್ಯ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜು ಅವರು ತ್ರಿವಿಕ್ರಮ್, ಭವ್ಯ ಅವರಿಗೆ ಕೊಟ್ಟ ಕಾರಣವನ್ನು ಒಪ್ಪಿದ್ದಾರೆ.

ನನಗೆ ಗೋಮುಖ ವ್ಯಾಫ್ರ ಅಂತಾರೆ. ಇವರು ಎರಡು ತಲೆ ನಾಗರಹಾವು. ಇವರು ನಂಬಿಕೆಗೆ ಅರ್ಹತೆನೇ ಇಲ್ಲವೆನ್ನುವ ವ್ಯಕ್ತಿ ಇರುವ ವ್ಯಕ್ತಿ ಅಂದರೆ ಅದು ಮೋಕ್ಷಿತಾ ಎಂದು ತ್ರಿವಿಕ್ರಮ್‌ ಮೋಕ್ಷಿತಾ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಂಡಿದ್ದಾರೆ.

ಇನ್ನೊಂದು ನಾಮಿನೇಷನ್ ಗೆ ಐಶ್ವರ್ಯಾ ಅವರನ್ನು ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜು ಅವರು ಮೋಕ್ಷಿತಾ, ಐಶ್ವರ್ಯಾ ಇಬ್ಬರಿಗೂ ಕೊಟ್ಟ ಕಾರಣವನ್ನು ಒಪ್ಪಿದ್ದಾರೆ. ಹಾಗಾಗಿ ಅವರಿಬ್ಬರು ನಾಮಿನೇಟ್ ಆಗಿದ್ದಾರೆ.

ಚೈತ್ರಾ ಅವರು ರಜತ್ ತಮ್ಮನ್ನು ಬಾಸ್ ಬಾಸ್ ಎಂದು ಕರೆಯುವ ವಿಚಾರಕ್ಕೆ ಗರಂ ಆಗಿದ್ದಾರೆ. ಬದುಕಿನಲ್ಲಿ ತಮಾಷೆಗೂ, ವ್ಯಂಗ್ಯಕ್ಕೂ, ಅಪಹಾಸ್ಯಕ್ಕೂ, ಅಪಮಾನಕ್ಕೂ ಅರ್ಥವೇ ಗೊತ್ತಿಲ್ಲದ ದಡ್ಡಿ ನಾನಲ್ಲ.

ನಾನು ಇವಾಗಲೂ ಹೇಳ್ತೇನೆ ಇವರೇ ನನ್ನ ಬಾಸ್. ನಾನು ನಿಮ್ಮನ್ನು ಕಳ್ಸಿಯೇ ಮನೆಯಿಂದ ಆಚೆ ಹೋಗಬೇಕೆಂದಿದ್ದೇನೆ ಎಂದು ರಜತ್ ಹೇಳಿದ್ದಾರೆ.

ಇನ್ನೊಂದು ನಾಮಿನೇಷನ್ ಗೆ ಸುರೇಶ ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜು ರಜತ್, ಸುರೇಶ್ ಅವರಿಬ್ಬರಿಗೂ ಕೊಟ್ಟ ಕಾರಣವನ್ನು ಒಪ್ಪಿಲ್ಲ. ಹೀಗಾಗಿ ಚೈತ್ರಾ ಅವರೇ ನಾಮಿನೇಟ್ ಆಗಿದ್ದಾರೆ.

ಧನರಾಜ್ ಅವರು ತ್ರಿವಿಕ್ರಮ್ ಹಾಗೂ ಶೋಭಾ ಅವರ ಹೆಸರನ್ನು ನಾಮಿನೇಷನ್ ತೆಗೆದುಕೊಂಡಿದ್ದಾರೆ. ಇದಕ್ಕೆ ಮಂಜು ಅವರು ತ್ರಿವಿಕ್ರಮ್ ಅವರಿಗೆ ‌ಕೊಟ್ಟ ಕಾರಣವನ್ನು ಒಪ್ಪಿದ್ದಾರೆ. ಶೋಭಾ ಅವರಿಗೆ ಕೊಟ್ಟ ಕಾರಣವನ್ನು ಒಪ್ಪಿಲ್ಲ. ಹಾಗಾಗಿ ಧನರಾಜ್ ನಾಮಿನೇಟ್ ಆಗಿದ್ದಾರೆ.

ಟಾಪ್ ನ್ಯೂಸ್

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

1

BBK11: ಇವತ್ತು ಬಿಗ್‌ಬಾಸ್‌ ಮನೆಯಿಂದ ಆಚೆ ಬರುವುದು ಇವರೇ ನೋಡಿ

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.