Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್‌ ಜಾರಕಿಹೊಳಿ


Team Udayavani, Nov 30, 2024, 3:13 PM IST

One man is the reason I left Congress: Ramesh Jarkiholi taunts DK Shivakumar

ಬೆಳಗಾವಿ: ನಾನು ಅನಿವಾರ್ಯ ಕಾರಣದಿಂದ ಬಿಜೆಪಿಗೆ ಸೇರಿದ್ದೇನೆ. ನಾನು ಕಾಂಗ್ರೆಸ್ ನಿಂದ ಐದು ಬಾರಿ ಶಾಸಕನಾಗಿದ್ದೆ. ಈಗ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷ ‌ಕೆಟ್ಟದ್ದು ಮಾಡಿರಲಿಲ್ಲ. ಆದರೆ ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ ಎಂದು ಶಾಸಕ ರಮೇಶ್ ಜಾರಕಿಹೊಳಿ ಅವರು ಪರೋಕ್ಷವಾಗಿ ಡಿಕೆಶಿವಕುಮಾರ್‌ ಗೆ ಟಾಂಗ್ ನೀಡಿದರು.

ಶನಿವಾರ (ನ.30) ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೊಂದು ಜನ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು. ಬಿಜೆಪಿಗೆ ಬಂದ‌ ನಂತರ ಇಲ್ಲೂ ಒಂದು ಷಡ್ಯಂತ್ರ ಮಾಡಿದ್ದರು. ಅದಕ್ಕೂ ನಾನು ‌ಹೆದರಲಿಲ್ಲ. ಏಳೆಂಟು ಜನ ಸ್ವಾಮೀಜಿಗಳು ನನಗೆ ಸಮಾಧಾನ ಮಾಡಿದರು. ಇಂತಹ ನೂರು ಸಿಡಿ ಬಂದರೂ ಅಂಜುವುದಿಲ್ಲವೆಂದು ಹೇಳಿದ್ದೆ. ವೈಯಕ್ತಿಕ ಷಡ್ಯಂತ್ರ ಮಾಡಿದ್ದರೆ ಅದಕ್ಕೆ ನಾನು ಹೆದರುವುದಿಲ್ಲ. ದೇವರಿದ್ದಾನೆ, ತಂದೆ ತಾಯಿ ಆಶೀರ್ವಾದವಿದೆ, ಜನರ ಆಶೀರ್ವಾದ ಇದೆ ಎಂದರು.

ಸದ್ಯ ಯತ್ನಾಳ್‌ ಮತ್ತು ನಾನು ಪ್ರವಾಸ ಮಾಡುತ್ತಿದ್ದೇವೆ. ಟೂರ್ ಮುಗಿದ ನಂತರ ದಾವಣಗೆರೆಯಲ್ಲಿ ಸಮಾವೇಶ ಮಾಡುತ್ತೇವೆ. ಐದರಿಂದ ಹತ್ತು ಲಕ್ಷ ಜನರನ್ನು ಸೇರಿಸಿ ಪೂರ್ತಿ ಕಹಳೆಯನ್ನು ಊದಿಯೇ ಬಿಡುತ್ತೇವೆ. ಯತ್ನಾಳ ಸಿಎಂ ಆಗ್ತಾರೋ ಬಿಡ್ತಾರೋ, ಯಾರು ಸಿಎಂ ಆಗ್ತಾರೋ ಗೊತ್ತಿಲ್ಲ. ಆದರೆ 74 ಪರ್ಸಂಟ್ ಜನಕ್ಕೆ ನ್ಯಾಯ ಸಿಗಬೇಕು. ಸಮಾಜಗಳಿಗೆ ಪಕ್ಷಾತೀತವಾಗಿ ನ್ಯಾಯ ಸಿಗಬೇಕು. ಒಳ್ಳೆಯ ರೀತಿಯಲ್ಲಿ ಹೋರಾಟ ಮಾಡುತ್ತೇವೆ. ಇಲ್ಲಿಯವರೆಗೆ ನಾವು ವಿಫಲರಾಗಿಲ್ಲ. ನಮ್ಮ‌ಜನಕ್ಕೆ ನ್ಯಾಯ ಕೊಡಬೇಕು ಎಂದು ನಾವು ಪ್ರತಿಜ್ಞೆ ಮಾಡಿದ್ದೇವೆ ಎಂದು ರಮೇಶ‌ ಜಾರಕಿಹೊಳಿ ಹೇಳಿದರು.

ಟಾಪ್ ನ್ಯೂಸ್

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

HDK (3)

Vokkaliga ಸ್ವಾಮೀಜಿ ವಿರುದ್ಧ ಕೇಸ್‌; ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅರಾಜಕತೆ:ಎಚ್ ಡಿಕೆ

Mahayuti

Maharashtra; ಡಿ.5 ರಂದು ಪ್ರಧಾನಿ ಸಮ್ಮುಖದಲ್ಲಿ ನೂತನ ಸರಕಾರ ಪ್ರಮಾಣ ವಚನ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

pratap-Simha

Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್‌ ಸಿಂಹ

Chikkamagaluru: ಆನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Chikkamagaluru: ಕಾಡಾನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

BJP 2

BJP;ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಆ ಇಬ್ಬರ ಮೇಲೆ ಕೈಗೊಳ್ಳಬೇಕಲ್ಲ?!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

HDK (3)

Vokkaliga ಸ್ವಾಮೀಜಿ ವಿರುದ್ಧ ಕೇಸ್‌; ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಅರಾಜಕತೆ:ಎಚ್ ಡಿಕೆ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

ಕಾಂಗ್ರೆಸ್ ಏಜೆಂಟ್ ಆಗಿ ಬಿಜೆಪಿ ದುರ್ಬಲಗೊಳಿಸುತ್ತಿರುವ ಯತ್ನಾಳ್: ಸ್ವಪಕ್ಷ ನಾಯಕರ ಆಕ್ರೋಶ

pratap-Simha

Waqf Issue: ಪಕ್ಷದ ಕಾರ್ಯಕರ್ತನಾಗಿ ಯಾರೇ ಹೋರಾಟಕ್ಕೆ ಕರೆದರೂ ಹೋಗ್ತಿನಿ: ಪ್ರತಾಪ್‌ ಸಿಂಹ

Chikkamagaluru: ಆನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

Chikkamagaluru: ಕಾಡಾನೆ ದಾಳಿಗೆ ವ್ಯಕ್ತಿ ಸಾ*ವು… ಅರಣ್ಯ ಇಲಾಖೆ ವಿರುದ್ಧ ಆಕ್ರೋಶ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Rabakavi-Yatnal

Waqf Issue: ಬಸವಣ್ಣನವರ ಕುರಿತ ಹೇಳಿಕೆಗೆ ಬಸನಗೌಡ ಯತ್ನಾಳ್‌ ಕೊಟ್ಟ ಸಮರ್ಥನೆ ಏನು?

21

Udupi: ಬೈಕ್‌ಗೆ ಇನ್ನೋವಾ ಢಿಕ್ಕಿ; ಸವಾರನಿಗೆ ಗಾಯ

Syed Modi International 2024:  ಹೂಡಾಗೆ ಸೋಲು; ಸಿಂಧು ಫೈನಲಿಗೆ

Syed Modi International 2024: ಹೂಡಾಗೆ ಸೋಲು; ಸಿಂಧು ಫೈನಲಿಗೆ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

World Chess Championship: ಗುಕೇಶ್‌-ಲಿರೆನ್‌ 5ನೇ ಪಂದ್ಯ ಡ್ರಾ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

ACC U19 Asia Cup 2024: ಭಾರತ ವಿರುದ್ಧ ಪಾಕ್‌ಗೆ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.