Kasaragodu: ಲಂಡನ್‌ ಚಾರ್ಲ್ಸ್‌ ದೊರೆಗೆ ಕಾಸರಗೋಡು ಮೂಲದ ಮಹಿಳೆ ಸೆಕ್ರೆಟರಿ

Team Udayavani, Dec 1, 2024, 7:50 AM IST

london-King-SEC

ಕಾಸರಗೋಡು: ಲಂಡನ್‌ನಲ್ಲಿ ಚಾರ್ಲ್ಸ್‌ ದೊರೆಯ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್‌ ನೇಮಕಗೊಂಡಿದ್ದಾರೆ.

ತಳಂಗರೆ ತೆರುವತ್‌ ಹಾಷಿಂ ಸ್ಟ್ರೀಟ್‌ನ ದಿ| ಪುದಿಯಪುರಯಿಲ್‌ ನಿವಾಸಿ ಶಂಸುದ್ದೀನ್‌ – ಸೈದುನ್ನೀಸಾ ದಂಪತಿಯ ಪುತ್ರಿಯಾದ ಮುನಾ ಲಂಡನ್‌ನಲ್ಲಿ ಓದಿದವರು. ಬ್ರಿಟಿಷ್‌ ಕಾನೂನು ಸಲಹೆ ಕಚೇರಿಯಲ್ಲಿ ಉದ್ಯೋಗ ಆರಂಭಿಸಿ ಲಂಡನ್‌ ವಿದೇಶಾಂಗ ಕಾಮನ್ವೆಲ್ತ್‌ ಡೆವಲಪ್‌ಮೆಂಟ್‌ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ ದೊರೆಯ ಪ್ರಧಾನ ಅಸಿಸ್ಟೆಂಟ್‌ ಸೆಕ್ರೆಟರಿಯಾಗುವ ಅವಕಾಶ ಲಭಿಸಿತು.

ಬ್ರಿಟನ್‌ ನಾಟಿಂಗಾಂ ವಿ.ವಿ.ಯಿಂದ ಮೆಥಮೆಟಿಕ್ಸ್‌ ಎಂಜನಿಯರಿಂಗ್‌ನಲ್ಲಿ ಪದವೀಧರೆಯಾಗಿದ್ದು, ಬ್ರಿಟಿಷ್‌ ವಿದೇಶಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜೆರುಸಲೇಂನಲ್ಲಿ ಬ್ರಿಟನ್‌ ಕನ್ಸಲ್ಟೇಟಿವ್‌ ಜನರಲ್‌, ಪಾಕಿಸ್ಥಾನದ ಕರಾಚಿಯಲ್ಲಿ ಬ್ರಿಟನ್‌ ವಿದೇಶಾಂಗದ ಮುಖ್ಯಸ್ಥೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಪತಿ ಡೇವಿಡ್‌ ಅವರು ವಿಶ್ವಸಂಸ್ಥೆಯ ಉದ್ಯೋಗಿ. 10 ವರ್ಷಗಳ ಹಿಂದೊಮ್ಮೆ ಊರಿಗೆ ಬಂದಿದ್ದರು.

ಟಾಪ್ ನ್ಯೂಸ್

Noida: Police raid fake call center for holiday package scam; 32 people arrested

Noida: ಹಾಲಿಡೇ ಪ್ಯಾಕೇಜ್‌ ದಂಧೆಯ ನಕಲಿ ಕಾಲ್‌ ಸೆಂಟರ್‌ಗೆ ಪೊಲೀಸ್‌ ದಾಳಿ; 32 ಜನರ ಬಂಧನ

Video: ಫೆಂಗಲ್ ಚಂಡಮಾರುತದ ಅಬ್ಬರ: ಲ್ಯಾಂಡ್ ಆಗಲು ಹೆಣಗಾಡಿದ ವಿಮಾನ.. ಭಯಾನಕ ವಿಡಿಯೋ ವೈರಲ್

Video: ಫೆಂಗಲ್ ಚಂಡಮಾರುತದ ನಡುವೆ ಲ್ಯಾಂಡ್ ಆಗಲು ಬಂದ ವಿಮಾನ… ಭಯಾನಕ ವಿಡಿಯೋ ವೈರಲ್

8-crime

Bengaluru:ಅಕ್ರಮ ಸಂಬಂಧ: ಪತಿ ಹತ್ಯೆ-ಪ್ರಿಯಕರ,ಆತನ ಸ್ನೇಹಿತನ ಜತೆಗೆ ಸೇರಿ ಕೊಲೆಗೈದ ಪತ್ನಿ

Digital Arrest;  ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!

Digital Arrest;  ತನಿಖೆ ನೆಪದಲ್ಲಿ ಯುವತಿಯನ್ನು ವಿವ*ಸ್ತ್ರಗೊಳಿಸಿ 1.7 ಲಕ್ಷ ರೂ. ವಂಚನೆ!

Aligarh: 14-year-old boy passed away of heart attack!

Aligarh: ಹೃದಯಾಘಾತದಿಂದ ಸಾವನ್ನಪ್ಪಿದ 14 ವರ್ಷದ ಬಾಲಕ!

Mangaluru: ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕರ್ನಾಟಕ ಉಪಲೋಕಾಯುಕ್ತ ಭೇಟಿ

ಪಚ್ಚನಾಡಿಯ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಭೇಟಿ

7-health

Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasargod: ಪ್ರಿಯತಮೆಯ ಕೊಲೆ; ಕಣ್ಣೂರು ನಿವಾಸಿಯ ಬಂಧನ

Kasargod: ಪ್ರಿಯತಮೆಯ ಕೊಲೆ; ಕಣ್ಣೂರು ನಿವಾಸಿಯ ಬಂಧನ

Kasargod: ಅಡವಿರಿಸಿದ ಚಿನ್ನ ಪಡೆದು ಮಾರಾಟಗೈದು ವಂಚನೆ: ಕೇಸು ದಾಖಲು

Kasargod: ಅಡವಿರಿಸಿದ ಚಿನ್ನ ಪಡೆದು ಮಾರಾಟಗೈದು ವಂಚನೆ: ಕೇಸು ದಾಖಲು

5

Kasargod: ರಸ್ತೆಯಲ್ಲಿ ತಲೆ ಬುರುಡೆ ಪತ್ತೆ

Mulleria: ಚಿರತೆ ದಾಳಿ; ಸಾಕು ನಾಯಿಗೆ ಗಂಭೀರ ಗಾಯ

Mulleria: ಚಿರತೆ ದಾಳಿ; ಸಾಕು ನಾಯಿಗೆ ಗಂಭೀರ ಗಾಯ

POlice

Kumble: ಬುರ್ಖಾಧಾರಿ ಯುವಕ ವಶಕ್ಕೆ; ಕುಖ್ಯಾತ ಕಳವು ತಂಡದ ಸದಸ್ಯನೇ ಎಂಬ ಬಗ್ಗೆ ತನಿಖೆ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

6

Kundapura: ಮಕ್ಕಳೊಂದಿಗೆ ಮಕ್ಕಳಂತಿದ್ದರು ಶಂಕರ್‌ನಾಗ್‌

Noida: Police raid fake call center for holiday package scam; 32 people arrested

Noida: ಹಾಲಿಡೇ ಪ್ಯಾಕೇಜ್‌ ದಂಧೆಯ ನಕಲಿ ಕಾಲ್‌ ಸೆಂಟರ್‌ಗೆ ಪೊಲೀಸ್‌ ದಾಳಿ; 32 ಜನರ ಬಂಧನ

Video: ಫೆಂಗಲ್ ಚಂಡಮಾರುತದ ಅಬ್ಬರ: ಲ್ಯಾಂಡ್ ಆಗಲು ಹೆಣಗಾಡಿದ ವಿಮಾನ.. ಭಯಾನಕ ವಿಡಿಯೋ ವೈರಲ್

Video: ಫೆಂಗಲ್ ಚಂಡಮಾರುತದ ನಡುವೆ ಲ್ಯಾಂಡ್ ಆಗಲು ಬಂದ ವಿಮಾನ… ಭಯಾನಕ ವಿಡಿಯೋ ವೈರಲ್

8-crime

Bengaluru:ಅಕ್ರಮ ಸಂಬಂಧ: ಪತಿ ಹತ್ಯೆ-ಪ್ರಿಯಕರ,ಆತನ ಸ್ನೇಹಿತನ ಜತೆಗೆ ಸೇರಿ ಕೊಲೆಗೈದ ಪತ್ನಿ

5

Kundapura: ಕುಂದೇಶ್ವರ ಲಕ್ಷ ದೀಪೋತ್ಸವ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.