America: ಡಾಲರ್‌ಗೆ ಪರ್ಯಾಯ ಕರೆನ್ಸಿ ಬಳಸಿದರೆ ಹುಷಾರ್‌: ಡೊನಾಲ್ಡ್‌ ಟ್ರಂಪ್‌

 ಭಾರತ ಸೇರಿ ಬ್ರಿಕ್ಸ್‌ ರಾಷ್ಟ್ರಗಳಿಗೆ ಟ್ರಂಪ್‌ ಎಚ್ಚರಿಕೆ, ಸರಕುಗಳಿಗೆ ಶೇ.100 ಸುಂಕ ವಿಧಿಸುವ ಬೆದರಿಕೆ

Team Udayavani, Dec 2, 2024, 6:55 AM IST

Trump

ವಾಷಿಂಗ್ಟನ್‌: ಅಮೆರಿಕದ ಡಾಲರ್‌ಗೆ ಪರ್ಯಾಯವಾಗಿ ಯಾವುದೇ ಕರೆನ್ಸಿಯನ್ನು ಸೃಷ್ಟಿಸುವುದು ಅಥವಾ ಬೆಂಬಲಿಸುವುದೋ ಮಾಡಿದರೆ ಭಾರತವನ್ನೂ ಸೇರಿದಂತೆ ಎಲ್ಲಾ ಬ್ರಿಕ್ಸ್‌ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಶೇ.100ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎಚ್ಚರಿಸಿದ್ದಾರೆ.

ಬ್ರಿಕ್ಸ್‌ ರಾಷ್ಟ್ರಗಳ ನಡುವಿನ ವಹಿವಾಟಿಗಾಗಿ “ಬ್ರಿಕ್ಸ್‌ ಕರೆನ್ಸಿ’ ರೂಪಿಸುವ ಬಗ್ಗೆ ಅಕ್ಟೋಬರ್‌ನಲ್ಲಿ ನಡೆದ ಶೃಂಗದಲ್ಲಿ ಸದಸ್ಯ ರಾಷ್ಟ್ರಗಳು ಚರ್ಚಿಸಿದ್ದವು. ಅದನ್ನು ಕಾರ್ಯಗತಗೊಳಿಸಲು ಚೀನಾ ಮತ್ತು ಬ್ರೆಜಿಲ್‌ ಉತ್ಸಾಹ ತೋರಿರುವಂತೆಯೇ ಟ್ರಂಪ್‌ ಈ ಎಚ್ಚರಿಕೆ ನೀಡಿ ರುವುದು ಮಹತ್ವ ಪಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್‌ ಮಾಡಿರುವ ಟ್ರಂಪ್‌, “ಬ್ರಿಕ್ಸ್‌ ರಾಷ್ಟ್ರಗಳು ಯುಎಸ್‌ ಕರೆನ್ಸಿಯಿಂದ ದೂರವಾಗಲು ಚಿಂತನೆ ನಡೆಸುತ್ತಿದ್ದರೂ ಅದನ್ನೆಲ್ಲಾ ನಿಂತು ನೋಡುವ ಕಾಲ ಮುಗಿದು ಹೋಯ್ತು. ಬ್ರಿಕ್ಸ್‌ ರಾಷ್ಟ್ರಗಳು ಇಂಥ ಯಾವುದೇ ಪ್ರಯತ್ನ ಮಾಡುವುದಿಲ್ಲ ಎಂದು ಖಾತರಿ ನೀಡಬೇಕು.

ಇಲ್ಲದಿದ್ದರೆ ಅವರ ಮೇಲೆ ಶೇ.100ರ ಸುಂಕ ವಿಧಿಸುವುದು ಖಚಿತ. ಅವರು ಅಮೆರಿಕದ ಜತೆಗಿನ ವಹಿವಾಟಿಗೆಲ್ಲಾ ಗುಡ್‌ ಬೈ ಹೇಳಿ, ಬೇರೆ ಯಾರನ್ನಾದರೂ ಹುಡುಕಿಕೊಳ್ಳಬೇಕಾಗುತ್ತದೆ. ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಡಾಲರ್‌ ಅನ್ನು ಬ್ರಿಕ್ಸ್‌ ಬದಲಿಸುವುದಂತೂ ಅಸಾಧ್ಯ. ಯಾವುದೇ ರಾಷ್ಟ್ರ ಇದನ್ನು ಮಾಡಿದರೂ ಅದು ಅಮೆರಿಕದ ಜತೆಗೆ ಸಂಬಂಧ ಕಡಿದುಕೊಳ್ಳಬೇಕಾಗುತ್ತದೆ’ ಎಂದಿದ್ದಾರೆ.

ಸುಂಕ ಹೆಚ್ಚಾದರೆ ಭಾರತಕ್ಕೇನು ಕೆಡಕು?
ಬ್ರಿಕ್ಸ್‌ ಕರೆನ್ಸಿ ಪ್ರಸ್ತಾಪದಲ್ಲಿ ಭಾರತ ನಿರ್ಲಿಪ್ತ ನೀತಿ ಅನುಸರಿಸಿದ್ದು, ಈವರೆಗೆ ಯಾವುದೇ ಸಮ್ಮತಿಯನ್ನೂ ನೀಡಿಲ್ಲ. ಆದಾಗ್ಯೂ, ಟ್ರಂಪ್‌ ಬ್ರಿಕ್ಸ್‌ನ ಎಲ್ಲಾ ರಾಷ್ಟ್ರಗಳಿಗೂ ಶೇ.100ರ ಸುಂಕ ವಿಧಿಸಿದರೆ ಭಾರತದ ಫಾರ್ಮಾಸುಟಿಕಲ್‌, ಐಟಿ ಸೇವೆ ಹಾಗೂ ಜವಳಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳ ರಫ್ತುದಾರರು ತೊಂದರೆ ಎದುರಿಸಬೇಕಾಗುತ್ತದೆ.

ಭಾರತದ ವಿವಿಧ ಕ್ಷೇತ್ರಗಳ ಅಪಾರ ಪ್ರಮಾಣದ ವಸ್ತು ಅಮೆರಿಕಕ್ಕೆ ರಫ್ತಾಗುತ್ತಿದ್ದು, ಅಮೆರಿಕವು ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿದೆ. ಈ ನೀತಿ ಜಾರಿಯಾದರೆ ಭಾರತದ ರಫ್ತುದಾರರಿಗೆ ವೆಚ್ಚ ಹೆಚ್ಚಾಗುವುದರ ಜತೆಗೆ ಅಮೆರಿಕ ಮಾರುಕಟ್ಟೆಯಲ್ಲಿ ಭಾರ ತದ ಉತ್ಪ ನ್ನ ಗಳು ಸ್ಪರ್ಧೆಯಿಂದ ಹಿಂದುಳಿಯಬೇಕಾಗಬಹುದು.

ಟಾಪ್ ನ್ಯೂಸ್

Noidaದಿಂದ ದೆಹಲಿವರೆಗೆ ಉತ್ತರಪ್ರದೇಶ ರೈತರ ಪ್ರತಿಭಟನಾ ಜಾಥಾ; ಬಿಗಿ ಭದ್ರತೆ, Traffic ಜಾಮ್

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

IPS Officer: ಹಾಸನದಲ್ಲಿ ಜೀಪ್‌ ಅಪಘಾತ; ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು

IPS Officer: ಹಾಸನದಲ್ಲಿ ಜೀಪ್‌ ಅಪಘಾತ; ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ: 100ಕ್ಕೂ ಹೆಚ್ಚು ಫುಟ್ಬಾಲ್ ಅಭಿಮಾನಿಗಳು ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

2-tumkur

Tumkur: ಬಸ್ ಪಲ್ಟಿಯಾಗಿ ಮೂವರು ಸಾವು

Mohan-Bagvath

Survival: ಜನಸಂಖ್ಯೆ ಕುಸಿತ ತಡೆಗೆ ಮೂರು ಮಕ್ಕಳನ್ನು ಪಡೆಯಿರಿ: ಮೋಹನ್‌ ಭಾಗವತ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Football: ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ: 100ಕ್ಕೂ ಹೆಚ್ಚು ಫುಟ್ಬಾಲ್ ಅಭಿಮಾನಿಗಳು ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

Bangala-Minoty

Minority Attack: ಬಾಂಗ್ಲಾದಲ್ಲಿ ಭಾರತದ ಬಸ್‌ ಮೇಲೆ ದಾಳಿ, ದೇಶ ವಿರೋಧಿ ಘೋಷಣೆ!

ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ

ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ

Pakistan: ಶಿಯಾ-ಸುನ್ನಿ ನಡುವೆ ಭುಗಿಲೆದ್ದ ಹಿಂ*ಚಾರ, ಗುಂಡಿನ ದಾಳಿ; 124 ಮಂದಿ ಸಾವು

Pakistan: ಶಿಯಾ-ಸುನ್ನಿ ನಡುವೆ ಭುಗಿಲೆದ್ದ ಹಿಂ*ಸಾಚಾರ, ಗುಂಡಿನ ದಾಳಿ; 124 ಮಂದಿ ಸಾವು

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

Noidaದಿಂದ ದೆಹಲಿವರೆಗೆ ಉತ್ತರಪ್ರದೇಶ ರೈತರ ಪ್ರತಿಭಟನಾ ಜಾಥಾ; ಬಿಗಿ ಭದ್ರತೆ, Traffic ಜಾಮ್

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

Retirement: 37ನೇ ವಯಸ್ಸಿಗೆ ನಟನೆಗೆ ಗುಡ್​​ಬೈ ಹೇಳಿ ಅಭಿಮಾನಿಗಳಿಗೆ ಶಾಕ್ ನೀಡಿದ ನಟ

IPS Officer: ಹಾಸನದಲ್ಲಿ ಜೀಪ್‌ ಅಪಘಾತ; ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು

IPS Officer: ಹಾಸನದಲ್ಲಿ ಜೀಪ್‌ ಅಪಘಾತ; ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಘರ್ಷಣೆ: 100ಕ್ಕೂ ಹೆಚ್ಚು ಫುಟ್ಬಾಲ್ ಅಭಿಮಾನಿಗಳು ಸಾವು

Football: ಫುಟ್ಬಾಲ್ ಪಂದ್ಯದ ವೇಳೆ ಅಭಿಮಾನಿಗಳ ನಡುವೆ ಘರ್ಷಣೆ… 100ಕ್ಕೂ ಹೆಚ್ಚು ಸಾ*ವು

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

ವಿಮಾನದಲ್ಲಿ ತಾಂತ್ರಿಕ ದೋಷ: ಅನ್ನ ಆಹಾರವಿಲ್ಲದೆ 13 ಗಂಟೆ ಕುವೈತ್‌ನಲ್ಲೇ ಪ್ರಯಾಣಿಕರು ಬಾಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.