Kundapura: ಕಾರಿನ ಬಾಗಿಲಿಗೆ ಸ್ಕೂಟರ್‌ ಡಿಕ್ಕಿ; ಸವಾರ ಆಸ್ಪತ್ರೆಗೆ


Team Udayavani, Dec 2, 2024, 10:00 PM IST

accident

ಕುಂದಾಪುರ: ಕೋಟೇಶ್ವರ ನಾಗ ಭಟ್ರ ಮನೆಯ ಎದುರು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್‌ ರಸ್ತೆಯಲ್ಲಿ ಕಾರೊಂದು ಸ್ಕೂಟರ್‌ಗೆ ಢಿಕ್ಕಿಯಾಗಿದೆ.

ಚಾಲಕ ಪ್ರಕಾಶ್‌ ತನ್ನ ಕಾರನ್ನು ನಿಲ್ಲಿಸಿ ಎಡ ಬದಿಯ ಬಾಗಿಲನ್ನು ದಿಢೀರ್‌ ತೆಗೆದಾಗ ಅದೇ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಬರುತ್ತಿದ್ದ ಸತೀಶ್‌ ಅವರು ಕಾರಿನ ಬಾಗಿಲಿಗೆ ಢಿಕ್ಕಿ ಹೊಡೆದರು. ಪರಿಣಾಮವಾಗಿ ರಸ್ತೆಗೆ ಬಿದ್ದು ಅವರ ತಲೆಗೆ ಗಾಯ ಆಗಿದೆ. ಅವರನ್ನು ಮಣಿಪಾಲದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗ್ತಿದೆ.

 

ಟಾಪ್ ನ್ಯೂಸ್

DK SHI NEW

Congress; ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ: ಶಿವಕುಮಾರ್‌

Rain Heavy (2)

Cyclone Fengal: ರಾಜಧಾನಿ, ಹಳೇ ಮೈಸೂರು ತತ್ತರ

ind-jpn

Asia Cup: ಅಂಡರ್‌-19 ಏಷ್ಯಾ ಕಪ್‌: ಜಪಾನ್‌ ಮೇಲೆ ಭಾರತ ಸವಾರಿ

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Heavy Rain: ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆ

Heavy Rain: ಕಾಸರಗೋಡು ಜಿಲ್ಲಾದ್ಯಂತ ಭಾರೀ ಮಳೆ

accident

Bengaluru; ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್‌ ಸಾ*ವು

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿUllal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ

Ullal: ಸಮುದ್ರ ಪ್ರಕ್ಷುಬ್ಧ; ನೆತ್ತಿಲಪದವು, ಬೋಳಿಯಾರಿನಲ್ಲಿ ಮನೆಗೆ ಹಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Malpe; ದಡಕ್ಕೆ ಮರಳಿದ ಮೀನುಗಾರಿಕಾ ಬೋಟುಗಳು

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

Udupi: ಶ್ರೀಕೃಷ್ಣ ಮಠಕ್ಕೆ ಅಧ್ಯಾತ್ಮಗುರು ಗೋಪಾಲದಾಸ್‌ ಗೌರ್‌ ಭೇಟಿ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

World AIDS Day: ಏಡ್ಸ್‌ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯ

Udupi; ಡಿ.6: ಶೀರೂರು ಮಠ ಪರ್ಯಾಯದ ಬಾಳೆ ಮುಹೂರ್ತ

Udupi; ಡಿ.6: ಶೀರೂರು ಮಠ ಪರ್ಯಾಯದ ಬಾಳೆ ಮುಹೂರ್ತ

Udupi: ರಸ್ತೆ ಅಪಘಾತ; ಯುವಕನ ರಕ್ಷಣೆ: ಚಿಕಿತ್ಸೆUdupi: ರಸ್ತೆ ಅಪಘಾತ; ಯುವಕನ ರಕ್ಷಣೆ: ಚಿಕಿತ್ಸೆ

Road Mishap; ಯುವಕನ ರಕ್ಷಣೆ: ವೆನ್ಲಾಕ್‌ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಆಕ್ರೋಶ

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

MONEY (2)

ಮೋದಿ, ಸಿದ್ದು ಹಣ ಹಾಕುತ್ತಾರೆಂದು ಅಂಚೆ ಕಚೇರಿ ಮುಂದೆ ದಂಡು!

DK SHI NEW

Congress; ಹಾಸನದಲ್ಲಿ ಜನ ಕಲ್ಯಾಣ ಸಮಾವೇಶ: ಶಿವಕುಮಾರ್‌

Rain Heavy (2)

Cyclone Fengal: ರಾಜಧಾನಿ, ಹಳೇ ಮೈಸೂರು ತತ್ತರ

paddy

ಭತ್ತ, ರಾಗಿ ಬೆಳೆಗೆ ಹಾನಿ ತಂದ ಮಳೆ

1-kpll

Waqf Board ಜನರನ್ನು ಕ್ಯಾನ್ಸರ್‌ನಂತೆ ಕಾಡುತ್ತಿದೆ : ಆರ್‌. ಅಶೋಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.