ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

ನಾಗಮಣಿ 2020ರ ಬ್ಯಾಚ್‌ ನ ಪೊಲೀಸ್‌ ಕಾನ್ಸ್‌ ಟೇಬಲ್.‌

Team Udayavani, Dec 2, 2024, 4:52 PM IST

ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಪೊಲೀಸ್‌ ಕಾನ್ಸ್‌ ಟೇಬಲ್‌ ಬರ್ಬರ ಹ*ತ್ಯೆ!

ಹೈದರಾಬಾದ್:‌ ಮಹಿಳಾ ಪೊಲೀಸ್‌ ಕಾನ್ಸ್‌ ಟೇಬಲ್‌ ಅನ್ನು ಅಣ್ಣನೇ ಬರ್ಬರವಾಗಿ ಹ*ತ್ಯೆಗೈದ ಘಟನೆ ತೆಲಂಗಾಣದ ರಾಯ್‌ ಪೋಲೆ ಗ್ರಾಮದ ಸಮೀಪದ ಇಬ್ರಾಹಿಂಪಟ್ಟಣಂ ಮಂಡಲ್‌ ಪ್ರದೇಶದಲ್ಲಿ ನಡೆದಿದ್ದು, ಇದೊಂದು ಮರ್ಯಾದಾ ಹ*ತ್ಯಾ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸ್‌ ಕಾನ್ಸ್‌ ಟೇಬಲ್‌ ನಾಗಮಣಿ ಹಯಾತ್‌ ನಗರ ಪೊಲೀಸ್‌ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಕೆ ಶ್ರೀಕಾಂತ್‌ ಎಂಬವರನ್ನು ವಿವಾಹವಾಗಿದ್ದರು. ಆದರೆ ನಾಗಮಣಿ ಮನೆಯವರು ಅನ್ಯ ಜಾತಿಯ ಶ್ರೀಕಾಂತ್‌ ಜತೆಗಿನ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ವರದಿ ವಿವರಿಸಿದೆ.

ರಾಯ್‌ ಪೋಲೆಯಿಂದ ಮುನ್ನೆಗುಡಾಕ್ಕೆ ನಾಗಮಣಿ ಸ್ಕೂಟರ್‌ ನಲ್ಲಿ ತೆರಳುತ್ತಿದ್ದಾಗ, ಆಕೆಯ ಸಹೋದರ ಪರಮೇಶ್‌, ತನ್ನ ಕಾರಿನಿಂದ ಡಿಕ್ಕಿ ಹೊಡೆದು ಬಿಟ್ಟಿದ್ದ. ಇದರಿಂದ ನಾಗಮಣಿ ರಸ್ತೆ ಮೇಲೆ ಉರುಳಿ ಬಿದ್ದಿದ್ದು, ಆಗ ಮಚ್ಚಿನಿಂದ ದಾಳಿ ನಡೆಸಿದ್ದ. ಮಾರಣಾಂತಿಕ ಗಾಯದಿಂದ ನಾಗಮಣಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನ್ನ ಸಹೋದರಿಯ ಲವ್‌ ಮ್ಯಾರೇಜ್‌ ನಿಂದ ಆತ ಆಕ್ರೋಶಕ್ಕೊಳಗಾಗಿ ಕೊಂದಿರುವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

ನಾಗಮಣಿ 2020ರ ಬ್ಯಾಚ್‌ ನ ಪೊಲೀಸ್‌ ಕಾನ್ಸ್‌ ಟೇಬಲ್.‌ ಆಕೆ ಮನೆಯವರ ಇಷ್ಟದ ವಿರುದ್ಧವಾಗಿ ಶ್ರೀಕಾಂತ್‌ ನನ್ನು ವಿವಾಹವಾಗಿದ್ದು, ಇದು ಕುಟುಂಬದೊಳಗೆ ಘರ್ಷಣೆ ಕಾರಣವಾಗಿತ್ತು. ಆರೋಪಿ ಪರಾರಿಯಾಗಿದ್ದು, ಶೀಘ್ರವೇ ಆತನ ಪತ್ತೆಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

TMK-Cri-Stadium

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

Mulki: ಹಣ ಸಾಗಾಟದ ವಾಹನ ಪಲ್ಟಿ: ಐವರಿಗೆ ಗಾಯ

Mulki: ಹಣ ಸಾಗಾಟದ ವಾಹನ ಪಲ್ಟಿ: ಐವರಿಗೆ ಗಾಯ

1-qweqwe

Cyclone Fengal; ದಕ್ಷಿಣ ಕನ್ನಡ, ಉಡುಪಿಯಲ್ಲಿ ಸಿಡಿಲಾರ್ಭಟದ ಭಾರೀ ಮಳೆ

Belau-Bel

Belthangady: ನೇತ್ರಾವತಿ ನದಿಗೆ ತೆರಳಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ನಾಪತ್ತೆ!

Mahayuti

Maharashtra suspense; ಮಹಾಯುತಿಯಿಂದ ಡಿ.4 ರಂದು ಸಿಎಂ ಹೆಸರು ಘೋಷಣೆ

rain 3

Cyclone Fengal Effect: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಸ್ಕೂಲ್ ವರೆಗೆ ರಜೆ ಘೋಷಣೆ

rain

Cyclone Fengal Effect: ಉಡುಪಿ ಜಿಲ್ಲೆಯಲ್ಲಿ ಪಿಯುಸಿವರೆಗೆ ಡಿ.3ರಂದು ರಜೆ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mahayuti

Maharashtra suspense; ಮಹಾಯುತಿಯಿಂದ ಡಿ.4 ರಂದು ಸಿಎಂ ಹೆಸರು ಘೋಷಣೆ

1-qeqwew

Lucknow; ಸಂಭಾಲ್ ನತ್ತ ಹೋರಟ ಕಾಂಗ್ರೆಸ್ ನಿಯೋಗ: ತಡೆದ ಪೊಲೀಸರೊಂದಿಗೆ ತೀವ್ರ ವಾಗ್ವಾದ

1-eqwewq

Cyclone Fengal; ಪರಿಸ್ಥಿತಿ ಆತಂಕಕಾರಿ.. ಕೊಚ್ಚಿ ಹೋದ ಬಸ್ ಗಳು: ವಿಡಿಯೋ ವೈರಲ್

Maharashtra 10 ದಿನ ಕಳೆದರೂ ಬಗೆಹರಿಯದ ಸಿಎಂ ಆಯ್ಕೆ ಕಗ್ಗಂಟು; ಅಜಿತ್ ಪವಾರ್‌ ದೆಹಲಿಗೆ

Maharashtra 10 ದಿನ ಕಳೆದರೂ ಬಗೆಹರಿಯದ ಸಿಎಂ ಆಯ್ಕೆ ಕಗ್ಗಂಟು; ಅಜಿತ್ ಪವಾರ್‌ ದೆಹಲಿಗೆ

delhi

Farmers Protest: ದೆಹಲಿಯತ್ತ ರೈತರ ಮೆರವಣಿಗೆ… ದೆಹಲಿ-ನೋಯ್ಡಾ ಗಡಿಯಲ್ಲಿ ಟ್ರಾಫಿಕ್ ಜಾಮ್

MUST WATCH

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

ಹೊಸ ಸೇರ್ಪಡೆ

TMK-Cri-Stadium

Tumakuru: ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ 50ಎಕರೆ ಭೂಮಿ ಮಂಜೂರು: ಸಿಎಂ

accident

Kundapura: ಕಾರಿನ ಬಾಗಿಲಿಗೆ ಸ್ಕೂಟರ್‌ ಡಿಕ್ಕಿ; ಸವಾರ ಆಸ್ಪತ್ರೆಗೆ

Belthangady: ವಿದ್ಯುತ್‌ ಆಘಾತ; ಕಾರ್ಮಿಕ ಸಾವು

4

Sullia: ತರಕಾರಿ ಅಂಗಡಿಯಿಂದ ನಗದು ಕಳವು

missing

Puttur: ಪರ್ಲಡ್ಕ; ಯುವಕ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.