Asia Cup: ಅಂಡರ್‌-19 ಏಷ್ಯಾ ಕಪ್‌: ಜಪಾನ್‌ ಮೇಲೆ ಭಾರತ ಸವಾರಿ

Team Udayavani, Dec 3, 2024, 1:51 AM IST

ind-jpn

ಶಾರ್ಜಾ: ಅನನುಭವಿ ಜಪಾನ್‌ ವಿರುದ್ಧದ ಅಂಡರ್‌-19 ಏಷ್ಯಾ ಕಪ್‌ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ 211 ರನ್ನುಗಳ ಜಯ ಸಾಧಿಸುವ ಮೂಲಕ ಭಾರತ ತಂಡ ಹಳಿ ಏರಿದೆ.

ಸೋಮವಾರ ನಡೆದ “ಎ’ ವಿಭಾಗದ ಪಂದ್ಯದಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 6 ವಿಕೆಟಿಗೆ 339 ರನ್‌ ಪೇರಿಸಿದರೆ, ಜಪಾನ್‌ 8 ವಿಕೆಟಿಗೆ 128 ರನ್‌ ಗಳಿಸಿ ಶರಣಾಯಿತು. ಇದರೊಂದಿಗೆ ಜಪಾನ್‌ ಎರಡೂ ಲೀಗ್‌ ಪಂದ್ಯಗಳನ್ನು ಸೋತಂತಾಯಿತು. ಭಾರತ ಮೊದಲ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ 43 ರನ್ನುಗಳ ಸೋಲನುಭವಿಸಿತ್ತು.

ಈ ಜಯದಿಂದ ಭಾರತವೀಗ ಅಂಕದ ಖಾತೆ ತೆರೆದಿದ್ದು, 1.680 ರನ್‌ರೇಟ್‌ನೊಂದಿಗೆ 3ನೇ ಸ್ಥಾನದಲ್ಲಿದೆ. ಎರಡೂ ಪಂದ್ಯ ಗೆದ್ದಿರುವ ಪಾಕಿಸ್ಥಾನ ಅಗ್ರಸ್ಥಾನದಲ್ಲಿದ್ದರೆ, ರನ್‌ರೇಟ್‌ನಲ್ಲಿ ಭಾರತವನ್ನು ಮೀರಿಸಿರುವ ಯುಎಇ ದ್ವಿತೀಯ ಸ್ಥಾನಿಯಾಗಿದೆ (2.040). ಸೆಮಿಫೈನಲ್‌ ಪ್ರವೇಶಿಸಲು ಯುಎಇ ವಿರುದ್ಧ ಬುಧವಾರ ನಡೆಯುವ ಅಂತಿಮ ಲೀಗ್‌ ಪಂದ್ಯವನ್ನು ಭಾರತ ಗೆಲ್ಲಲೇಬೇಕಿದೆ.

ನಾಯಕ ಅಮಾನ್‌ ಶತಕ
ಭಾರತದ ಸರದಿಯಲ್ಲಿ ನಾಯಕ ಮೊಹಮ್ಮದ್‌ ಅಮಾನ್‌ ಅಜೇಯ 122 ರನ್‌ ಬಾರಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಾರಣರಾದರು (118 ಎಸೆತ, 7 ಬೌಂಡರಿ). ಆರಂಭಕಾರ ಆಯುಷ್‌ ಮ್ಹಾತ್ರೆ 54, ಕೆ.ಪಿ. ಕಾರ್ತಿಕೇಯ 57 ರನ್‌ ಹೊಡೆದರು. ಬೌಲಿಂಗ್‌ನಲ್ಲಿ ಮಿಂಚಿದವರೆಂದರೆ ಚೇತನ್‌ ಶರ್ಮ, ಹಾರ್ದಿಕ್‌ ರಾಜ್‌ ಮತ್ತು ಕೆ.ಪಿ. ಕಾರ್ತಿಕೇಯ. ಮೂವರೂ ತಲಾ 2 ವಿಕೆಟ್‌ ಉರುಳಿಸಿದರು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ ಯುಎಇಯನ್ನು 69 ರನ್ನುಗಳಿಂದ ಪರಾಭವಗೊಳಿಸಿತು.

ಟಾಪ್ ನ್ಯೂಸ್

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

Bangladesh ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ

Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC situation changed; India’s entry into the final became easier; here is the calculation

WTC ಸನ್ನಿವೇಶ ಬದಲು; ಭಾರತಕ್ಕೆ ಸುಲಭವಾಯ್ತು ಫೈನಲ್‌ ಪ್ರವೇಶ; ಇಲ್ಲಿದೆ ಲೆಕ್ಕಾಚಾರ

PV Sindhu to tie the knot with businessman who worked with IPL team

PV Sindhu: ಐಪಿಎಲ್‌ ತಂಡದ ಜತೆ ಕೆಲಸ ಮಾಡಿದ ಉದ್ಯಮಿಯ ಕೈಹಿಡಿಯಲಿದ್ದಾರೆ ಪಿ.ವಿ.ಸಿಂಧು

KKR-Cap

Indian Premier league: ನಾಯಕರ ಹುಡುಕಾಟದಲ್ಲಿ 5 ಐಪಿಎಲ್‌ ತಂಡ

Don-bradman-Cap

Cap Auction: ಬೇಕೇ ಸರ್‌ ಡೊನಾಲ್ಡ್‌ ಬ್ರಾಡ್‌ಮನ್‌ ಕ್ಯಾಪ್‌?

Head-Bumrah

India-Australia Test: ಬುಮ್ರಾ ಶ್ರೇಷ್ಠ ಪೇಸ್‌ ಬೌಲರ್‌: ಟ್ರ್ಯಾವಿಸ್‌ ಹೆಡ್‌ ಪ್ರಶಂಸೆ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

Bangladesh ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.