Udupi: ಗೀತಾರ್ಥ ಚಿಂತನೆ-112: ಸ್ಥಿತ್ಯಂತರವೇ ವಿನಾ ವಸ್ತ್ವಂತರವಲ್ಲ

Team Udayavani, Dec 3, 2024, 2:22 AM IST

Udupi: ಗೀತಾರ್ಥ ಚಿಂತನೆ-112: ಸ್ಥಿತ್ಯಂತರವೇ ವಿನಾ ವಸ್ತ್ವಂತರವಲ್ಲ

ಅಭಿಮನ್ಯು ಸತ್ತಾಗ ಅರ್ಜುನ ಅತ್ತ. ಇದನ್ನು ಕಂಡೂ ಶ್ರೀಕೃಷ್ಣನೂ ಅತ್ತ. ಅರ್ಜುನನಿಗಾದರೂ ಮಗ, ಸಹಜವಾಗಿ ದುಃಖ ಉಮ್ಮಳಿಸುತ್ತದೆ. ಶ್ರೀಕೃಷ್ಣ ಅತ್ತದ್ದೇಕೆ? ವಿಷಯವಿಷ್ಟೇ: “ನಾನಿಷ್ಟು ಉಪದೇಶ ಮಾಡಿದ ಬಳಿಕವೂ ಅರ್ಜುನ ಅಳುತ್ತಿದ್ದಾನಲ್ಲ. ಎಲ್ಲ ಉಪದೇಶವೂ ವ್ಯರ್ಥವಾಯಿತು’ ಎಂದು ತಿಳಿದು. ಶಬ್ದಜನ್ಯ ಜ್ಞಾನ ಸುಲಭ. ನಿಜವಾದ ಜ್ಞಾನ ಕಷ್ಟ. ಇದುವೇ ಅನುಭವಜ್ಞಾನ. ಧ್ಯಾನ, ಮನನ ಮಾಡುವುದೇಕೆ? ಅನುಭವ ಬರುವುದಕ್ಕೆ. ಪ್ರಾಥಮಿಕ ಜ್ಞಾನ ಶಬ್ದ ಜ್ಞಾನ. “ಅವ ಹೇಳಿದ, ನಾನು ಕೇಳಿದೆ. ಇಷ್ಟೆ’. ಅದೇ ಕಣ್ಣೆದುರು ಬರುವಾಗ ಹೇಳಿದವ ಇರುವುದಿಲ್ಲ.

ಹೇಳುವವರಿಲ್ಲದಿರುವಾಗ ಜ್ಞಾನ ಬರುವುದು ಬೇರೆ. ಇದು ಸಾಕ್ಷಾತ್ಕಾರದಿಂದ ಮಾತ್ರ ಸಾಧ್ಯ. ದೇವರಿದ್ದಾನೆ ಎಂದು ಎಲ್ಲರಿಗೂ ಗೊತ್ತು. ಸಾಕ್ಷಾತ್ಕಾರವಾದಾಗ ಬರುವ ಜ್ಞಾನದ ಅನುಭೂತಿಯೇ ಬೇರೆ. ನಾನು ಹುಟ್ಟಿಲ್ಲ, ನಾನು ಸ್ಥಿತ್ಯಂತರವೇ ವಿನಾ ವಸ್ತ್ವಂತರವಲ್ಲ. ಒಂದೇ ವಸ್ತು ಬೇರೆ ಬೇರೆ ರೀತಿ ಕಾಣುತ್ತದೆ. ಈ ರಾಜರು ಹಿಂದೆ ಎಲ್ಲಿಯೂ ಇಲ್ಲ ಎಂದು ಆದದ್ದಿಲ್ಲ. ಮುಂದೆಯೂ ಇಲ್ಲ ಎಂದೂ ಆಗುವುದಿಲ್ಲ. ಅಂದರೆ ಜೀವರಿಗೆ ನಾಶವಿಲ್ಲ ಎಂದು ಕೃಷ್ಣ ಹೇಳುತ್ತಾನೆ. ನಂಬುವುದು ಹೇಗೆ? ನಾನೇ ಸಾಕ್ಷಿ ಎನ್ನುತ್ತಾನೆ. ಅಯ್ಯೋ ಕೃಷ್ಣ ಸಾಯ್ತಾನಲ್ಲ ಎಂದು ಅರ್ಜುನ ಹಿಂದೆ ಹೇಳಿದ್ದನೆ? ದ್ರೋಣ, ಭೀಷ್ಮಾಚಾರ್ಯರು ಹೋಗುತ್ತಾರಲ್ಲ ಎಂದು ಹೇಳಿದ್ದನಲ್ಲ? ಅದಕ್ಕಾಗಿಯೇ ತನ್ನನ್ನೇ ಸಾಕ್ಷಿಯಾಗಿ ಸವಾಲೊಡ್ಡುತ್ತಾನೆ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811

ಟಾಪ್ ನ್ಯೂಸ್

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

Bangladesh ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಟಾಸ್ಕ್ ಫೋರ್ಸ್‌ನೊಂದಿಗೆ ನುಗ್ಗಿ: ಉಪಲೋಕಾಯುಕ್ತ ನ್ಯಾ| ಮೂ| ಬಿ.ವೀರಪ್ಪ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

Kaup: ಜೀರ್ಣೋದ್ಧಾರ ಅತ್ಯದ್ಭುತವಾಗಿ ಕಾಣುತ್ತಿವೆ: ಕಾಳಹಸ್ತೇಂದ್ರ ಶ್ರೀ

Udupi: ನ್ಯಾಯವಾದಿಗಳು ನ್ಯಾಯಾಂಗ ಸೈನಿಕರಂತೆ ಕಾರ್ಯನಿರ್ವಹಿಸಲಿ: ನ್ಯಾ| ಬಿ. ವೀರಪ್ಪ

Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ

Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ

MUST WATCH

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

ಹೊಸ ಸೇರ್ಪಡೆ

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

Fainjal cyclone ದ.ಕ. ಜಿಲ್ಲೆ: ಅಬ್ಬರದ ಮಳೆ; ಹಲವೆಡೆ ಹಾನಿ

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

Ullal: ಮನೆ ಮೇಲೆ ಬಿದ್ದ ತಡೆಗೋಡೆ; ಐವರು ಪಾರು

ಬಾಂಗ್ಲಾದಲ್ಲಿ ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

Bangladesh ಹಿಂದೂಗಳ ರಕ್ಷಣೆಗೆ ಕೇಂದ್ರದ ಕ್ರಮ ಅಗತ್ಯ: ಪದ್ಮರಾಜ್‌

ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Manipal: ತೋಟಗಳಲ್ಲಿ ಗಾಂಜಾ ಬೆಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Mangaluru: ಡಿ. 20ರಂದು “ಯುಐ’ ಚಲನಚಿತ್ರ ಬಿಡುಗಡೆ: ನಟ ಉಪೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.