BBK11: ಬಿಗ್‌ ಬಾಸ್‌ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್

Team Udayavani, Dec 3, 2024, 9:21 AM IST

BBK11: ಬಿಗ್‌ ಬಾಸ್‌ ಮನೆಯಲ್ಲಿ ಸವಾಲಿಗೆ ಸವಾಲು.. ತಲೆ ಬೋಳಿಸಿಕೊಂಡ ರಜತ್

ಬೆಂಗಳೂರು: ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada-11) ಶಾಕಿಂಗ್‌ ಎಲಿಮಿನೇಷನ್‌ ನಡೆದ ಬಳಿಕ ಟಾಸ್ಕ್‌ನಲ್ಲಿ ಭಾಗಿಯಾಗಿ ಸ್ಪರ್ಧಿಗಳು ದೊಡ್ಮನೆ ಆಟವನ್ನು ಮುಂದುವರೆಸಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆ ಸುದ್ದಿ ವಾಹಿನಿಗಳಾಗಿ ಬದಲಾಗಿದೆ. ಎರಡು ತಂಡಗಳಾಗಿ ಸ್ಪರ್ಧಿಗಳನ್ನು ವಿಂಗಡಿಸಲಾಗಿದೆ. ಒಂದೊಂದು ಸುದ್ದಿ ವಾಹಿನಿಗೆ ಹೆಸರನ್ನು ನೀಡಲಾಗಿದೆ. ಸುರೇಶ್, ತ್ರಿವಿಕ್ರಮ್ , ಭವ್ಯ, ಐಶ್ವರ್ಯ, ಗೌತಮಿ ಹಾಗೂ ಮಂಜಣ್ಣ ಒಂದು ತಂಡದಲ್ಲಿದ್ದರೆ, ಇನ್ನೊಂದು ತಂಡದಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ ಹಾಗೂ ಚೈತ್ರಾ ಅವರಿದ್ದಾರೆ.

ನಿನ್ನೆ ಸುದ್ದಿ ಓದುವುದು ಹಾಗೂ ಅಡುಗೆ ಮಾಡುವ ವಿಭಿನ್ನ ಟಾಸ್ಕ್‌ ನೀಡಲಾಗಿತ್ತು. ಯಾವ ತಂಡ ಚೆನ್ನಾಗಿ ಆಡಿದೆ ಎನ್ನುವ ನಿರ್ಧಾರವನ್ನು ಜನರು ವೋಟ್‌ ಮಾಡುವ ಮೂಲಕ ನಿರ್ಧರಿಸಲಿದ್ದಾರೆ.

ಇಂದು ಎಸ್‌ / ನೋ ಟಾಸ್ಕ್‌ ನೀಡಲಾಗಿದೆ. ಇದರಲ್ಲಿ ಎದುರಾಳಿ ತಂಡದವರು ಹಾಕಿದ ಸವಾಲನ್ನು ಸ್ಪರ್ಧಿಗಳು ಸ್ವೀಕರಿಸಬೇಕು.

ಶಿಶಿರ್‌ ಅವರು ಐಶ್ವರ್ಯಾ ಅವರಿಗೆ ಮೂರು ಹಾಗಲಕಾಯಿ ತಿನ್ನುವಂತೆ ಹೇಳಿದ್ದಾರೆ. ಐಶ್ವರ್ಯಾ ಅವರು ಸವಾಲು ಸ್ವೀಕರಿಸಿ ಕಷ್ಟಪಟ್ಟು ಹಾಗಲಕಾಯಿ ತಿಂದಿದ್ದಾರೆ. ಇನ್ನು ಗೌತಮಿ ಅವರಿಗೆ ಮೆಣಸಿನ ಕಾಯಿ ತಿನ್ನುವ ಸವಾಲು ನೀಡಲಾಗಿದೆ. ಗೌತಮಿ ಇದಕ್ಕೆ ಒಪ್ಪಿ ಮೆಣಸಿನ ಕಾಯಿ ತಿಂದಿದ್ದಾರೆ. ಆದರೆ ಆ ಬಳಿಕ ಖಾರ ನೆತ್ತಿಗೇರಿ ಕೆಮ್ಮುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ. ‌

ತ್ರಿವಿಕ್ರಮ್‌ ಶಿಶಿರ್‌ ಅವರು ರಜತ್‌ ಅವರನ್ನು ಬೆನ್ನು ಮೇಲೆ ನಿಲ್ಲಿಸಿ  ಪ್ಲ್ಯಾಂಕ್ ಮಾಡಬೇಕೆಂದು ಸವಾಲು ಹಾಕಿದ್ದಾರೆ. ಇದಕ್ಕೆ ಚೈತ್ರಾ ಅವರಿಗೆ ಡಿಸ್‌ ಲೊಕೆಟ್ ಆಗಿದೆ ಎಂದು ಸುರೇಶ್‌ ಅವರ ಹೇಳಲು ಹೋಗಿದ್ದಾರೆ. ಈ ಮಧ್ಯ ತ್ರಿವಿಕ್ರಮ್‌ ಅವರು ನಾವು ಮಾಡಿ ತೋರಿಸುತ್ತೇವೆ ಎಂದಾಗ ಚೈತ್ರಾ ಮುಚ್ಚಿಕೊಂಡು ಕೂರಬೇಕು ಎಂದಿದ್ದಾರೆ.

ಚೈತ್ರಾ ಅವರ ಮಾತನ್ನು ಕೇಳಿ ತ್ರಿವಿಕ್ರಮ್‌ ಗರಂ ಆಗಿದ್ದಾರೆ. ಯಾರಿಗೆ ಹೇಳ್ತಾ ಇರೋದು ಹೋಗೋ ಬಾ ಅಂಥ ಕರೆಯಬೇಡ. ನೀನು ಕಲಿತ ಕಲ್ಚರ್‌ ಅದು ನನಗೆ ಆ ಕಲ್ಚರ್‌ ಇಲ್ಲ ಎಂದಿದ್ದಾರೆ. ನಾನು ಕರೆಯುತ್ತೇನೆ ಎಂದು ಮಾತಿಗೆ ಮಾತು ಬೆಳೆಸಿದ್ದಾರೆ.

ಮಂಜು ರಜತ್‌ ಅವರು ತಲೆ ಬೋಳಿಸಬೇಕೆನ್ನುವ ಸವಾಲು ಕೊಟ್ಟಿದ್ದಾರೆ. ಈ ಸವಾಲನ್ನು ರಜತ್‌ ಸ್ವೀಕರಿಸಿ ತಲೆ ಬೋಳಿಸಲು ಮುಂದಾಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಈ ಸಂಚಿಕೆ ಮಂಗಳವಾರ (ಡಿ.3ರಂದು) ರಾತ್ರಿ ಪ್ರಸಾರವಾಗಲಿದೆ.

ಟಾಪ್ ನ್ಯೂಸ್

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Kundapura: ಪಾರ್ಕ್‌ ಮಾಡಿದ್ದ ಬೈಕ್‌ ಕಳವು

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Siddapura: ಅರಣ್ಯ ಗಸ್ತು ಅಧಿಕಾರಿಗಳಿಗೆ ಪಿಕಪ್‌ ಢಿಕ್ಕಿ; ಗಾಯ

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕಿ ಮೃತ್ಯು

Ankola: ಆಟವಾಡುವ ವೇಳೆ ಮೈ ಮೇಲೆ ಗೇಟ್ ಬಿದ್ದು 6 ವರ್ಷದ ಬಾಲಕ ಮೃತ್ಯು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

Mangaluru ಪೋಕ್ಸೋ ಪ್ರಕರಣ: ಅರ್ಚಕ ಅಮಾನತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

‌BBK11: ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ.. ಚೈತ್ರಾ ಮಾತಿಗೆ ಶಿಶಿರ್‌ ಗರಂ

BBK11: ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?

BBK11: ಬಿಗ್‌ಬಾಸ್‌ ಮನೆಯಿಂದ ಆಚೆ ಬಂದ ಚೈತ್ರಾ ಕುಂದಾಪುರ.! ಕಾರಣವೇನು?

BBK11: ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದದ್ದು ಯಾಕೆ? ಕಾರಣ ತಿಳಿಸಿದ ಶೋಭಾ ಶೆಟ್ಟಿ

BBK11: ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದದ್ದು ಯಾಕೆ? ಕಾರಣ ತಿಳಿಸಿದ ಶೋಭಾ ಶೆಟ್ಟಿ

BIGG-BOSS

BBK11: ಬಿಗ್ ಬಾಸ್ ಮನೆಯಿಂದ ಅರ್ಧದಲ್ಲೇ ಆಚೆ ಬಂದ ಶೋಭಾ: ಇದೆಲ್ಲ ಡ್ರಾಮಾ ಎಂದು ಕಿಚ್ಚ ಗರಂ

BBK11: ಅರ್ಧದಲ್ಲೇ ಕನ್ನಡ ಬಿಗ್ ಬಾಸ್ ಶೋ ಬಿಟ್ಟು ಬಂದ ಖ್ಯಾತ ಸ್ಪರ್ಧಿ! ವೀಕ್ಷಕರು ಶಾಕ್

MUST WATCH

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

ಹೊಸ ಸೇರ್ಪಡೆ

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Kasaragod: ಮೀನು ಹಿಡಿಯುತ್ತಿದ್ದ ಯುವಕ ಸಮುದ್ರ ಪಾಲು

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Mangaluru: ಅಡಿಕೆ ವೈಜ್ಞಾನಿಕ ಅಧ್ಯಯನ : ಕೇಂದ್ರ ಸರಕಾರಕ್ಕೆ ಕ್ಯಾಂಪ್ಕೊ ಕೃತಜ್ಞತೆ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Kasaragod ಅಡ್ಕತ್ತಬೈಲ್‌: ಮನೆಯ ಛಾವಣಿ ಸಂಪೂರ್ಣ ಕುಸಿತ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

dw

Sullia: ಇಲಿ ಪಾಷಾಣ ಸೇವಿಸಿದ್ದ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.