Oxfordನ 2024ರ ವರ್ಷದ ಪದ ಬ್ರೈನ್ ರಾಟ್…ಕಾಡುತ್ತಿರುವ ಮೊಬೈಲ್ ಗೀಳಿಗೆ ಈ ಹೆಸರು!
ಈ ವರ್ಷ ಈ ಪದದ ಬಳಕೆ ಶೇ.230ರಷ್ಟು ಹೆಚ್ಚಳವಾಗಿದೆ
Team Udayavani, Dec 4, 2024, 8:29 AM IST
ಹೊಸದಿಲ್ಲಿ: ಕೆಲಸಗಳ ಮಧ್ಯೆ ಪದೇ ಪದೇ ಮೊಬೈಲ್ ನೋಡುವುದು, 1 ಬೈಟ್ ನಷ್ಟಿದ್ದರೂ ವೀಡಿಯೋಗಳನ್ನು ಸ್ಕಿಪ್ ಮಾಡುತ್ತಾ ಗಂಟೆಗಟ್ಟಲೆ ಕಳೆಯುವುದನ್ನು “ಬ್ರೈನ್ ರಾಟ್’ ಎಂಬ ಪದದಿಂದ ಗುರುತಿಸಲಾಗುತ್ತಿದೆ. ಈ ಪದ ಇದೀಗ ಆಕ್ಸ್‌ಫರ್ಡ್‌ನ ವರ್ಷದ ಪದ ಎನಿಸಿಕೊಂಡಿದೆ. ಈ ವರ್ಷ ಈ ಪದದ ಬಳಕೆ ಶೇ.230ರಷ್ಟು ಹೆಚ್ಚಳವಾಗಿದೆ ಎಂದು ಆಕ್ಸ್‌ಫರ್ಡ್ ಸಂಸ್ಥೆ ಹೇಳಿದೆ.
ಆಕ್ಸ್‌ಫರ್ಡ್ ವಿವಿ ಪ್ರಸ್‌ನ ಪ್ರಕಾರ, ಈ ಪದ ಮನುಷ್ಯನ ಮಾನಸಿಕ ಮತ್ತು ಬೌದ್ಧಿಕ ಸ್ಥಿಮಿತತೆ ಹಾಳಾಗುತ್ತಿರುವುದನ್ನು ಇದು ಸೂಚಿಸುತ್ತದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚು ಕಾಲ ಕಳೆಯುವ ಮೂಲಕ ಸಾಮಾನ್ಯ ಜೀವನದಿಂದ ವಿಮುಖವಾಗುವುದನ್ನು ಸೂಚಿಸುತ್ತದೆ.
ಬಳಕೆ ಶೇ.230ರಷ್ಟು ಹೆಚ್ಚಳ: ಈ ನುಡಿಗಟ್ಟಿನ ಬಳಕೆ ಹೆಚ್ಚಾಗುವಲ್ಲಿ ಸಾಮಾಜಿಕ ಜಾಲತಾಣಗಳ ಕೊಡುಗೆಯೂ ಸಹ
ದೊಡ್ಡದಿದೆ. “ರಾಟಿಂಗ್ ಬ್ರೈನ್’ ಹೆಸರಲ್ಲಿ ಈ ವರ್ಷ ಅತಿಹೆಚ್ಚು ಮೀಮ್‌ಗಳು ಹರಿದಾಡಿವೆ. ಹೊಸ ತಲೆಮಾರಿನ ವಿದ್ಯಾರ್ಥಿಗಳು ಸಹ ಈ ಬಗ್ಗೆ ಹಾಸ್ಯ ಮಾಡುತ್ತಾ, ಆನ್ ಲೈನ್‌ನಲ್ಲೇ ಕಾಲ ಕಳೆಯತ್ತಿದ್ದಾರೆ. ಇದನ್ನು ತಡೆಗಟ್ಟಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಆಕ್ಸ್‌ಫರ್ಡ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google ಮ್ಯಾಪ್ ಏಕೆ ದಾರಿ ತಪ್ಪುತ್ತದೆ? ಗೂಗಲ್ ಮ್ಯಾಪ್ ಹೇಗೆ ಹುಟ್ಟಿಕೊಂಡಿತು…
Itel ಬಡ್ಸ್ ಏಸ್ ಎಎನ್‌ಸಿ, ಬಡ್ಸ್ ಏಸ್ 2 ಮತ್ತು ರೋರ್ 54 ಪ್ರೊ ಮಾರುಕಟ್ಟೆಗೆ ಬಿಡುಗಡೆ
Koppala: ತೊಗರಿ ಬೆಳೆ ಕಟಾವಿಗೆ ಬಂತು ಯಂತ್ರ; 14 ಕ್ವಿಂಟಲ್ ಸಾಮರ್ಥ್ಯದ ಕಂಟೇನರ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
MUST WATCH
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಹೊಸ ಸೇರ್ಪಡೆ
Karnataka: ರಾಜ್ಯದ ಎಲ್ಲ ವಿ.ವಿ.ಗಳಲ್ಲೂ ರಾಜ್ಯಪಾಲರ ಅಧಿಕಾರಕ್ಕೆ ಕತ್ತರಿ?
Mangaluru: ಜನಾಗ್ರಹವಿದ್ದರೂ ಇನ್ನೂ ದೊರೆಯದ ಪ್ರಾದೇಶಿಕ ಪಾಸ್‌ಪೋರ್ಟ್ ಕೇಂದ್ರ
E-Commerce: ಆಹಾರ ಪದಾರ್ಥ ಪ್ರತ್ಯೇಕ ಪ್ಯಾಕ್ ಕಡ್ಡಾಯ: ಪ್ರಾಧಿಕಾರ
Asia Cup Hockey: ಅರೈಜೀತ್ ಹ್ಯಾಟ್ರಿಕ್; ಪಾಕಿಸ್ಥಾನ ಸೋಲಿಸಿದ ಭಾರತಕ್ಕೆ ಕಿರೀಟ
Daily Horoscope: ನಿಮ್ಮ ಸರಳತನ ದೌರ್ಬಲ್ಯವಾಗದಿರಲಿ, ಸಣ್ಣ ಪ್ರಯಾಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.