Belagavi: ಜೀವ ವಿಮಾ ಪಾಲಿಸಿಯ ಹಣಕ್ಕಾಗಿ ಸಹೋದರನನ್ನೇ ಕೊ*ಲೆ ಮಾಡಿದ ತಮ್ಮ


Team Udayavani, Dec 4, 2024, 5:43 PM IST

belagavi

ಬೆಳಗಾವಿ: ಅಣ್ಣನ ಹೆಸರಿಗೆ ಮಾಡಿದ್ದ 50 ಲಕ್ಷ ಮೊತ್ತದ ಜೀವ ವಿಮಾ ಪಾಲಿಸಿಯ ಹಣ ಪಡೆಯಲು ತಮ್ಮ ತನ್ನ ಇತರ ಸಹಚರರೊಂದಿಗೆ ಸೇರಿಕೊಂಡು ಸಹೋದರನನ್ನೇ ಹತ್ಯೆಗೈದಿರುವ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳ ಗ್ರಾಮದಲ್ಲಿ ನಡೆದಿದ್ದು ಇದೀಗ ಪೊಲೀಸರ ತನಿಖೆಯಲ್ಲಿ ವಿಚಾರ ಬೆಳಕಿಗೆ ಬಂದಿದೆ.

ಕಲ್ಲೋಳಿಯ ಹನುಮಂತ ಗೋಪಾಲ ತಳವಾರ(35) ಕೊಲೆಯಾಗಿರುವ ವ್ಯಕ್ತಿ.

ತಮ್ಮ ಬಸವರಾಜ ತಳವಾರ ಹಾಗೂ ಆತನ ಸ್ನೇಹಿತರಾದ ಬಾಪು ಶೇಖ್, ಈರಪ್ಪ ಹಡಗಿನಾಳ ಮತ್ತು ಸಚಿನ ಕಂಟೆನ್ನವರ ಬಂಧಿತ ಆರೋಪಿಗಳು.

ಏನಿದು ಪ್ರಕರಣ:
ನ.7ರಂದು ಮೂಡಲಗಿ-ಕಲ್ಲೋಳಿ ರಸ್ತೆಯಲ್ಲಿ ಅಪರಿಚಿತ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು, ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಇದು ಸಹಜ ಸಾವಲ್ಲ ಎಂದು ಸಂಶಯ ವ್ಯಕ್ತಪಡಿಸಿದ್ದರು. ಬಳಿಕ ತನಿಖೆ ನಡೆಸಿದ ವೇಳೆ ಇದು ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಹನುಮಂತು ಅವರದ್ದು ಎಂಬುದು ಗೊತ್ತಾಗಿದೆ ಇದಾದ ಬಳಿಕ ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದಾರೆ ಅದರಂತೆ ಹನುಮಂತು ಅವರ ತಮ್ಮ ಬಸವರಾಜು ಅವರನ್ನು ವಿಚಾರಣೆ ನಡೆಸಿದ್ದಾರೆ ಈ ವೇಳೆ ಬಸವರಾಜು ಪೊಲೀಸರ ದಾರಿ ತಪ್ಪಿಸುವ ಹೇಳಿಕೆ ನೀಡಿದ್ದಾನೆ ಇದರಿಂದ ಅನುಮಾನಗೊಂಡ ಪೊಲೀಸರು ಬಸವರಾಜುನನ್ನು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ ಈ ವೇಳೆ ತಾನು ಎಸಗಿದ ಕೃತ್ಯ ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯಂತೆ ಕಳೆದ ವರ್ಷ ಹನುಮಂತು ಅವರ ಹೆಸರಿನಲ್ಲಿ ಬಸವರಾಜು 50 ಲಕ್ಷ ಮೊತ್ತದ ಜೀವ ವಿಮಾ ಪಾಲಿಸಿ ಮಾಡಿಸಿದ್ದಾನೆ ಅಲ್ಲದೆ ಅದಕ್ಕೆ ನಾಮಿನಿ ತನ್ನದೇ ಹೆಸರು ಹಾಕಿಸಿದ್ದಾನೆ ಇದಾಗಿ ಒಂದು ವರ್ಷಕ್ಕೆ ಅಣ್ಣನನ್ನು ಕೊಲೆ ಮಾಡಿ ಸಹಜ ಸಾವೆಂದು ನಂಬಿದರೆ ಪಾಲಿಸಿ ಹಣ ಲಪಟಾಯಿಸುವ ಯೋಚನೆ ಮಾಡಿ ತನ್ನ ಸಹಚರರಿಗೆ ಹಣದ ಆಮಿಷವೊಡ್ಡಿ ತನ್ನ ಜೊತೆ ಕೈ ಜೋಡಿಸುವಂತೆ ಕೇಳಿಕೊಂಡಿದ್ದಾನೆ ಅದಕ್ಕೆ ಸಹಚರರು ಸಾಥ್ ನೀಡಿದ್ದು ಅದರಂತೆ ಪ್ಲಾನ್ ಮಾಡಿ ಸಹೋದರನಿಗೆ ಮದ್ಯ ಕುಡಿಸಿ ಬಳಿಕ ಶ್ರೀಗಂಧದ ಕಟ್ಟಿಗೆ ತರೋಣ ಎಂದು ಕರೆದುಕೊಂಡು ಹೋಗಿ ತಲೆಗೆ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ರಸ್ತೆ ಬದಿ ಎಸೆದು ಹೋಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ಇದನ್ನೂ ಓದಿ: ಪ್ರವಾಸಿಗರೇ ಗಮನಿಸಿ.. ಈ ನಾಲ್ಕು ದಿನ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಿಗೆ ನಿರ್ಬಂಧ

ಟಾಪ್ ನ್ಯೂಸ್

Pink-phanther

Pro Kabaddi: ಪಾಟ್ನಾ ಪೈರೆಟ್ಸ್‌ ಪರಾಕ್ರಮ; ಜೈಪುರ್‌ ಪಿಂಕ್‌ ಪ್ಯಾಂಥರ್‌ಗೆ ಸೋಲು

Gukesh-Ding

World Chess Championship: ಡಿಂಗ್‌ ಲಿರೆನ್‌ ವಿರುದ್ಧ ಗುಕೇಶ್‌ಗೆ ಗೆಲುವು

Aus-Openers

One Day Cricket: ಆಸ್ಟ್ರೇಲಿಯ ವನಿತೆಯರ ದಾಖಲೆ ಮೊತ್ತ; ಭಾರತಕ್ಕೆ 122 ರನ್‌ ಸೋಲು

Sullia ಜಾಲ್ಸೂರು: ಕುಸಿದು ಬಿದ್ದು ಕರ್ತವ್ಯನಿರತ ಅರಣ್ಯ ವೀಕ್ಷಕ ಸಾವು

Sullia ಜಾಲ್ಸೂರು: ಕುಸಿದು ಬಿದ್ದು ಕರ್ತವ್ಯನಿರತ ಅರಣ್ಯ ವೀಕ್ಷಕ ಸಾವು

Udupi:  ಮೊಬೈಲ್‌ ಹ್ಯಾಕ್‌ ಮಾಡಿ ಒಟಿಪಿ ಪಡೆದು ವಂಚನೆ

Udupi: ಮೊಬೈಲ್‌ ಹ್ಯಾಕ್‌ ಮಾಡಿ ಒಟಿಪಿ ಪಡೆದು ವಂಚನೆ

Mangaluru: ಸಂಘನಿಕೇತನ ಬೌದ್ಧಿಕ ವರ್ಗದಲ್ಲಿ ಸರಸಂಘಚಾಲಕ ಭಾಗವತ್‌ ಭಾಗಿ

Mangaluru: ಸಂಘನಿಕೇತನ ಬೌದ್ಧಿಕ ವರ್ಗದಲ್ಲಿ ಸರಸಂಘಚಾಲಕ ಭಾಗವತ್‌ ಭಾಗಿ

Mangaluru: ಅಗಾಧ ಸಂಗೀತ ಜ್ಞಾನಿ ಕದ್ರಿ ಗೋಪಾಲನಾಥ್‌

Mangaluru: ಅಗಾಧ ಸಂಗೀತ ಜ್ಞಾನಿ ಕದ್ರಿ ಗೋಪಾಲನಾಥ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sv

Salary increase: ಅತಿಥಿ ಶಿಕ್ಷಕರಿಂದ 13ರಂದು ಬೆಳಗಾವಿ ಚಲೋ

1-rrr

Congress; ಸಂಡೂರು, ಸವಣೂರಲ್ಲಿ ಶಕ್ತಿ ಪ್ರದರ್ಶನ

accident

Kumta MLA ಕಾರಿಗೆ ಬೈಕ್‌ ಢಿಕ್ಕಿ: ಸವಾರ ಗಂಭೀರ

accident

Karwar; ಬಸ್‌ ಪಲ್ಟಿಯಾಗಿ 40 ವಿದ್ಯಾರ್ಥಿಗಳಿಗೆ ಗಾಯ

HUB-Sommnna

Project: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗ ಡಿಪಿಆರ್ ಜನವರಿಯೊಳಗೆ ಪೂರ್ಣಗೊಳಿಸಿ: ಸೋಮಣ್ಣ

MUST WATCH

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

udayavani youtube

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಬೃಹತ್ ಪ್ರತಿಭಟನೆ

udayavani youtube

ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ

udayavani youtube

60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ

udayavani youtube

ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು

ಹೊಸ ಸೇರ್ಪಡೆ

Pink-phanther

Pro Kabaddi: ಪಾಟ್ನಾ ಪೈರೆಟ್ಸ್‌ ಪರಾಕ್ರಮ; ಜೈಪುರ್‌ ಪಿಂಕ್‌ ಪ್ಯಾಂಥರ್‌ಗೆ ಸೋಲು

Gukesh-Ding

World Chess Championship: ಡಿಂಗ್‌ ಲಿರೆನ್‌ ವಿರುದ್ಧ ಗುಕೇಶ್‌ಗೆ ಗೆಲುವು

Aus-Openers

One Day Cricket: ಆಸ್ಟ್ರೇಲಿಯ ವನಿತೆಯರ ದಾಖಲೆ ಮೊತ್ತ; ಭಾರತಕ್ಕೆ 122 ರನ್‌ ಸೋಲು

Udupi: ಮಾದಕ ದ್ರವ್ಯ ಸೇವನೆ: ವ್ಯಕ್ತಿ ಪೊಲೀಸ್‌ ವಶ

Udupi: ಮಾದಕ ದ್ರವ್ಯ ಸೇವನೆ: ವ್ಯಕ್ತಿ ಪೊಲೀಸ್‌ ವಶ

Missing Case ಸಾಣೂರಿನ ಯುವತಿ ನಾಪತ್ತೆ

Missing Case ಸಾಣೂರಿನ ಯುವತಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.