Perfect Launch: ಯುರೋಪ್ನ ಉಪಗ್ರಹ ಇಸ್ರೋದಿಂದ ಉಡಾವಣೆ
ಸೂರ್ಯನ ಕೊರೋನಾ ಅಧ್ಯಯನಕ್ಕಾಗಿ ಉಡಾವಣೆ, 2 ದಶಕಗಳ ಬಳಿಕ ಇಸ್ರೋ - ಐರೋಪ್ಯ ಏಜೆನ್ಸಿ ಸಹಭಾಗಿತ್ವ
Team Udayavani, Dec 6, 2024, 3:14 AM IST
ಹೊಸದಿಲ್ಲಿ: ಸೂರ್ಯನ ಕೊರೋನಾ ಭಾಗ ಅಧ್ಯಯನ ಮಾಡಲು ಐರೋಪ್ಯ ಬಾಹ್ಯಾಕಾಶ ಸಂಸ್ಥೆ ತಯಾರಿಸಿರುವ “ಪ್ರೋಬಾ-3′ ಉಪಗ್ರಹ ಗಳನ್ನು ಇಸ್ರೋ ಗುರುವಾರ ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿದೆ.
ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣ ಕೇಂದ್ರದಿಂದ ಗುರುವಾರ ಸಾಯಂಕಾಲ 4.04 ಗಂಟೆಗೆ ನಭದತ್ತ ಚಿಮ್ಮಿದ ರಾಕೆಟ್ 18 ನಿಮಿಷಗಳ ಬಳಿಕ ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಯಲ್ಲಿ ಕೂರಿಸಿತು. ಪಿಎಸ್ಎಲ್ವಿ- ಸಿ 59 ರಾಕೆಟ್ ಮೂಲಕ ಉಡಾ ವಣೆ ಮಾಡಲಾಗಿದ್ದು, 600 x 60000 ಕಿ.ಮೀ. ಕಕ್ಷೆಯಲ್ಲಿ ಕೂರಿಸಲಾಯಿತು.
ಉಪಗ್ರಹ ಹೇಗೆ ಕಾರ್ಯನಿರ್ವಹಿಸಲಿದೆ:
ಸೂರ್ಯನ ಕೊರೋನಾ ಭಾಗವನ್ನು ಅಧ್ಯ ಯನ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದರಲ್ಲಿ 2 ಉಪ ಗ್ರಹ ಗಳಿದ್ದು, ಒಂದರ ಹಿಂದೊಂದು ನಿಲ್ಲುವ ಮೂಲಕ ತಾತ್ಕಾಲಿಕ ಗ್ರಹಣವನ್ನು ರೂಪಿಸಿಕೊಂಡು ಸೂರ್ಯನ ಕೊರೋನಾವನ್ನು ಅಧ್ಯಯನ ನಡೆಸಲಿದೆ. ಈ ಮೂಲಕ ಭೂಮಿಯ ಮೇಲೆ ಸೌರಕಿರಣದಿಂದಾಗುತ್ತಿರುವ ಪರಿಣಾಮಗಳನ್ನು ಅಧ್ಯ ಯನ ಮಾಡಲಾಗುತ್ತದೆ. 23 ವರ್ಷಗಳ ಹಿಂದೆ ಇಸ್ರೋ ಹಾಗೂ ಐರೋಪ್ಯ ಒಕ್ಕೂಟ ಸಹಭಾಗಿತ್ವದಲ್ಲಿ ಉಪಗ್ರಹ ಉಡಾವಣೆ ಮಾಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
MUST WATCH
ಹೊಸ ಸೇರ್ಪಡೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.