Bangla Crisis: ಭಾರತದ ಬದಲಿಗೆ ಪಾಕಿಸ್ಥಾನ ಸಖ್ಯ: ಬಾಂಗ್ಲಾ ನಡೆಗೆ ಲೇಖಕಿ ತಸ್ಲಿಮಾ ಕಿಡಿ
Team Udayavani, Dec 8, 2024, 2:53 AM IST
ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಭಾರತದ ಬದಲಾಗಿ ಪಾಕಿಸ್ಥಾನದೊಂದಿಗೆ ಹೆಚ್ಚು ಸಖ್ಯ ಬೆಳೆಸಿಕೊಳ್ಳುತ್ತಿರುವ ಬಾಂಗ್ಲಾದೇಶದ ನಡೆಯನ್ನು ಬಾಂಗ್ಲಾದ ಉಚ್ಚಾಟಿತ ಲೇಖಕಿ ತಸ್ಲಿಮಾ ನಸ್ರೀನ್ ಖಂಡಿಸಿದ್ದಾರೆ.
“ಬಾಂಗ್ಲಾದೇಶವನ್ನು ಶತ್ರು ರಾಷ್ಟ್ರ ಪಾಕ್ನಿಂದ ರಕ್ಷಿಸಲು 17 ಸಾವಿರ ಭಾರತೀಯ ಸೈನಿಕರು ಹುತಾತ್ಮರಾದರು. ಆದರೂ ಬಾಂಗ್ಲಾ ಭಾರತವನ್ನು ಶತ್ರುವಿನಂತೆ ನೋಡುತ್ತಿದೆ. 30 ಲಕ್ಷಕ್ಕೂ ಅಧಿಕ ಜನರನ್ನು ಕೊಂದ, 2 ಲಕ್ಷಕ್ಕೂ ಅಧಿಕ ಸ್ತ್ರೀಯರ ಮಾನಭಂಗ ನಡೆಸಿದ, 1971ರ ದೌರ್ಜನ್ಯಗಳಿಗೆ ಕ್ಷಮೆಯಾಚಿಸದ ಪಾಕ್, ಈಗ ಬಾಂ ಗ್ಲಾದ ಪರಮಾಪ್ತ ಸ್ನೇಹಿತನಾಗಿದೆ ಎಂದವರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.