Deepika Padukone: ದಿಲ್ಜಿತ್ ದೊಸಾಂಜ್ ಗೆ ಕನ್ನಡ ಕಲಿಸಿದ ದೀಪಿಕಾ
Team Udayavani, Dec 8, 2024, 9:55 AM IST
ಇತ್ತೀಚೆಗೆ ಬೆಂಗಳೂರಿನಲ್ಲಿ ಗಾಯಕ ದಿಲ್ಜಿತ್ ದೊಸಾಂಜ್ ಅವರ ಸಂಗೀತ ಕಾರ್ಯಕ್ರಮ ಏರ್ಪಟ್ಟಿತ್ತು. ಸದ್ಯ ಆ ಕಾರ್ಯಕ್ರಮದ ವಿಡಿಯೋ ತುಣುಕೊಂದು ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಅಂಥದ್ದೇನು ವಿಶೇಷ ಎನ್ನುತ್ತೀರಾ… ವಿಶೇಷವಿದೆ. ಕಾರ್ಯಕ್ರಮದ ಮಧ್ಯೆ ನಟಿ ದೀಪಿಕಾ ಪಡುಕೋಣೆ ಪ್ರೇಕ್ಷಕರ ಮುಂದೆ ಆಗಮಿಸಿದ್ದು, ಅಲ್ಲಿ ನೆರೆದಿದ್ದ ಸಾವಿರು ಜನರಿಗೆ ಅಚ್ಚರಿ ಮೂಡಿಸಿತ್ತು. ನೆಚ್ಚಿನ ನಟಿಯನ್ನು ನೋಡಿ ಅಭಿಮಾನಿಗಳ ಶಿಳ್ಳೆ, ಕೂಗಾಟಗಳು ಮತ್ತಷ್ಟು ಹೆಚ್ಚಾದವು.
#DeepikaPadukone sweetly teaching Kannada on-stage, to #DiljitDosanjh appreciating the Superstar at Bangalore Concert. pic.twitter.com/9Z61xuthrZ
— Box Office Income (@BOIncome) December 6, 2024
ಇದೇ ವೇಳೆ, ಗಾಯಕ ದಿಲ್ಜಿತ್‌ಗೆ ದೀಪಿಕಾ ಕನ್ನಡದ ಮಾತೊಂದನ್ನು ಹೇಳಿಕೊಟ್ಟರು. “ನಾನು ನಿಮಗೆ ಪ್ರೀತಿಸುತ್ತೇನೆ’ ಎಂದು ದೀಪಿಕಾ ದಿಲ್ಜಿತ್‌ಗೆ ಹೇಳಿಕೊಟ್ಟಾಗ, ನೆರೆದಿದ್ದ ಪ್ರೇಕ್ಷಕರು ಅವರ ಮಾತಿನಲ್ಲಿ ಕನ್ನಡ ಪದಗಳನ್ನು ಕೇಳಿ ಮತ್ತಷ್ಟು ಖುಷಿ ಪಟ್ಟರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Movies: ಒಂದೇ ವಾರ ಮೂರು ದೊಡ್ಡ ಸಿನಿಮಾಗಳು ರಿಲೀಸ್; ಬಾಕ್ಸಾಫೀಸ್ ಶೇಕ್ ಗ್ಯಾರೆಂಟಿ
Oscar: ಕ್ಯಾಲಿಫೋರ್ನಿಯಾ ಕಾಳ್ಗಿಚ್ಚು; ಆಸ್ಕರ್ ನಾಮಿನೇಷನ್ ವೋಟಿಂಗ್ ವಿಸ್ತರಣೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.