Oil Import: ಭಾರತಕ್ಕೆ ತೈಲ ಆಮದು: ರಷ್ಯಾಗಿಂತ ಉತ್ತಮ ಒಪ್ಪಂದ ಇದ್ದರೆ ಹೇಳಿ: ಜೈಶಂಕರ್
Team Udayavani, Dec 9, 2024, 7:12 AM IST
ಹೊಸದಿಲ್ಲಿ: ರಷ್ಯಾ-ಉಕ್ರೇನ್ ಸಂಘರ್ಷದ ನಡುವೆಯೂ ಭಾರತ ರಷ್ಯಾದಿಂದ ಕಚ್ಛಾತೈಲ ಆಮದು ಮಾಡಿಕೊಳ್ಳುತ್ತಿರುವುದನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ಸಮರ್ಥಿಸಿಕೊಂಡಿದ್ದಾರೆ.
ದೇಶ ಆಮದು ಮಾಡಿಕೊಳ್ಳುವ ಶೇ.355ರಷ್ಟು ಕಚ್ಚಾ ತೈಲವನ್ನು ಉತ್ತಮ ಮೌಲ್ಯದಲ್ಲಿ ರಷ್ಯಾ ಒದಗಿಸುತ್ತಿದ್ದು, “ವಿಶ್ವದ ಬೇರೆ ಯಾವುದೇ ದೇಶ ಇದಕ್ಕಿಂತ ಅಗ್ಗವಾಗಿಲ್ಲದಿದ್ದರೂ, ಉತ್ತಮವಾದ ಒಪ್ಪಂದ ಇದ್ದರೆ ಹೇಳಿ’ ಎಂದಿದ್ದಾರೆ.
ದೋಹಾದಲ್ಲಿ ನಡೆದ 22ನೇ ಫೋರಮ್ ಪ್ಯಾನೆಲ್‌ನಲ್ಲಿ ಮಾತನಾಡಿ, “ಯುದ್ದಭೂಮಿಯಲ್ಲಿ ಹೋರಾಡುವುದರಿಂದ ಈ ಸಂಘರ್ಷಗಳು ಪರಿಹಾರವಾಗುವುದಿಲ್ಲ, ಇವನ್ನು ತಡೆಗಟ್ಟಲು ಮಾತುಕತೆ ಅಗತ್ಯ ಎಂಬುದನ್ನು ವಿಶ್ವ ಈಗ ಅರಿತುಗೊಂಡಿದೆ. ಆ ನಿಟ್ಟಿನಲ್ಲಿ ಭಾರತವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ’ ಎಂದು ಜೈಶಂಕರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Tirupati Tragedy: ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ; ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Odisha: ‘ಪ್ರವಾಸಿ ಭಾರತೀಯ ದಿವಸ್’ ಉದ್ಘಾಟಿಸಿದ ಪ್ರಧಾನಿ ಮೋದಿ; ವಿಶೇಷ ರೈಲಿಗೂ ಚಾಲನೆ
CID Crime Serial ಪ್ರಭಾವ…ಅಣ್ಣನನ್ನು ಯಾಮಾರಿಸಲು ಅಪಹರಣದ ನಾಟಕವಾಡಿ ಸಿಕ್ಕಿಬಿದ್ದ ತಮ್ಮ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.