Border Security: ಗಡಿ ರಕ್ಷಣೆಗೆ ಶೀಘ್ರ ಸಮಗ್ರ ಡ್ರೋನ್ ನಿಗ್ರಹ ಘಟಕ: ಅಮಿತ್ ಶಾ
Team Udayavani, Dec 9, 2024, 5:19 AM IST
ಜೋಧ್‌ಪುರ: ಗಡಿಗಳಲ್ಲಿ ಶಸ್ತ್ರಾಸ್ತ್ರ, ಡ್ರಗ್ಸ್ ಸಾಗಣೆ ಡ್ರೋನ್‌ಗಳ ಹಾವಳಿ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ದೇಶದ ಗಡಿಗಳ ರಕ್ಷಣೆಗೆ ಭಾರತವು ಸದ್ಯದಲ್ಲೇ ಸಮಗ್ರವಾದ ಡ್ರೋನ್ ನಿಗ್ರಹ ಘಟಕವನ್ನು ರಚಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜೋಧ್‌ಪುರದಲ್ಲಿ ಭಾನುವಾರ ನಡೆದ ಬಿಎಸ್‌ಎಫ್ನ 60ನೇ ಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಜಾಬ್‌ನ ಭಾರತ-ಪಾಕ್ ಗಡಿಯಲ್ಲಿ ನಿಯೋಜಿಸಲಾದ ಲೇಸರ್ ಆಧಾರಿತ ಡ್ರೋನ್ ನಿಗ್ರಹ ವ್ಯವಸ್ಥೆಯ ಆರಂಭಿಕ ಫಲಿತಾಂಶವು ತೃಪ್ತಿದಾಯಕವಾಗಿದೆ. ಈ ವ್ಯವಸ್ಥೆಯಿಂದಾಗಿ ಡ್ರೋನ್‌ಗಳ ಪತ್ತೆ ಮತ್ತು ನಾಶಗೊಳಿಸುವ ಪ್ರಕ್ರಿಯೆಯು ಶೇ.3ರಿಂದ ಈಗ ಶೇ.55ಕ್ಕೇರಿಕೆಯಾಗಿದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.